Home> Spiritual
Advertisement

2024ರಲ್ಲಿ ಈ ರಾಶಿಯವರ ಅದೃಷ್ಟಕ್ಕೆ ಸರಿಸಾಟಿ ಯಾರೂ ಇರಲ್ಲ: ವರ್ಷಪೂರ್ತಿ ಬಾಳಲ್ಲಿ ಸಂತೋಷ, ಸಮೃದ್ಧಿ, ಸಂಪತ್ತು ತುಂಬಿ ತುಳುಕಲಿದೆ

New year 2024 Lucky Zodiac sign: ಹೊಸ ವರ್ಷ ಶುರುವಾದ ತಕ್ಷಣ ಎಲ್ಲರಿಗೂ ಹೊಸ ವರ್ಷ ಹೇಗಿರುತ್ತೆ ಅನ್ನೋ ಕುತೂಹಲ ಇದ್ದೇ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೆಲವು ರಾಶಿಗಳ ಜನರಿಗೆ ಹೊಸ ವರ್ಷವು ತುಂಬಾ ಅದೃಷ್ಟವನ್ನು ತರಲಿದೆ.

2024ರಲ್ಲಿ ಈ ರಾಶಿಯವರ ಅದೃಷ್ಟಕ್ಕೆ ಸರಿಸಾಟಿ ಯಾರೂ ಇರಲ್ಲ: ವರ್ಷಪೂರ್ತಿ ಬಾಳಲ್ಲಿ ಸಂತೋಷ, ಸಮೃದ್ಧಿ, ಸಂಪತ್ತು ತುಂಬಿ ತುಳುಕಲಿದೆ

New year 2024 Lucky Zodiac sign: 2023 ವರ್ಷಕ್ಕೆ ವಿದಾಯ ಹೇಳುವ ಸಮಯ ಬಂದಾಯ್ತು. ಹೊಸ ವರ್ಷ 2024ಕ್ಕೆ ಕಾಲಿಟ್ಟಾಯ್ತು. ಅಂದಹಾಗೆ 2024ರ ಹೊಸ ವರ್ಷವು ಯಾವ ರಾಶಿಗಳಿಗೆ ಅದೃಷ್ಟವನ್ನು ತರಲಿದೆ ಎಂಬುದನ್ನು ತಿಳಿಯೋಣ.

ಇದನ್ನೂ ಓದಿ: ಟೀಂ ಇಂಡಿಯಾಗೆ ಮತ್ತೆ ವಿರಾಟ್ ಕೊಹ್ಲಿ ನಾಯಕತ್ವ… ರೋಹಿತ್ ಶರ್ಮಾ ಪಾರುಪತ್ಯ ಅಂತ್ಯ!?

ಹೊಸ ವರ್ಷ ಶುರುವಾದ ತಕ್ಷಣ ಎಲ್ಲರಿಗೂ ಹೊಸ ವರ್ಷ ಹೇಗಿರುತ್ತೆ ಅನ್ನೋ ಕುತೂಹಲ ಇದ್ದೇ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೆಲವು ರಾಶಿಗಳ ಜನರಿಗೆ ಹೊಸ ವರ್ಷವು ತುಂಬಾ ಅದೃಷ್ಟವನ್ನು ತರಲಿದೆ.

ಇದಕ್ಕೆ ಕಾರಣವೆಂದರೆ ಹೊಸ ವರ್ಷದ ಮೊದಲು ಅಂದರೆ ಡಿಸೆಂಬರ್ 31 ರಂದು ಗುರು ನೇರವಾಗಿ ಸಾಗಲಿದ್ದಾನೆ. ಇದೇ ಕಾರಣದಿಂದ ಅದೃಷ್ಟ ಬೆಂಗಲಿದೆ. ಅಂದಹಾಗೆ ಹೊಸ ವರ್ಷದಲ್ಲಿ ಯಾರ ಅದೃಷ್ಟವು ಹೊಳೆಯುತ್ತದೆ ಎಂಬುದನ್ನು ತಿಳಿಯೋಣ.

ಮೇಷ ರಾಶಿ: ಮೇಷ ರಾಶಿಯ ಜನರು 2024 ವೃತ್ತಿ ಮತ್ತು ವ್ಯವಹಾರದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ. ವಿಶೇಷವಾಗಿ ಐಟಿ, ಮಾಧ್ಯಮ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳೊಂದಿಗೆ ಸಂಬಂಧ ಹೊಂದಿರುವವರು ತಮ್ಮ ಉದ್ಯೋಗಗಳಲ್ಲಿ ಬಡ್ತಿ ಪಡೆಯುವ ಸಾಧ್ಯತೆಗಳಿವೆ. ಆರ್ಥಿಕ ವಿಷಯಗಳಲ್ಲಿ, ಮೇಷ ರಾಶಿಯವರಿಗೆ 2024 ವರ್ಷವು ಉತ್ತಮವಾಗಿರುತ್ತದೆ.

ಕರ್ಕಾಟಕ ರಾಶಿ: ಹೊಸ ವರ್ಷ 2024ರಲ್ಲಿ, ಕರ್ಕ ರಾಶಿಯವರ ಜೀವನವು ಸಂತೋಷದಿಂದ ತುಂಬಿರುತ್ತದೆ. ಹಣಕಾಸಿನ ಪರಿಸ್ಥಿತಿಯು ಕಳೆದ ವರ್ಷಕ್ಕಿಂತ ಉತ್ತಮವಾಗಿರುತ್ತದೆ. ಈ ವರ್ಷ ವಾಹನ ಅಥವಾ ಮನೆಯನ್ನು ಖರೀದಿಸಬಹುದು. ಜೀವನದಲ್ಲಿ ಸಂತೋಷ, ಸಮೃದ್ಧಿ, ಸಂಪತ್ತು ಇರುತ್ತೆ.

ತುಲಾ ರಾಶಿ: ತುಲಾ ರಾಶಿಯವರಿಗೆ ಹೊಸ ವರ್ಷ 2024 ಸಂತೋಷವನ್ನು ತರಲಿದೆ. ಕುಟುಂಬ ಮತ್ತು ಸಂಗಾತಿಯೊಂದಿಗಿನ ಸಂಬಂಧಗಳು ಬಲಗೊಳ್ಳುತ್ತವೆ. ಎಲ್ಲಾ ಅಪೂರ್ಣ ಕೆಲಸಗಳು ಪೂರ್ಣಗೊಳ್ಳಲಿವೆ.

ವೃಶ್ಚಿಕ ರಾಶಿ: 2024ರ ವರ್ಷ ವೃಶ್ಚಿಕ ರಾಶಿಯವರಿಗೆ ಹೊಸ ಭರವಸೆಗಳನ್ನು ತರುತ್ತದೆ. ಕೌಟುಂಬಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ಸ್ವಲ್ಪ ಕಠಿಣ ಪರಿಶ್ರಮ ಉತ್ತಮ ಯಶಸ್ಸನ್ನು ತರುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಸಾಧಿಸುವಿರಿ.

ಇದನ್ನೂ ಓದಿ: ಸಾಯಿ ಪಲ್ಲವಿ ದತ್ತು ಪುತ್ರಿಯೇ? ಅವರ ನಿಜವಾದ ತಂದೆ ತಾಯಿ ಯಾರೆಂದು ಸೀಕ್ರೆಟ್ ಬಿಚ್ಚಿಟ್ಟ ಬ್ಯೂಟಿ

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ.) 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More