Home> Sports
Advertisement

ಬ್ಯಾಟಿಂಗ್‌ನಲ್ಲಿ ನಂ.1, ಫಿಲ್ಡಿಂಗ್‌ ನಲ್ಲೂ ನಂ.1 ! 2023ರಲ್ಲಿ ಅತೀ ಹೆಚ್ಚು ಕ್ಯಾಚ್‌ ಹಿಡಿದ ದಾಖಲೆ ಭಾರತದ ಈ ಆಟಗರಾನ ಪಾಲಾಯತ್ತು.

 Shubman gill: ಅಂತರಾಷ್ಟ್ರೀಯ ಕ್ರಿಕೇಟ್‌ ಮಂಡಳಿ(ICC)ಯು 2023ರ ಉತಗ್ತಮ ಕೇತ್ರ ರಕ್ಷಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅತಿ ಹೆಚ್ಚು ಭಾರಿ ಕ್ಯಾಚ್‌ ಪಡೆದ ಅಗ್ರ 10 ಆಟಗಾರರನ್ನು ICC ತಿಳಿಸಿದೆ. ಆ ಪಟ್ಟಿಯಲ್ಲಿ  ಭಾರತದ ಯಂಗ್‌ ಸ್ಟಾರ್‌ ಶುಭ್ಮನ್‌ಗಿಲ್‌ ಕೂಡ ಸೇರಿದ್ಧಾರೆ. ಶುಭ್ಮನ್‌ ಗಿಲ್‌ ಅಗ್ರ 1ನೇ ಸ್ಥಾನದಲ್ಲಿದ್ದು, ಉಳಿದ ಸ್ಥಾನಗಳಿಗೆ ಈ ಆಟಗಾರರು ಸೇರಿದ್ಧಾರೆ

ಬ್ಯಾಟಿಂಗ್‌ನಲ್ಲಿ ನಂ.1,  ಫಿಲ್ಡಿಂಗ್‌ ನಲ್ಲೂ ನಂ.1 ! 2023ರಲ್ಲಿ                      ಅತೀ ಹೆಚ್ಚು ಕ್ಯಾಚ್‌ ಹಿಡಿದ ದಾಖಲೆ ಭಾರತದ ಈ ಆಟಗರಾನ ಪಾಲಾಯತ್ತು.

ICC fielding ranking: ಕ್ರಿಕೇಟ್‌ ನಲ್ಲಿ ಒಂದು ತಂಡ ಗೆಲ್ಲಲು ಕೇವಲ ಬಾಟಿಂಗ್‌ ಬೌಲಿಂಗ್‌ನಲ್ಲಿ ಮಾತ್ರ ಉತ್ತಮ ಪ್ರದರ್ಗಶನ ನೀಡಿದರೆ ಸಾಕಾಗುವುದಿಲ್ಲ.‌ ಅನೇಕಭಾರಿ ಹೇಗೆ ಫಿಲ್ಡಿಂಗ್‌ ಮಾಡುತ್ತೇವೆ ಅನ್ನುವುದರ ಮೇಲೆ ಪಂದ್ಯದ ಸೋಲು ಗೆಲುವು ನಿರ್ಧಾರವಾಗುತ್ತದೆ. ಕ್ರಿಕೇಟ್‌ ನಲ್ಲಿ ಉತ್ತಮ ಫಿಲ್ಡಿಂಗ್‌ ಮಾಡುವುದು ಕ್ಯಾಚ್‌ ಕೈ ಚೆಲ್ಲದಂತೆ ಹಿಡಿಯುವು ಕೂಡ ಬಾಟಿಂಗ್‌ ಬೌಲಿಂಗ್‌ ಮಾಡುವುದರಷ್ಟೇ ಮುಖ್ಯವಾಗುತ್ತದೆ.

