PHOTOS

Virat Kohli: ಫಿಟ್ನೆಸ್ ನಲ್ಲಿಯೂ ಕೊಹ್ಲಿಯೇ ‘ಕಿಂಗ್’: ಈ ವರ್ಷದಲ್ಲಿ ಒಮ್ಮೆಯೂ ಗಾಯಗೊಂಡಿಲ್ಲ ವಿರಾಟ್!

Advertisement
1/5
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಭಾರತ ತಂಡದ ಮಾಜಿ ನಾಯಕ ಮತ್ತು ಅಗ್ರ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಕೇವಲ ತಮ್ಮ ಬ್ಯಾಟಿಂಗ್‌ ಶೈಲಿಯಲ್ಲಿ ಮಾತ್ರವಲ್ಲ ಫಿಟ್ನೆಸ್‌ನಲ್ಲಿಯೂ ಎಲ್ಲರ ಮನ ಗೆದ್ದಿದ್ದಾರೆ. ಕೂಡ ಸಾಕಷ್ಟು ಸುದ್ದಿಯಾಗುತ್ತಿರುತ್ತಾರೆ.

2/5
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

2021-22ನೇ ಸಾಲಿನಲ್ಲಿ ವಿರಾಟ್ ಕೊಹ್ಲಿ ಒಮ್ಮೆಯೂ ಗಾಯಗೊಂಡಿಲ್ಲ. ಅಷ್ಟೇ ಅಲ್ಲದೆ, ತಮ್ಮ ಫಿಟ್ನೆಸ್ ಸಾಬೀತುಪಡಿಸಲು ಬೆಂಗಳೂರಿನ ಎನ್‌ಸಿಎಗೆ ಹಾಜರಾಗಿಲ್ಲ. ಏಕೆಂದರೆ ಅವರಿಗೆ ಅದರ ಅವಶ್ಯಕತೆ ಕಂಡುಬಂದಿಲ್ಲ.

3/5
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಟೀಂ ಇಂಡಿಯಾ ಆಟಗಾರರು ಬಿಸಿಸಿಐ ಸೂಚನೆಯಂತೆ 2021-22ರಲ್ಲಿ ಫಿಟ್ನೆಸ್ ಸಾಬೀತುಪಡಿಸಲು ಎನ್‌ಸಿಎಗೆ ಹಾಜರಾಗಿದ್ದರು.

4/5
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

2021-22 ಸೀಸನ್ ನಲ್ಲಿ ಮಾಜಿ ನಾಯಕನನ್ನು ಹೊರತುಪಡಿಸಿ ಕನಿಷ್ಠ 23 ಕೇಂದ್ರೀಯ ಗುತ್ತಿಗೆ ಪಡೆದ ಭಾರತೀಯ ಕ್ರಿಕೆಟಿಗರು ಎನ್‌ಸಿಎಗೆ ಭೇಟಿ ನೀಡಬೇಕೆಂದು ಬಿಸಿಸಿಐ ವರದಿ ಬಹಿರಂಗಪಡಿಸಿದೆ

5/5
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಬಿಸಿಸಿಐ ಸಿಇಒ ಹೇಮಂಗ್ ಅಮೀನ್ ಸಿದ್ಧಪಡಿಸಿದ ವರದಿಯು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮತ್ತು ಕಳೆದ ಸೀಸನ್ ನಲ್ಲಿ ಮಾಡಿದ ಕೆಲಸದ ಬಗ್ಗೆ ಮಾಹಿತಿ ನೀಡುತ್ತದೆ





Read More