PHOTOS

BBK 10 : ಇವರೇ ಬಿಗ್ ಬಾಸ್ ವಿನ್ನರ್ ಮತ್ತು ರನ್ನರ್ ! ಭಾರೀ ಮತಗಳಿಂದ ಗೆದ್ದು ಬರುವ ಸ್ಪರ್ಧಿ ಇವರೇ

10 ರ ವಿನ್ನರ್ ಯಾರು ಎನ್ನುವ ಸತ್ಯ  ಹೊರ ಬೀಳಲು ಇನ್ನು ಒಂದು ದಿನ ಬಾಕಿ ಇದೆ. ಇನ್ನೊಂದು ದಿನ ಕಳೆದರೆ ಬಿಗ್ ಬಾಸ್ ಸೀಸನ್ 10 ರ ಕಿರೀಟ ಯಾರ ಮುಡಿಗೆ ಎ...

Advertisement
1/5
ಬಾಸ್ ಸೀಸನ್ 10
ಬಾಸ್ ಸೀಸನ್ 10

ಇನ್ನೊಂದು ದಿನದಲ್ಲಿ ಬಿಗ್ ಬಾಸ್ ಸೀಸನ್ 10 ರ ವಿಜೇತ ಯಾರು ಎನ್ನುವ ಸತ್ಯ ಹೊರ ಬೀಳಲಿದೆ. ಈಗ ಮನೆಯೊಳಗೆ ಇರುವ ಸ್ಪರ್ಧಿಗಳ ಪೈಕಿ ಬಿಗ್ ಬಾಸ್ ಕಪ್ ಗೆ ಮುತ್ತಿಕ್ಕುವವರು ಯಾರು ಎನ್ನುವುದು ತಿಳಿಯಲಿದೆ.   

2/5
ಗೆಲುವು ಯಾರಿಗೆ
ಗೆಲುವು ಯಾರಿಗೆ

ಸದ್ಯಕ್ಕೆ ಮನೆಯೊಳಗಿರುವ ಸ್ಪರ್ಧಿಗಳ ಪೈಕಿ ಎಲ್ಲರೂ ತನ್ನದೇ ಆದ ರೀತಿಯಲ್ಲಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಯ ಹೊರಗೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.   

3/5
ಮನೆ ಮಂದಿಯ ಲೆಕ್ಕಾಚಾರ
ಮನೆ ಮಂದಿಯ ಲೆಕ್ಕಾಚಾರ

ಮನೆಯೊಳಗಿನ ಸ್ಪರ್ಧಿಗಳು ಕೂಡಾ ಯಾರು ಗೆಲ್ಲುತ್ತಾರೆ ಎನ್ನುವ ಲೆಕ್ಕಾಚಾರವನ್ನು ಒಂದು ಹಂತದಲ್ಲಿ ಮಾಡಿಕೊಂಡಿದ್ದಾರೆ. 

4/5
ಭಾರೀ ಸಂಖ್ಯೆಯ ಅಭಿಮಾನಿಗಳು
ಭಾರೀ ಸಂಖ್ಯೆಯ ಅಭಿಮಾನಿಗಳು

ಸಾಮಾಜಿಕ ಮಾಧ್ಯಮದ ಲೆಕ್ಕಾಚಾರದ ಪ್ರಕಾರ ನೋಡುವುದಾದರೆ ಸಂಗಿತಾ ಮತ್ತು ಕಾರ್ತಿಕ್ ಮಹೇಶ್ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಕೂಡಾ ಆಗುತ್ತಿದ್ದಾರೆ.   

5/5
ಸಂಗೀತಾ V/S ಕಾರ್ತಿಕ್
ಸಂಗೀತಾ V/S ಕಾರ್ತಿಕ್

ಈ ಟ್ರೆಂಡ್ ನೋಡಿದರೆ ಸಂಗೀತಾ ಮತ್ತು ಕಾರ್ತಿಕ್ ಇವರಿಬ್ಬರಲ್ಲಿ ಒಬ್ಬರು ವಿನ್ನರ್ ಒಬ್ಬರು ರನ್ನರ್ ಎಂದು ಹೇಳಲಾಗುತ್ತಿದೆ. ಇನ್ನು ಇವರಿಬ್ಬರಲ್ಲಿ ಯಾರು ಗೆದ್ದರೂ ಅರ್ಹ ಸ್ಪರ್ಧಿಯೇ ಗೆದ್ದಂತೆ ಎನ್ನುವ ಮಾತು ಅಭಿಮಾನಿಗಲಿನದ್ ಕೇಳಿ ಬರುತ್ತಿದೆ. 





Read More