ಕೆಲವೊಮ್ಮೆ ಒಂದೇ ಒಂದು ಕ್ಯಾಚ್‌ ಪಂದ್ಯದ ದಿಕ್ಕನ್ನು ಬದಲಾಯಿಸಿ ಬಿಡುತ್ತದೆ. ಅದೆಷ್ಟೋ ಗೆಲ್ಲುವ ಪಂದ್ಯಗಳನ್ನು ಕ್ಯಾಚ್‌ ಕೈಚೆಲ್ಲಿದ್ದರಿಂದ ಸೋತಿರುವುದು ಸೋತಿದ್ದಾರೆ. ಕೆಲ ಉತ್ತಮ ಫಿಲ್ಡರ್ಸ್‌ ಹಾಫ್‌ ಚಾನ್ಸ್‌ ಗಳನ್ನು ಕ್ಯಾಚ್‌ ಆಗಿ ಪರಿವರ್ತಿಸಿ ಪದ್ಯವನ್ನ ತಮ್ಮ ಕಡೆಗೆ ತಿರುಗಿಸಿಕೊಂಡದ್ದು ಇದೇ.

ಇದನ್ನು ಓದಿ-ರೋಹಿತ್ ಶರ್ಮಾ ಬಳಿಕ ಇವರಾಗಲಿದ್ದಾರೆ ಟೀಂ ಇಂಡಿಯಾದ ODI ಓಪನರ್ !

ಅಂತರಾಷ್ಟ್ರೀಯ ಕ್ರಿಕೇಟ್‌ ಮಂಡಳಿ(ICC)ಯು 2023ರ ಉತಗ್ತಮ ಕೇತ್ರ ರಕ್ಷಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅತಿ ಹೆಚ್ಚು ಭಾರಿ ಕ್ಯಾಚ್‌ ಪಡೆದ ಅಗ್ರ 10 ಆಟಗಾರರನ್ನು ICC ತಿಳಿಸಿದೆ. ಆ ಪಟ್ಟಿಯಲ್ಲಿ  ಭಾರತದ ಯಂಗ್‌ ಸ್ಟಾರ್‌ ಶುಭ್ಮನ್‌ಗಿಲ್‌ ಕೂಡ ಸೇರಿದ್ಧಾರೆ.

 ಬಾಬರ್‌ ಆಜಾಮ್‌ನ್ನು ಹೀಮದಿಕ್ಕಿ ಶುಭ್ಮನ್‌ಗಿಲ್‌ ಐಸಿಸಿ ಏಕದಿನ ಕ್ರಿಕೇಟ್‌ನ ಬಾಟಿಂಗ್‌ ರಾಂಕಿಂಗ್‌ ನಂಬರ್ ಬ್ಯಾಟ್ಸ್‌ಮನ್‌ ಆಗಿದ್ಧಾರೆ. ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೇ ಫಿಲ್ಡಿಂಗ್‌ನಲ್ಲೂ ಕೂಡ ತಾವು ಸೈ ಎಂದು ತೋರಿಸದ್ದಾರೆ. ಐಸಿಸಿ ಬಿಡುಗಡೆ ಮಾಡಿದ ಏಕದಿನ ಕ್ರಿಕೇಟ್‌ನ ಉತ್ತಮ ಕ್ಷೇತ್ರ ರಕ್ಷಕರ ಪಟ್ಟಿಯಲ್ಲಿ ಶುಭ್ಮನ್‌ ಗಿಲ್‌ ನಂಬರ್‌ 1 ಸ್ಥಾನದಲ್ಲಿದ್ಧಾರೆ. ಈ ವರ್ಷದ ಅತ್ಯಧಿಕ ಕ್ಯಾಚ್‌ಗಳನ್ನು ಪಡೆದ ಆಟಗಾರರಾಗಿದ್ಧಾರೆ.

ಇದನ್ನು ಓದಿ-ರಾಬಿನ್ ಮಿಂಜ್ ತಂದೆಗೆ ಹೀಗಂತ ಮಾತು ಕೊಟ್ಟಿದ್ದರಂತೆ ಧೋನಿ !

