PHOTOS

Whatsapp : ನೀವು ವಾಟ್ಸಾಪ್ ಬಳಸುತ್ತಿದ್ದರೆ ನಿಮಿಗಿದು ಬಿಗ್ ನ್ಯೂಸ್..!

ವಾಟ್ಸಾಪ್ ಇನ್ನು ಮುಂದೆ ಕೆಲವು ಹಳೆಯ ಅಪರೇಟಿಂಗ್ ಸಿಸ್ಟಮ್ ಗಳಲ್ಲೂ ಸಪೋರ್ಟ್ ಮಾಡುವುದಿಲ್ಲ.

...
Advertisement
1/6
Whatsapp : ನೀವು ವಾಟ್ಸಾಪ್ ಬಳಸುತ್ತಿದ್ದರೆ ನಿಮಿಗಿದು ಬಿಗ್ ನ್ಯೂಸ್..!
Whatsapp : ನೀವು ವಾಟ್ಸಾಪ್ ಬಳಸುತ್ತಿದ್ದರೆ ನಿಮಿಗಿದು ಬಿಗ್ ನ್ಯೂಸ್..!

ಅಂಡ್ರಾಯಿಡ್ ಮತ್ತು ಐಒಎಸ್ ಬಳಕೆದಾರರಿಗೆ ಬಹುಮುಖ್ಯ ಸುದ್ದಿ: ನಮ್ಮ  ಸಹಯೋಗಿ website bgr.in ಪ್ರಕಾರ ಹಳೆಯ ಅಪರೇಟಿಂಗ್ ಸಿಸ್ಟಮ್ ಹೊಂದಿರುವ ಸ್ಮಾರ್ಟ್ ಫೋನಿನಲ್ಲಿ ಇನ್ನು ವಾಟ್ಸಾಪ್ ಸಪೋರ್ಟ್ ಮಾಡುವುದಿಲ್ಲ. ಅಂಥಾ ಫೋನುಗಳಲ್ಲಿ ವಾಟ್ಸಾಪ್ ಸೇವೆ ಸ್ಥಗಿತಗೊಳ್ಳಬಹುದು.   

2/6
Whatsapp : ನೀವು ವಾಟ್ಸಾಪ್ ಬಳಸುತ್ತಿದ್ದರೆ ನಿಮಿಗಿದು ಬಿಗ್ ನ್ಯೂಸ್..!
Whatsapp : ನೀವು ವಾಟ್ಸಾಪ್ ಬಳಸುತ್ತಿದ್ದರೆ ನಿಮಿಗಿದು ಬಿಗ್ ನ್ಯೂಸ್..!

ಐಫೋನ್ ಗಳಲ್ಲೂ ಸರ್ವಿಸ್ ಬಂದ್ ಆಗಬಹುದು..! ಲಭ್ಯ ಮಾಹಿತಿಗಳ ಪ್ರಕಾರ ವಾಟ್ಸಾಪ್ ಇನ್ನು ಮುಂದೆ ಕೆಲವು ಹಳೆಯ ಅಪರೇಟಿಂಗ್ ಸಿಸ್ಟಮ್ ಗಳಲ್ಲೂ ಸಪೋರ್ಟ್ ಮಾಡುವುದಿಲ್ಲ. ಐಒಎಸ್ 9 ಮತ್ತು ಅದಕ್ಕೂ ಹಳೆಯ ಅಪರೇಟಿಂಗ್ ಸಿಸ್ಟಮ್ ಗಳಲ್ಲಿ ವಾಟ್ಸಾಪ್ ಕೆಲಸ ಮಾಡುವುದಿಲ್ಲ ಎಂದು ಕಂಪನಿ ಹೇಳಿದೆ.  

3/6
Whatsapp : ನೀವು ವಾಟ್ಸಾಪ್ ಬಳಸುತ್ತಿದ್ದರೆ ನಿಮಿಗಿದು ಬಿಗ್ ನ್ಯೂಸ್..!
Whatsapp : ನೀವು ವಾಟ್ಸಾಪ್ ಬಳಸುತ್ತಿದ್ದರೆ ನಿಮಿಗಿದು ಬಿಗ್ ನ್ಯೂಸ್..!

ಅಂಡ್ರಾಯಿಡ್ ಫೋನಿನಲ್ಲೂ ಸಿಗಲ್ಲ ವಾಟ್ಸಾಪ್: ಲಭ್ಯ ಮಾಹಿತಿ ಪ್ರಕಾರ ಕೆಲವು ಹಳೆಯ ಅಂಡ್ರಾಯಿಡ್ ಅಪರೇಟಿಂಗ್ ಸಿಸ್ಟಮ್ ಗಳಲ್ಲೂ ವಾಟ್ಸಾಪ್ ಕೆಲಸ ಮಾಡುವುದಿಲ್ಲ. ಅಂಡ್ರಾಯಿಡ್ 4.0.3 ಗಿಂತಲೂ ಹಳೆಯ ಅಪರೇಟಿಂಗ್ ಸಿಸ್ಟಮ್ ಗಳುಳ್ಳ ಅಂಡ್ರಾಯಿಡ್ ಫೋನಿನಲ್ಲಿ ವಾಟ್ಸಾಪ್ ಕೆಲಸ ಮಾಡುವುದಿಲ್ಲ.   

