PHOTOS

ವಿರಾಟ್‌ ಕೊಹ್ಲಿ ಮತ್ತೊಂದು ದಾಖಲೆ..ಈ ಮೈಲುಗಲ್ಲು ದಾಟಲು ಬೇರೆ ಯಾರಿಂದಲೂ ಸಾಧ್ಯ ಇಲ್ಲ

ಕರಿಸಿಕೊಲ್ಳುವ ಕಿಂಗ್‌ ಕೊಹ್ಲಿ ತಮ್ಮ ಭರ್ಜರಿ ಬ್ಯಾಟಿಂಗ್‌ ಪ್ರದರ್ಸನದಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಕಿಂಗ್‌ ಬ್ಯಾಟ್‌ ಹಿಡಿದು ಫಿಲ್ಡ್‌ಗೆ ಎಂಟ...

Advertisement
1/9

ರನ್‌ ಮಷೀನ್‌ ಅಂತಲೇ ಕರಿಸಿಕೊಲ್ಳುವ ಕಿಂಗ್‌ ಕೊಹ್ಲಿ ತಮ್ಮ ಭರ್ಜರಿ ಬ್ಯಾಟಿಂಗ್‌ ಪ್ರದರ್ಸನದಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಕಿಂಗ್‌ ಬ್ಯಾಟ್‌ ಹಿಡಿದು ಫಿಲ್ಡ್‌ಗೆ ಎಂಟ್ರಿ ಕೊಟ್ಟರೆ ಸಾಕು ಯಾವುದೋ ಒಂದು ದಾಕಲೆ ಪುಡಿ ಮಾಡುತ್ತಾರೆ ಎಂದರ್ಥ.

2/9

ಇದುವರೆಗೆ ಹಲವಾರು ಸ್ಟಾರ್‌ ದಿಗ್ಗಜ ಆಟಗಾರರ ದಾಖಲೆಗಲನ್ನು ಪುಡಿ ಮಾಡಿರು ವಿರಾಟ್‌ ಕೊಹ್ಲಿ ಇದೀಗ ಸಚಿನ್‌ ಅವರ ದಾಖಲೆಯ ಮೇಲೆ ಕಣ್ಣಿಟ್ಟಿದ್ದಾರೆ.  

3/9

100 ಶತಕ ಸಿಡಿಸಿರುವ ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಯ ಮೇಲೆ ಇದೀಗ ಕಿಂಗ್‌ ಕಣ್ಣು ಬಿದ್ದಿದೆ.  

4/9

ದಾಖಲೆಗಳನ್ನು ಉಡೀಸ್‌ ಮಾಡಬೇಕೆಂದು ಕೊಹ್ಲಿ ಆಡದಿದ್ದರು, ಹಲವಾರು ಕ್ರಿಕೆಟ್‌ ದಾಕಲೆಯನ್ನು ಕಿಂಗ್‌ ಇದುವರೆಗೂ ಪುಡಿ ಮಾಡಿದ್ದಾರೆ.  

5/9

ಆಗಸ್ಟ್‌ 18ಕ್ಕೆ ಕಿಂಗ್‌ ಅಂತರಾಷ್ಟ್ರೀಯಾ ಕ್ರಿಕೆಟ್‌ನಲ್ಲಿ 16 ವರ್ಷಗಳನ್ನು ಪೂರೈಸಿದ್ದಾರೆ.  

6/9

2008ರಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಕೊಹ್ಲಿ ಮೊದಲ ಭಾರಿ ಕ್ರಿಕೆಟ್‌ ಪಂದ್ಯಕ್ಕೆ ಟೀಂ ಇಂಡಿಯಾದ ಪರ ಫಿಲ್ಡ್‌ಗೆ ಇಳಿದಿದ್ದರು.  

7/9

ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 8000ದಿಂದ 12000 ರನ್‌ ಗಳಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.  

8/9

ವಿರಾಟ್‌ ಕೊಹ್ಲಿ ಅವರ ಹೆಸರಿನಲ್ಲಿ ಐಪಿಎಲ್‌ನಲ್ಲಿ ಅತೀ ಹೆಚ್ಚು ರನ್‌ ಗಳಿಸಿದ ಆಟಗಾರ ಎಂಬ ದಾಖಲೆ ಇದೆ.  

9/9

2016ರ ಐಪಿಎಲ್​ ಸೀಸನ್​ನಲ್ಲಿ 973 ರನ್ ಕಲೆಹಾಕಿರುವ ಕೊಹ್ಲಿ ಒಂದೆ ಸೀಸನ್‌ನಲ್ಲಿ ಅತೀ ಹೆಚ್ಚು ರನ್‌ ಗಳಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.  





Read More