PHOTOS

Silver Ring: ಚಿನ್ನ ಅಲ್ಲ, ಬೆಳ್ಳಿ ಉಂಗುರ ಧಾರಣೆಯಿಂದ ಜಾತಕದಲ್ಲಿ ಗ್ರಹ ಬಲ, ಜೀವನದಲ್ಲಿ ಸುಖ-ಸಮೃದ್ಧಿ ವೃದ್ಧಿ

Silver Ring Benefits: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೈ ಬೆರಳುಗಳಲ್ಲಿ ಚಿನ್ನದ ಬದಲಿಗೆ ಬೆಳ್ಳಿ ಉಂಗುರ ಧಾರಣೆ ಮಾಡುವುದರಿಂದ ವ್ಯಕ್ತಿಯ ಅದೃಷ್ಟವೇ ಬದಲಾ...

Advertisement
1/7
ಬೆಳ್ಳಿ ಉಂಗುರ
ಬೆಳ್ಳಿ ಉಂಗುರ

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಐಷಾರಾಮಿ ಜೀವನಕಾರಕ ಶುಕ್ರನನ್ನು ಕೈ ಹೆಬ್ಬೆರಳಿಗೆ ಅಂಶವೆಂದು ಪರಿಗಣಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರ ಅಶುಭ ಸ್ಥಾನದಲ್ಲಿದ್ದರೆ ಬೆಳ್ಳಿ ಉಂಗುರ ಧರಿಸುವುದರಿಂದ ಶುಕ್ರ ಬಲಗೊಳ್ಳುತ್ತಾನೆ ಎನ್ನುವ ನಂಬಿಕೆಯಿದೆ. 

2/7
ಬೆಳ್ಳಿ ಉಂಗುರ ಧಾರಣೆ ನಿಯಮ
ಬೆಳ್ಳಿ ಉಂಗುರ ಧಾರಣೆ ನಿಯಮ

ಬೆಳ್ಳಿ ಉಂಗುರವು ವ್ಯಕ್ತಿಯ ಅದೃಷ್ಟವನ್ನು ಬದಲಾಯಿಸುತ್ತದೆ. ಆದರೂ, ಕೈಗೆ ಬೆಳ್ಳಿ ಉಂಗುರ ಧಾರಣೆ ಮಾಡುವ ಮೊದಲು ಕೆಲವು ನಿಯಮಗಳನ್ನು ತೆಗೆದುಕೊಳ್ಳಬೇಕು. 

3/7
ಬೆಳ್ಳಿ ಉಂಗುರ ಧಾರಣೆ
ಬೆಳ್ಳಿ ಉಂಗುರ ಧಾರಣೆ

ಬೆಳ್ಳಿ ಉಂಗುರವನ್ನು ಯಾವಾಗಲೂ ಹೆಬ್ಬೆರಳಿನಲ್ಲಿ ಧರಿಸಬೇಕು. ಈ ಉಂಗುರವು ಕೀಲುಗಳಿಲ್ಲದೆ ಇರಬೇಕು. ಹುಡುಗಿಯರು ತಮ್ಮ ಎಡಗೈಯಲ್ಲಿ ಮತ್ತು ಹುಡುಗರು ತಮ್ಮ ಬಲಗೈಯಲ್ಲಿ ಬೆಳ್ಳಿ ಉಂಗುರ ಮಾಡುವುದು ಶ್ರೇಷ್ಠ. 

4/7
ಗ್ರಹ ದೋಷ ನಿವಾರಣೆ
ಗ್ರಹ ದೋಷ ನಿವಾರಣೆ

ಯಾವುದೇ ವ್ಯಕ್ತಿಯ ಜಾತಕದಲ್ಲಿ ಚಂದ್ರ, ಶುಕ್ರ, ಶನಿ, ಸೂರ್ಯ, ರಾಹು ಮತ್ತು ಬುಧ ದೋಷವಿದ್ದಾಗ ಜ್ಯೋತಿಷ್ಯರನ್ನು ಸಂಪರ್ಕಿಸಿ ಅವರ ಸಲಹೆ ಮೇರೆಗೆ ಬೆಳ್ಳಿ ಉಂಗುರವನ್ನು ಧಾರಣೆ ಮಾಡಬಹುದು. 

5/7
ಜಾತಕದಲ್ಲಿ ಶುಕ್ರ ಬಲ
ಜಾತಕದಲ್ಲಿ ಶುಕ್ರ ಬಲ

ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರ ದುರ್ಬಲನಿದ್ದಾಗ ಬೆಳ್ಳಿ ಉಂಗುರ ಧಾರ್ನಎ ಮಾಡುವುದರಿಂದ ಜೀವನದಲ್ಲಿ ಸುಖ-ಸಂಪತ್ತು ವೃದ್ಧಿಯಾಗುತ್ತದೆ. ಸೌಕರ್ಯಗಳು ಹೆಚ್ಚಾಗುತ್ತವೆ. 

6/7
ಬುಧ ದೋಷ
 ಬುಧ ದೋಷ

ಕೈಯಲ್ಲಿ ಬೆಳ್ಳಿ ಉಂಗುರ ಧರಿಸುವುದರಿಂದ ಬುಧ ದೋಷವೂ ನಿವಾರಣೆಯಾಗುತ್ತದೆ. ಇದರಿಂದ ವ್ಯಕ್ತಿಯು ಉದ್ಯೋಗ ರಂಗದಲ್ಲಿ ಭಾರೀ ಯಶಸ್ಸನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. 

7/7
ಸೂಚನೆ
ಸೂಚನೆ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More