PHOTOS

ಈ ವರ್ಷ ಬಿಗ್ ಬಾಸ್ ಯಾವಾಗ ಪ್ರಸಾರವಾಗುತ್ತೆ ಗೊತ್ತಾ? ತಡವಾಗುತ್ತಾ?

Biggboss Kannada: ಪ್ರತಿ ವರ್ಷ ಕಲರ್ಸ್ ಕನ್ನಡ (Colours Kannada) ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ (Big Boos) ಷೋ ಈ ಸಲ ತೆರೆ...

Advertisement
1/6
ಬಿಗ್ ಬಾಸ್ ಕನ್ನಡ
ಬಿಗ್ ಬಾಸ್ ಕನ್ನಡ

ನಟ ಮತ್ತು ನಿರ್ದೇಶಕ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮ ಈ ಬಾರಿ ಸ್ವಲ್ಪಮಟ್ಟಿಗೆ ತಡವಾದರೂ ಆಗಬಹುದು ಎಂದು ತಿಳಿದುಬಂದಿದೆ. ಕಲರ್ಸ್ ಕನ್ನಡ ವಾಹಿನಿಯ ಮ್ಯಾನೇಜ್ಮೆಂಟ್ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಡಿಫರೆಂಟ್ ಆಗಿರಬೇಕು ಎಂದು ಬಯಸಿರುವುದರಿಂದ ಸ್ವಲ್ಪ ತಡವಾಗಬಹುದು ಎನ್ನಲಾಗುತ್ತಿದೆ. 

2/6
ಕಲರ್ಸ್ ವಾಹಿನಿ
ಕಲರ್ಸ್ ವಾಹಿನಿ

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹೊಸತನ ತರಬೇಕು ಎಂದು ಬಯಸಿರುವ ಕಲರ್ಸ್ ಕನ್ನಡ ವಾಹಿನಿ. ಹಿಂದಿನ ಎಲ್ಲಾ ಸರಣಿಗಳಿಗಿಂತಲೂ ಹೆಚ್ಚು ಮನರಂಜನೆ ನೀಡಬೇಕು ಎಂದು ನಿಶ್ಚಯಿಸಿರುವುದರಿಂದ ಈ ಸಲ ಸ್ವಲ್ಪ ತಡವಾಗುವ ಸಾಧ್ಯತೆಯಿದೆ. 

3/6
ಕಂಟೆಸ್ಟೆಂಟ್ ಆಯ್ಕೆ
ಕಂಟೆಸ್ಟೆಂಟ್ ಆಯ್ಕೆ

ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿರುವ ಕಂಟೆಸ್ಟೆಂಟ್ ಆಯ್ಕೆ ಬಗ್ಗೆ ಜಾಗಾರೂಕರಾಗಿರುವಂತೆ ಸೂಚನೆ. 

4/6
ಮನರಂಜನೆಗೆ ಒತ್ತು
ಮನರಂಜನೆಗೆ ಒತ್ತು

ಪ್ರತಿ ಸಾರಿಯೂ ವಿವಾದಕ್ಕೆ ಒಳಗಾಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದ ಕಂಟೆಸ್ಟೆಂಟ್ಗಳು, ಈ ಸಲ ಮನರಂಜನೆಗೆ ಒತ್ತು ನೀಡಿ ಎಂದು ಹೇಳುತ್ತಿರುವ ವಾಹಿನಿ.

5/6
ಸುದೀಪ್ ಅವರದೇ ನಿರೂಪಣೆ
ಸುದೀಪ್ ಅವರದೇ ನಿರೂಪಣೆ

ಆರಂಭದಲ್ಲಿ ಈ ಬಾರಿ ಕಿಚ್ಚ ಸುದೀಪ್ ಬದಲು ಬೇರೊಬ್ಬ ಖ್ಯಾತ ನಟನಿಂದ ಬಿಗ್ ಬಾಸ್ ಷೋ ಮಾಡಿಸಲು ಮುಂದಾಗಿದ್ದ ಕಲರ್ಸ್ ಕನ್ನಡ ವಾಹಿನಿಯ ಮ್ಯಾನೇಜ್ಮೆಂಟ್.  ಈಗ ಈ ಸಲದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸುದೀಪ್ ಅವರದೇ ನಿರೂಪಣೆ ಎನ್ನುವುದರಲ್ಲಿ ಇಲ್ಲ ಅನುಮಾನ.

6/6
ಲೇಟ್ ಆದರೂ ಲೇಟೆಸ್ಟ್ ಆಗಿ ಬರಲಿರುವ ಬಿಗ್ ಬಾಸ್
 ಲೇಟ್ ಆದರೂ ಲೇಟೆಸ್ಟ್ ಆಗಿ ಬರಲಿರುವ ಬಿಗ್ ಬಾಸ್

‘ಬಿಗ್ ಬಾಸ್ ಷೋ ಎಂದರೆ ಸುದೀಪ್, ಸುದೀಪ್ ಎಂದರೆ ಬಿಗ್ ಬಾಸ್’ ಎನ್ನುವಂತೆ ಮೂಡಿಡಿಬರುತ್ತಿರುವ ಕಾರ್ಯಕ್ರಮ ಸೆಪ್ಟೆಂಬರ್ ಇಲ್ಲವೇ ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಲಿದೆ. ಈ ಬಾರಿಯ ಬಿಗ್ ಬಾಸ್ ಲೇಟ್ ಆದರೂ ಲೇಟೆಸ್ಟ್ ಆಗಿ ಬರಬೇಕೆಂದು ಕಲರ್ಸ್ ಕನ್ನಡ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ ಎಂತಲೇ ಹೇಳಲಾಗುತ್ತಿದೆ.





Read More