PHOTOS

ಒಂದು ಕಪ್ ನೀರಿಗೆ ಈ ಬೀಜದ ಪುಡಿ ಬೆರೆಸಿ ತಲೆಗೆ ಹಚ್ಚಿ: 30 ನಿಮಿಷದಲ್ಲಿ ಬಿಳಿ ಕೂದಲು ಕಡು ಕಪ್ಪಾಗಿ, ತಿಂಗಳಲ್ಲಿ ಮಾರುದ್ದ ಬೆಳೆಯುತ್ತೆ!

e Hair: ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಕೆಲವು ಸರಳ ಆಯುರ್ವೇದ ಸಲಹೆಗಳನ್ನು ಅನುಸರಿಸಬಹುದು. ಇದರಿಂದ ಬಿಳಿ ಕೂದಲು ಗಾಢ ಕಪ್ಪು ಬಣ್ಣಕ್ಕೆ ತ...

Advertisement
1/5
ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು
ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು

ಬಿಳಿ ಕೂದಲು ಮೊದಲೆಲ್ಲ ವಯಸ್ಸಾದಂತೆ ಶುರುವಾಗುತ್ತಿತ್ತು. ಇದು ಮುಪ್ಪಿನ ಸಂಕೇತವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲು ಚಿಕ್ಕ ವಯಸ್ಸಿನವರನ್ನೂ ಕಾಡುತ್ತಿದೆ.

2/5
ಹೇರ್‌ ಡೈ ಬಳಕೆಯ ಅಡ್ಡಪರಿಣಾಮ
ಹೇರ್‌ ಡೈ ಬಳಕೆಯ ಅಡ್ಡಪರಿಣಾಮ

ಬಿಳಿ ಕೂದಲನ್ನು ಮರೆ ಮಾಚಲು ಕೆಲವರು ಕೆಮಿಕಲ್ ಹೇರ್‌ ಡೈ ಬಳಸುವರು. ಆದರೆ ಭವಿಷ್ಯದಲ್ಲಿ ಕೂದಲಿನ ಹಲವಾರು ಸಮಸ್ಯೆಗಳಿಗೆ ಇದು ಕಾರಣವಾಗಬಹುದು.

3/5
ಕೂದಲಿನ ಆರೈಕೆ
ಕೂದಲಿನ ಆರೈಕೆ

ಅಂಟುವಾಳ ಕಾಯಿಯಲ್ಲಿ ಕೂದಲಿನ ಆರೈಕೆಗೆ ಬೇಕಾದ ಪೋಷಕಾಂಶಗಳು ಹೇರಳವಾಗಿವೆ. ಎಲ್ಲಾ ರೀತಿಯ ಕೂದಲಿನ ಸಮಸ್ಯೆಗಳಿಗೆ ಅಂಟುವಾಳ ಕಾಯಿ ಪರಿಹಾರ ನೀಡುತ್ತದೆ. 

4/5
ಅಂಟುವಾಳ ಕಾಯಿ
ಅಂಟುವಾಳ ಕಾಯಿ

ಅಂಟುವಾಳ ಕಾಯಿಯನ್ನು ನೀರಿನಲ್ಲಿ ನೆನೆಸಿ ಸ್ನಾನದ ಸಮಯದಲ್ಲಿ ಶಾಂಪೂ ಬದಲಿಗೆ ಬಳಸುವುದರಿಂದ ಕೂದಲಿನ ಬುಡದಲ್ಲಿರುವ ತಲೆಹೊಟ್ಟು ಕಡಿಮೆಯಾಗುತ್ತದೆ. ಅಲ್ಲದೇ ಕೂದಲು ವಾರದಲ್ಲೇ ಉದ್ದ ಬೆಳೆಯುವುದು.

5/5
ಬಿಳಿ ಕೂದಲಿಗೆ ಶಾಶ್ವತ ಪರಿಹಾರ
ಬಿಳಿ ಕೂದಲಿಗೆ ಶಾಶ್ವತ ಪರಿಹಾರ

ಅಂಟುವಾಳ ಕಾಯಿಯನ್ನು ಒಡೆದು, ಒಣಗಿಸಿ ಪುಡಿ ಮಾಡಿಟ್ಟು ಕೊಳ್ಳಿ. ಅಂಟುವಾಳ ಕಾಯಿ ಪುಡಿಯನ್ನು ಒಂದು ಕಪ್ ನೀರಿನಲ್ಲಿ ಬೆರೆಸಿ ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಬಿಡಿ. ನಂತರ ಸ್ನಾನ ಮಾಡಿ. ಇದರಿಂದ ಬಿಳಿ ಕೂದಲು ಕಪ್ಪಾಗುವುದು





Read More