PHOTOS

ಚಂದ್ರ-ಶನಿ ಸಂಯೋಗದಿಂದ ವಿಷ ಯೋಗ ಸೃಷ್ಟಿ: ಈ ಮೂರು ರಾಶಿಯವರು ಜಾಗರೂಕರಗಿರಿ

                       

...
Advertisement
1/4
ವಿಷ ಯೋಗ
ವಿಷ ಯೋಗ

ಶನಿಯು 2023 ರ ಜನವರಿ 17 ರಿಂದ ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದೀಗ 15 ಏಪ್ರಿಲ್ 2023 ರಂದು ಚಂದ್ರನು ಸಹ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದಾಗಿ ಕುಂಭ ರಾಶಿಯಲ್ಲಿ ಚಂದ್ರ-ಶನಿ ಯುತಿಯಿಂದ ವಿಷ ಯೋಗ ನಿರ್ಮಾಣಗೊಳ್ಳಲಿದೆ. ಈ ಸಮಯದಲ್ಲಿ ಮೂರು ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ... 

2/4
ಕರ್ಕಾಟಕ ರಾಶಿ
ಕರ್ಕಾಟಕ ರಾಶಿ

ಕುಂಭ ರಾಶಿಯಲ್ಲಿ ನಿರ್ಮಾಣಗೊಳ್ಳಲಿರುವ ವಿಷ ಯೋಗವು ಕರ್ಕಾಟಕ ರಾಶಿಯವರಿಗೆ ನಾನಾ ರೀತಿಯ ತೊಂದರೆಗಳನ್ನು ನೀಡಬಹುದು. ಈ ಸಮಯದಲ್ಲಿ ಈ ರಾಶಿಯವರ ಕುಟುಂಬ ಸದಸ್ಯರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಹೂಡಿಕೆಗೆ ಇದು ಸೂಕ್ತ ಸಮಯವಲ್ಲ.

3/4
ಕನ್ಯಾ ರಾಶಿ
ಕನ್ಯಾ ರಾಶಿ

ಚಂದ್ರ-ಶನಿ ಯುತಿಯಿಂದ ನಿರ್ಮಾಣಗೊಳ್ಳಲಿರುವ ವಿಷ ಯೋಗವು ಕನ್ಯಾ ರಾಶಿಯವರಿಗೆ ಕೋರ್ಟು-ಕಚೇರಿ ಕೆಲಸಗಳಲ್ಲಿ ಹಿನ್ನಡೆಯನ್ನು ಉಂಟು ಮಾಡಲಿದೆ. ಮಾತ್ರವಲ್ಲ, ಈ ಸಮಯದಲ್ಲಿ ದಾಂಪತ್ಯ ಜೀವನದಲ್ಲಿಯೂ ಬಿರುಕು ಮೂಡಬಹುದು ಎಚ್ಚರ. 

4/4
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ

ಮೊದಲೇ ಶನಿ ಧೈಯಾ ಪ್ರಭಾವದಿಂದ ಬಳಲುತ್ತಿರುವ ವೃಶ್ಚಿಕ ರಾಶಿಯವರಿಗೆ ಈ ವಿಷ ಯೋಗವು ಮಾನಸಿಕ ಒತ್ತಡವನ್ನು ಹೆಚ್ಚಿಸಲಿದೆ. ಈ ಎರಡೂವರೆ ದಿನಗಳಲ್ಲಿ ನೀವು ಕೆಲವು ಅಶುಭ ಸುದ್ದಿಗಳನ್ನು ಸಹ ಕೇಳಬಹುದು. ಇದಲ್ಲದೆ, ಈ ಸಮಯದಲ್ಲಿ ನಿಮ್ಮ ಹಣಕಾಸಿನ ಸ್ಥಿತಿ ಅಷ್ಟು ಉತ್ತಮವಾಗಿರುವುದಿಲ್ಲ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More