PHOTOS

ಡೌನ್ ಪೇಮೆಂಟ್ ಇಲ್ಲದೆಯೇ ಖರೀದಿಸಬಹುದು Honda Activa, ಸಿಗುತ್ತಿದೆ ಬಂಪರ್ ಕ್ಯಾಶ್ ಬ್ಯಾಕ್

ಾಶ್‌ಬ್ಯಾಕ್ ನೀಡುತ್ತಿದೆ. ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್ ಆಕ್ಟಿವಾ 1...

Advertisement
1/5
ಡೌನ್ ಪೇಮೆಂಟ್ ಇಲ್ಲದೆಯೇ ಖರೀದಿಸಬಹುದು Honda Activa
ಡೌನ್ ಪೇಮೆಂಟ್ ಇಲ್ಲದೆಯೇ ಖರೀದಿಸಬಹುದು Honda Activa

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್ ಹೋಂಡಾ ಆಕ್ಟಿವಾ 125 ಅನ್ನು ಜೂನ್ 30ರೊಳಗೆ ಬುಕ್ ಮಾಡಿದರೆ ಬುಕ್ಕಿಂಗ್ ಮೇಲೆ 3,500 ರೂ.ಕ್ಯಾಶ್ ಬ್ಯಾಕ್ ಸಿಗಲಿದೆ.  

2/5
ಡೌನ್ ಪೇಮೆಂಟ್ ಇಲ್ಲದೆಯೇ ಖರೀದಿಸಬಹುದು Honda Activa
ಡೌನ್ ಪೇಮೆಂಟ್ ಇಲ್ಲದೆಯೇ ಖರೀದಿಸಬಹುದು Honda Activa

ಹೋಂಡಾ ಆಕ್ಟಿವಾ 125 ನಲ್ಲಿ 3,500 ರೂ. ಕ್ಯಾಶ್‌ಬ್ಯಾಕ್ ಪಡೆಯಲು ಕೆಲವು ಷರತ್ತುಗಳಿವೆ. ಇದಕ್ಕಾಗಿ, ಗ್ರಾಹಕರು, ಎಸ್‌ಬಿಐನ ಕ್ರೆಡಿಟ್ ಕಾರ್ಡ್‌ನೊಂದಿಗೆ ವಾಹನ ಬುಕ್ ಮಾಡಬೇಕು. ಅಂದರೆ, ಎಸ್‌ಬಿಐ ಕಾರ್ಡ್‌ನೊಂದಿಗೆ ಸ್ಕೂಟರ್ ಬುಕ್ ಮಾಡಿದರೆ, 5% ಕ್ಯಾಶ್‌ಬ್ಯಾಕ್ ಸಿಗಲಿದೆ.  

3/5
ಡೌನ್ ಪೇಮೆಂಟ್ ಇಲ್ಲದೆಯೇ ಖರೀದಿಸಬಹುದು Honda Activa
ಡೌನ್ ಪೇಮೆಂಟ್ ಇಲ್ಲದೆಯೇ ಖರೀದಿಸಬಹುದು Honda Activa

ಎಸ್‌ಬಿಐ ಕಾರ್ಡ್‌ನೊಂದಿಗೆ ಇಎಂಐನಲ್ಲಿ ಸ್ಕೂಟರ್ ಖರೀದಿಸಿದರೆ ಮಾತ್ರ  ಆಫರ್ ಪಡೆಯುವುದು ಸಾಧ್ಯವಾಗುತ್ತದೆ. ಇದಕ್ಕಾಗಿ, ನಿಮ್ಮ ಕಾರ್ಡ್‌ನಿಂದ ಕನಿಷ್ಠ 40,000 ರೂ.ಗಳ ವ್ಯವಹಾರವನ್ನು ಮಾಡಬೇಕು. ಈ ಸ್ಕೂಟರ್ ಅನ್ನು ಯಾವುದೇ ಡೌನ್ ಪೇಮೆಂಟ್ ಇಲ್ಲದೆ ಖರೀದಿಸಲು ಬಯಸಿದರೆ, ಎಸ್‌ಬಿಐ ಕಾರ್ಡ್‌ ನಿಂದಲೇ ಸ್ಕೂಟರ್ ಖರೀದಿಸಿ.  

4/5
ಡೌನ್ ಪೇಮೆಂಟ್ ಇಲ್ಲದೆಯೇ ಖರೀದಿಸಬಹುದು Honda Activa
ಡೌನ್ ಪೇಮೆಂಟ್ ಇಲ್ಲದೆಯೇ ಖರೀದಿಸಬಹುದು Honda Activa

ಹೋಂಡಾದ ಈ ಕೊಡುಗೆಯ ದೊಡ್ಡ ವೈಶಿಷ್ಟ್ಯವೆಂದರೆ ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ಖರೀದಿಸಿದರೆ ಹೋಂಡಾ ಆಕ್ಟಿವಾ 125 ಗಾಗಿ, ಡೌನ್ ಪೇಮೆಂಟ್ ನೀಡಬೇಕಾಗಿಲ್ಲ. ಯಾವುದೇ ರೀತಿಯ ಡಾಕ್ಯುಮೆಂಟ್ ನ ಅಗತ್ಯವೂ ಇರುವುದಿಲ್ಲ. 

5/5
ಡೌನ್ ಪೇಮೆಂಟ್ ಇಲ್ಲದೆಯೇ ಖರೀದಿಸಬಹುದು Honda Activa
ಡೌನ್ ಪೇಮೆಂಟ್ ಇಲ್ಲದೆಯೇ ಖರೀದಿಸಬಹುದು Honda Activa

ಹೋಂಡಾ ಆಕ್ಟಿವಾ 125 ಉತ್ತಮ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ. ಈ ಸ್ಕೂಟರ್‌ನಲ್ಲಿ Automatic Transmission ಅಂದರೆ ಆಟೋ ಗೇರ್ ನೀಡಲಾಗಿದೆ. ಇದು 5.3 ಲೀಟರ್ ಗಳಷ್ಟು ದೊಡ್ಡ ಇಂಧನ ಟ್ಯಾಂಕ್ ಅನ್ನು ಹೊಂದಿದೆ.   





Read More