PHOTOS

WhatsApp ಪರಿಚಯಿಸುತ್ತಿದೆ ಐದು ಹೊಸ ವೈಶಿಷ್ಟ್ಯ, ಚಾಟಿಂಗ್ ಆಗಲಿದೆ ಇನ್ನಷ್ಟು ಆಹ್ಲಾದಕರ

ಾಲಕ್ಕೆ ಹೊಸ ಅಪ್ಡೇಟ್ ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಇದರೊಂದಿಗೆ ಹೊಸ ...

Advertisement
1/5
ಅನ್ ನೋನ್ ಬಿಸ್ ನೆಸ್ ಅಕೌಂಟ್ಸ್ ಫೀಚರ್ :
ಅನ್ ನೋನ್ ಬಿಸ್ ನೆಸ್ ಅಕೌಂಟ್ಸ್ ಫೀಚರ್ :

ಈ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದಾಗಿನಿಂದ, ನೀವು ಅನ್ ನೋನ್ ಬಿಸ್ ನೆಸ್ ಅಕೌಂಟ್ಸ್ ನಿಂದ ಸಂದೇಶವನ್ನು ಪಡೆದರೆ, ಅದರ ಬಗ್ಗೆ ನಿಮಗೆ ತಿಳಿಯುತ್ತದೆ. 

2/5
ಡಿಲೀಟ್ ಫಾರ್ ಎವ್ರಿ ವನ್ :
ಡಿಲೀಟ್ ಫಾರ್ ಎವ್ರಿ ವನ್ :

ವಾಟ್ಸಾಪ್‌ನ ಸಂದೇಶ ಡಿಲೀಟ್ ವೈಶಿಷ್ಟ್ಯದಲ್ಲಿ ಡಿಲೀಟ್ ಫಾರ್ ಎವ್ರಿ ವನ್  ಆಯ್ಕೆಯ ಸಮಯ ಮಿತಿಯನ್ನು ಒಂದು ಗಂಟೆ ವಿಸ್ತರಿಸಲಾಗುತ್ತಿದೆ. ಈಗ ಸಂದೇಶವನ್ನು ಕಳುಹಿಸಿದ ನಂತರ ಯಾವುದೇ ಸಮಯದಲ್ಲಿ ಅದನ್ನು ಡಿಲೀಟ್ ಮಾಡುವುದು ಸಾಧ್ಯವಾಗುತ್ತದೆ. 

3/5
HD ಗುಣಮಟ್ಟದ ಫೋಟೋವನ್ನು ಹಂಚಿಕೊಳ್ಳಿ
HD ಗುಣಮಟ್ಟದ ಫೋಟೋವನ್ನು ಹಂಚಿಕೊಳ್ಳಿ

ಹೊಸ ಅಪ್ಡೇಟ್ ನಂತರ, ಈಗ WhatsApp ಬಳಕೆದಾರರು ಯಾರೊಂದಿಗಾದರೂ ಫೋಟೋಗಳನ್ನು ಹಂಚಿಕೊಂಡಾಗ, ಆ ಚಿತ್ರಗಳ ಗುಣಮಟ್ಟವು ಕಡಿಮೆಯಾಗುವುದಿಲ್ಲ. ನೀವು HD ಗುಣಮಟ್ಟದಲ್ಲಿ ಫೋಟೋಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಬೇಕಾದರೆ, ನೀವು ಅವುಗಳನ್ನು 'ಡೇಟಾ ಸೇವಿಂಗ್ ಮೋಡ್' ಅಥವಾ 'ಸೆಲ್ಪ್ ಮೋಡ್' ನಲ್ಲಿಯೂ ಕಳುಹಿಸಬಹುದು. 

4/5
WhatsApp ನ ಹೊಸ ಗೌಪ್ಯತೆ ವೈಶಿಷ್ಟ್ಯ
WhatsApp ನ ಹೊಸ ಗೌಪ್ಯತೆ ವೈಶಿಷ್ಟ್ಯ

WhatsApp ತನ್ನ ಅಪ್‌ಡೇಟ್‌ನಲ್ಲಿ ಹೊಸ ಗೌಪ್ಯತೆ ವೈಶಿಷ್ಟ್ಯವನ್ನು ಸಹ ತರಲಿದೆ. ಇದರಿಂದ ನಿಮ್ಮ ಪ್ರೊಫೈಲ್ ಫೋಟೋವನ್ನು ಮರೆಮಾಡಲು ನಿಮಗೆ ಸಾಧ್ಯವಾಗುತ್ತದೆ. ಪ್ರೊಫೈಲ್ ಫೋಟೋದ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ಬಳಕೆದಾರರಿಗೆ 'ಮೈ ಕಾಂಟಾಕ್ಟ್ ಆಕ್ಸೆಪ್ಟ್’ ಆಯ್ಕೆಯನ್ನು ಸಹ ನೀಡಲಾಗುತ್ತದೆ. 

5/5
ಧ್ವನಿ ರೆಕಾರ್ಡಿಂಗ್‌ಗಳನ್ನು ಕಳುಹಿಸುವಾಗ ಪಾಸ್ ಮಾಡಬಹುದು
ಧ್ವನಿ ರೆಕಾರ್ಡಿಂಗ್‌ಗಳನ್ನು ಕಳುಹಿಸುವಾಗ ಪಾಸ್ ಮಾಡಬಹುದು

ಈ ಹೊಸ ವೈಶಿಷ್ಟ್ಯದೊಂದಿಗೆ, ಯಾರಿಗಾದರೂ ಧ್ವನಿ ಸಂದೇಶವನ್ನು ಕಳುಹಿಸುವಾಗ, ಮಧ್ಯದಲ್ಲಿ ಪಾಸ್ ಮಾಡಬಹುದಾಗಿದೆ. ಇದರೊಂದಿಗೆ, ಯಾವುದೇ ತಪ್ಪುಗಳಾಗಿದ್ದರೆ, ಸಂಪೂರ್ಣ ಸಂದೇಶವನ್ನು ಮರು-ರೆಕಾರ್ಡ್ ಮಾಡಬೇಕಾಗಿಲ್ಲ.





Read More