4/6
Whatsapp : ನೀವು ವಾಟ್ಸಾಪ್ ಬಳಸುತ್ತಿದ್ದರೆ ನಿಮಿಗಿದು ಬಿಗ್ ನ್ಯೂಸ್..!
Whatsapp : ನೀವು ವಾಟ್ಸಾಪ್ ಬಳಸುತ್ತಿದ್ದರೆ ನಿಮಿಗಿದು ಬಿಗ್ ನ್ಯೂಸ್..!

ಲೈನಕ್ಸ್ ಅಪರೇಟಿಂಗ್ ಸಿಸ್ಟಮ್ ಕೂಡಾ ಸಪೋರ್ಟ್ ಮಾಡುವುದಿಲ್ಲ: ಹಳೆಯ ಲೈನಕ್ಸ್ ಅಪರೇಟಿಂಗ್ ಸಿಸ್ಟಮಲ್ಲೂ ವಾಟ್ಸಾಪ್ ಕೆಲಸ ಮಾಡುವುದಿಲ್ಲ. ಲಭ್ಯ ಮಾಹಿತಿ ಪ್ರಕಾರ KaiOS 2.5.1 ಅಥವಾ ಅದಕ್ಕೂ ಲೇಟೆಸ್ಟ್ ಅಪರೇಟಿಂಗ್ ಸಿಸ್ಟಮಲ್ಲಿ ಮಾತ್ರ ವಾಟ್ಸಾಪ್ ಕೆಲಸ ಮಾಡುತ್ತದೆ. 

5/6
Whatsapp : ನೀವು ವಾಟ್ಸಾಪ್ ಬಳಸುತ್ತಿದ್ದರೆ ನಿಮಿಗಿದು ಬಿಗ್ ನ್ಯೂಸ್..!
Whatsapp : ನೀವು ವಾಟ್ಸಾಪ್ ಬಳಸುತ್ತಿದ್ದರೆ ನಿಮಿಗಿದು ಬಿಗ್ ನ್ಯೂಸ್..!

ಶೀಘ್ರ ಬಿಡುಗಡೆಯಾಗಲಿದೆ ಸಪೋರ್ಟಿಂಗ್ ಅಪರೇಟಿಂಗ್ ಸಿಸ್ಟಮ್ ಮಾಹಿತಿ: ಶೀಘ್ರದಲ್ಲಿ FAQ ಅಪಡೇಟ್ ಆಗಲಿದೆ. ಅದರಲ್ಲಿ ವಾಟ್ಸಾಪ್ ಸಪೋರ್ಟ್ ಮಾಡುವ ಅಪರೇಟಿಂಗ್ ಸಿಸ್ಟಮ್ ಗಳ ಮಾಹಿತಿ ಇರಲಿದೆ.   

6/6
Whatsapp : ನೀವು ವಾಟ್ಸಾಪ್ ಬಳಸುತ್ತಿದ್ದರೆ ನಿಮಿಗಿದು ಬಿಗ್ ನ್ಯೂಸ್..!
Whatsapp : ನೀವು ವಾಟ್ಸಾಪ್ ಬಳಸುತ್ತಿದ್ದರೆ ನಿಮಿಗಿದು ಬಿಗ್ ನ್ಯೂಸ್..!

ವಾಟ್ಸಾಪ್ ಬಳಕೆ ಮಾಡುವುದು ಹೇಗೆ..?  ಹಳೆಯ ಸ್ಮಾರ್ಟ್ ಫೋನಿನಲ್ಲಿ ವಾಟ್ಸಾಪ್ ಬಳಸಬೇಕಾದರೆ ಹಳೆಯ ಐಒಎಸ್ ಅನ್ನು ಅಪ್ಡೇತಟ್ ಮಾಡಬೇಕಾಗುತ್ತದೆ.  ಐಫೋನಿನಲ್ಲಿ ಐಒಎಸ್ 9 ಗಿಂತ ಲೇಟೆಸ್ಟ್ ಅಪರೇಟಿಂಗ್ ಸಿಸ್ಟಮ್ ಅಪ್ಡೇಳಟ್ ಮಾಡಬೇಕಾಗುತ್ತದೆ. ಅಂಡ್ರಾಯಿಡ್ನದಲ್ಲಿ ಸೆಟ್ಟಿಂಗ್ ಗೆ ಹೋಗಿ ಲೇಟೆಸ್ಟ್ ಅಪರೇಟಿಂಗ್ ಸಿಸ್ಟಮ್ ಡೌನ್ ಲೋಡ್  ಮಾಡಬೇಕಾಗುತ್ತದೆ..  

Read More