PHOTOS

Worst Foods For Joint Pain: ಮಂಡಿ ನೋವಿಗೆ ಶತ್ರುಗಳಿದ್ದಂತೆ ಈ ಆಹಾರಗಳು

Worst Foods For Joint Pain: ವಯಸ್ಸಾದಂತೆ ಕೀಲು ನೋವಿನ ಸಮಸ್ಯೆ ಸರ್ವೇ ಸಾಮಾನ್ಯ. ಆದರೆ, ಸಂಧಿವಾತ ಅಥವಾ ಕೀಲು ನೋವಿನ ಸಮಸ್ಯೆ ಇದ್ದಾಗ ಕೆಲವು ಆಹಾರಗಳಿಂದ ಅಂತ...

Advertisement
1/6
ಮಂಡಿ ನೋವು
ಮಂಡಿ ನೋವು

ಸಂಧಿವಾತವು ಕೀಲುಗಳಲ್ಲಿ  ಊತ ಮತ್ತು ಅಪಾರನೋವನ್ನು ಉಂಟುಮಾಡುತ್ತದೆ. ಇದು ವಯೋಸಹಜವಾಗಿ ಸಂಭವಿಸುತ್ತದೆ. ಆದರೆ, ಕೆಲವು ಆಹಾರಗಳ ಸೇವನೆಯನ್ನು ತಪ್ಪಿಸುವುದರಿಂದ ಈ ಸಮಸ್ಯೆಗೆ ಸ್ವಲ್ಪ ಪರಿಹಾರ ಪಡೆಯಬಹುದು. ಅವುಗಳೆಂದರೆ... 

2/6
ಅಕ್ಕಿ
ಅಕ್ಕಿ

ಅಕ್ಕಿಯಲ್ಲಿ ಕಂಡು ಬರುವ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳು ಉರಿಯೂತವನ್ನು ಹೆಚ್ಚಿಸುತ್ತದೆ. ಅಕ್ಕಿ ಬದಲಿಗೆ ಸಿರಿಧಾನ್ಯಗಳನ್ನು ಬಳಸಬಹುದು. 

3/6
ಮೊಸರು
ಮೊಸರು

ಮೊಸರು ಆರೋಗ್ಯಕ್ಕೆ ಒಳ್ಳೆಯದೇ ಆಗಿದ್ದರೂ  ಇದರಲ್ಲಿರುವ ಕೆಸಿನ್ ಎಂಬ ಪ್ರೋಟೀನ್ ಉರಿಯೂತವನ್ನು ಉಂಟುಮಾಡಬಹುದು. ಇದು ಕೀಲು ನೋವನ್ನು ಹೆಚ್ಚಿಸಬಹುದು.

4/6
ಕೋಲ್ಡ್ ವಾಟರ್
ಕೋಲ್ಡ್ ವಾಟರ್

ಕೋಲ್ಡ್ ವಾಟರ್ ಕೂಡ ಕೀಲು ನೋವಿಗೆ ಶತ್ರುವಿದ್ದಂತೆ. ತಣ್ಣೀರು ಕುಡಿಯುವುದರಿಂದ ಕೀಲುಗಳಲ್ಲಿ ಬಿಗಿತ, ನೋವು ಹೆಚ್ಚಾಗಬಹುದು.   

5/6
ತಂಪು ಪಾನೀಯ
ತಂಪು ಪಾನೀಯ

ತಂಪು ಪಾನೀಯಗಳಲ್ಲಿ ಕೃತಕ ಸಿಹಿಕಾರಕಗಳನ್ನು ಹೆಚ್ಚಾಗಿ ಬಳಸಲಾಗಿರುತ್ತದೆ. ಇದರ ಸೇವನೆಯು ಊತವನ್ನು ಹೆಚ್ಚಿಸಬಹುದು. 

6/6
ಸೂಚನೆ
ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More