ಏಕದಿನ ಕ್ರಿಕೇಟ್‌ನ ನಂಬರ್‌ 1 ಕ್ಷೇತ್ರ ರಕ್ಷಕರಾದ ಶುಭ್ಮನ್‌ ಗಿಲ್‌‌ ಈ ವರ್ಷದಲ್ಲಿ 28 ಏಕದಿನ ಕ್ರಕೇಟ್‌ಗಳನ್ನು ಆಡಿದ್ದು 24 ಕ್ಯಾಚ್‌ಗಳನ್ನು ಪಡೆದಿದ್ಧಾರೆ. ಶುಭ್ಮನ್‌  ಅಗ್ರ 10 ಸ್ಥಾನಗಳ ಪಟ್ಟಿಯಲ್ಲಿ  ಭಾರತದ ಏಕೈಕ ಆಟಗಾರರಾಗಿದ್ಧಾರೆ. ನಂತರದ ಸ್ಥಾನಗಳಲ್ಲಿ ನ್ಯೂಜಿಲೆಂಡ್‌ನ ಆಟಗಾರ ಡ್ಯಾರಿಲ್‌ ಮಿಚೆಲ್‌ ಕಾಣಿಸಿಕೊಂಡಿದ್ದು, ಇವರು ಆಡಿದ 26 ಪಂದ್ಯಗಳಲ್ಲಿ 22 ಕ್ಯಾಚ್‌ ಪಡೆದಿದ್ದಾರೆ.

ಡ್ಯಾರಿಲ್‌ ಮಿಚೆಲ್‌ ನಂತರದ ಸ್ಥಾನಗಳಲ್ಲಿ ನೇಪಾಳದ ದೀಪೇಂದ್ರ ಸಿಂಗ್‌, ಆಸ್ಟ್ರೇಲಿಯಾದ ಮಾರ್ನಸ್‌ ಲಬುಶೇನ್‌, ದ.ಆಫ್ರಿಕಾದ  ಡೇವಿಡ್ ಮಿಲ್ಲರ್  ಪಾಕಿಸ್ತಾನದ ಆಟಗಾರರಾದ ಫಖಾರ್‌ ಝಮಾನ್‌ ಮತ್ತು ಅಘಾ ಸಲ್ಮಾನ್‌ , ನೇಪಾಳದ ಕುಶಾಲ್‌ ಬುರ್ಟೆಲ್‌ ಹಾಗೂ ಬಾಂಗ್ಲದೇಶದ ಲಿಟನ್‌ ದಾಸ್‌ ಅವರು ಅಗ್ರ 10 ಸ್ಥಾನಗಳಲ್ಲಿ ಅತೀ ಹೆಚ್ಚು ಕ್ಯಾಚ್‌ ಪಡೆದ ಆಟಗಾರರಾಗಿದ್ಧಾರೆ. 
   
 
ಅತ್ಯತ್ತುಮ ಕ್ಷೇತ್ರ ರಕ್ಷಕರ ಪಟ್ಟಿ ಅಗ್ರ 10ರ ಪಟ್ಟಿ

 ಶುಭ್ಮನ್‌ ಗಿಲ್      -  24 ಕ್ಯಾಚ್ (28 ಪಂದ್ಯ) 

 ಡ್ಯಾರಿಲ್ ಮಿಚೆಲ್  -  22 ಕ್ಯಾಚ್ (26 ಪಂದ್ಯ)
 
 ದೀಪೇಂದ್ರ ಸಿಂಗ್   -  15 ಕ್ಯಾಚ್ (21 ಪಂದ್ಯ)

 ಮಾರ್ನಸ್ ಲಾಬುಶೇನ್ - 15 ಕ್ಯಾಚ್(22 ಪಂದ್ಯ)

 ಡೇವಿಡ್ ಮಿಲ್ಲರ್    - 14 ಕ್ಯಾಚ್ (23 ಪಂದ್ಯ)
   
 ಫಖಾರ್ ಝಮಾನ್  - 13 ಕ್ಯಾಚ್ (20 ಪಂದ್ಯ)

 ಅಘಾ ಸಲ್ಮಾನ್       - 12 ಕ್ಯಾಚ್ (18 ಪಂದ್ಯ)

 ಕುಶಾಲ್ ಬುರ್ಟೆಲ್  - 12 ಕ್ಯಾಚ್ (21 ಪಂದ್ಯ)

 ಲಿಟನ್ ದಾಸ್       -  12 ಕ್ಯಾಚ್ (24 ಪಂದ್ಯ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More