PHOTOS

ರಾಶಿ ಯಾವುದೇ ಇರಲಿ ವಿವಾಹಿತ ಮಹಿಳೆ ಕಪ್ಪು ದಾರವನ್ನು ಈ ಕೈಗೆ ಮಾತ್ರ ಕಟ್ಟ ಬೇಕು!ಕಟ್ಟುವ ಮುನ್ನ ದಾರದಲ್ಲಿ ಇಷ್ಟು ಗಂಟು ಹಾಕಿರಲೇ ಬೇಕು !ಇಲ್ಲವಾದರೆ...!

ವಿವಾಹಿತ ಮಹಿಳೆಯರು ಕಪ್ಪುದಾರವನ್ನು ಇದೇ ಕೈಗೆ ಕಟ್ಟಬೇಕು. ಇಲ್ಲವಾದರೆ ಎದುರಾಗುವುದು ಸಮಸ್ಯೆ. 

...
Advertisement
1/7
ಕಪ್ಪು ದಾರ
ಕಪ್ಪು ದಾರ

ಮಣಿಕಟ್ಟು ಅಥವಾ ಕಾಲಿಗೆ ಧರಿಸಿರುವ ಕಪ್ಪು ದಾರವು ದುಷ್ಟ ಕಣ್ಣುಗಳಿಂದ ರಕ್ಷಣೆ ನೀಡುತ್ತದೆ ಎನ್ನುವುದು ನಂಬಿಕೆ. ಕಪ್ಪು ದಾರವು ಮೂಲತಃ ನಕಾರಾತ್ಮಕ ಶಕ್ತಿಗಳನ್ನು ದೂರ ಇಡುತ್ತದೆ.

2/7
ಇದಕ್ಕೂ ಇದೆ ನಿಯಮ
ಇದಕ್ಕೂ ಇದೆ ನಿಯಮ

ಕಪ್ಪು ದಾರವನ್ನು ನಮಗಿಷ್ಟ ಬಂದ ಹಾಗೆ ಧರಿಸುವಂತಿಲ್ಲ. ಅದನ್ನು ಯಾರು ಯಾವ ಕೈ ಅಥವಾ ಕಾಲಿಗೆ ಕಟ್ಟಬೇಕು ಎನ್ನುವ ನಿಯಮವಿದೆ.   

3/7
ಇದೇ ಕೈಗೆ ಕಟ್ಟಿ
ಇದೇ ಕೈಗೆ ಕಟ್ಟಿ

ವಿವಾಹಿತ ಮಹಿಳೆಯರು ಕಪ್ಪುದಾರವನ್ನು ಕಟ್ಟುವಾಗ ತಮ್ಮ ಎಡಗೈ ಅಥವಾ ಎಡ ಕಾಲಿಗೆ ಮಾತ್ರ ಕಟ್ಟಬೇಕು.ಇಲ್ಲವಾದರೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ. 

4/7
ಇದು ಶುಭ
ಇದು ಶುಭ

ಮದುವೆಯಾಗದವರು ಬಲ ಅಥವಾ ಎಡ ಯಾವ ಕೈಗೆ ಬೇಕಾದರೂ ಕಟ್ಟಬಹುದು. ಇದನ್ನು ಶುಭ ಎಂದೇ ಹೇಳಲಾಗುತ್ತದೆ.   

5/7
ಇಷ್ಟು ಗಂಟು ಹಾಕಿರಬೇಕು
ಇಷ್ಟು ಗಂಟು ಹಾಕಿರಬೇಕು

ಇನ್ನು ವಿವಾಹಿತ ಮಹಿಳೆಯರು ಕಪ್ಪು ದಾರವನ್ನು ಕಟ್ಟುವ ಮುನ್ನ ಆ ದಾರಕ್ಕೆ ಸಣ್ಣ ಸಣ್ಣ 9 ಗಂಟುಗಳನ್ನು ಹಾಕಬೇಕು. ಈ ಗಂಟುಗಳನ್ನು ಹಾಕದೆ ಕೈಗೆ ದಾರ ಕಟ್ಟುವುದು ಅಶುಭ.

6/7
ಸುಖಕರ ಬದುಕು
ಸುಖಕರ ಬದುಕು

ವಿವಾಹಿತ ಮಹಿಳೆಯರು ಈ ರೀತಿ ನಿಯಮ ಅನುಸರಿಸಿ ಕೈಗೆ ದಾರ ಕಟ್ಟಿದರೆ ಅವರ ವೈವಾಹಿಕ ಬದುಕು ಸುಖಕರವಾಗಿ ಇರುವುದು. ಇವರ ಸುಂದರ ಬದುಕಿಗೆ ಯಾರ ಕೆಟ್ಟ ಕಣ್ಣೂ ಬೀಳುವುದಿಲ್ಲ ಎನ್ನಲಾಗುತ್ತದೆ.   

7/7
ಕಪ್ಪು ದಾರದ ಪ್ರಯೋಜನ
ಕಪ್ಪು ದಾರದ ಪ್ರಯೋಜನ

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ





Read More