PHOTOS

ಅನುಷ್ಕಾ ನನ್ನ ಪಾಲಿಗೆ ದುರಾದೃಷ್ಟ! ಅವಳಿಂದಲೇ.... ಪತ್ನಿ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ ವಿರಾಟ್‌ ಕೊಹ್ಲಿ

Virat Kohli Statement on Anushka Sharma Troll: ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಸ...

Advertisement
1/6
ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾ
ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾ

 ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಸೆಲೆಬ್ರಿಟಿ ಲೋಕದ ಪವರ್‌ ಕಪಲ್‌ ಎಂದೇ ಖ್ಯಾತಿ ಪಡೆದಿದ್ದಾರೆ.  ಇದ್ದರೆ ಇವರಂತೆ ಇರಬೇಕು ಎಂದು ಅದೆಷ್ಟೋ ಜೋಡಿಗಳು ಅಂದುಕೊಳ್ಳುವುದುಂಟು.

 

2/6
ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾ
ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾ

ಆದರೆ ಕೆಲವೊಂದು ಬಾರಿ ಈ ಜೋಡಿಗಳ ವಿರುದ್ಧವೂ ಟ್ರೋಲಿಗರು ತಿರುಗಿಬಿದ್ದು, ವಿರಾಟ್‌ ಸತತ ಹಿನ್ನೆಡೆಗೆ ಅನುಷ್ಕಾಳೇ ಕಾರಣ, ಆಕೆ ವಿರಾಟ್‌ ಪಾಲಿಗೆ ದುರಾದೃಷ್ಟ ಎಂಬಂರ್ಥಗಳಲ್ಲಿ ಹೀಯಾಳಿಸಿ ಪೋಸ್ಟ್‌ ಹಾಕಿದ್ದರು.

 

3/6
ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾ
ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾ

ಆದರೆ ಇತ್ತೀಚಿನ ದಿನಗಳಲ್ಲಿ ಆಕೆಯಿಂದಲೇ ವಿರಾಟ್‌ ಈ ಸ್ಥಾನಮಾನಕ್ಕೆ ಬಂದಿರುವುದೆಂದು ಮತ್ತೆ ತಾವು ಮಾಡಿದ ತಪ್ಪುಗಳಿಗೆ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಕೆಲ ಟ್ರೋಲಿಗರು.

 

4/6
ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾ
ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾ

ಒಂದಷ್ಟು ಸಮಯ ಫಾರ್ಮ್‌ ಕಳೆದುಕೊಂಡು ಪರದಾಡಿದ್ದ ವಿರಾಟ್‌ ಹಿನ್ನಡೆಗೆ ಅನುಷ್ಕಾನೇ ಕಾರಣ ಎಂಬಂತೆ ಮಾತುಗಳು ಕೇಳಿಬಂದಿತ್ತು. ಇದರಿಂದ ಬೇಸತ್ತಿದ್ದ ವಿರಾಟ್‌ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಒಂದನ್ನು ಶೇರ್‌ ಮಾಡಿ ಟ್ರೋಲಿಗರು ಮುಟ್ಟಿನೋಡಿಕೊಳ್ಳುವಂತೆ ಉತ್ತರ ಕೊಟ್ಟಿದ್ದರು. ಅಷ್ಟೇ ಅಲ್ಲದೆ, ಮೈದಾನದಲ್ಲಿ ವಿಶೇಷ ದಾಖಲೆಯೊಂದನ್ನು ಬರೆದು, ಕೊರಳಲ್ಲಿದ್ದ ಮದುವೆ ರಿಂಗ್‌ʼಗೆ ಮುತ್ತಿಡುವ ಮೂಲಕ ಆಕೆಯೇ ತನ್ನೆಲ್ಲಾ ಸಾಧನೆಗೆ ಕಾರಣ ಎಂಬುದನ್ನು ಸೂಚಿಸಿದ್ದರು.

 

5/6
ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾ
ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾ

"ಅನುಷ್ಕಾ ವಿರಾಟ್‌ ಪಾಲಿಗೆ ದುರಾದೃಷ್ಟ" ಎಂದು ಪೋಸ್ಟ್‌ ಹಾಕಿದ್ದವರಿಗೆ, ಫೀನಿಕ್ಸ್‌ ಹಕ್ಕಿಯಂತೆ ಪುಟಿದೆದ್ದು ಮರಳಿ ಫಾರ್ಮ್‌ʼಗೆ ಬಂದ ವಿರಾಟ್, ಆಕೆಯಿಂದಲೇ  ನಾನು ಉತ್ತಮ ಸ್ಥಾನ ಪಡೆದೆ ಎಂಬುದನ್ನು ವಿರಾಟ್‌ ಮತ್ತೆ ಮತ್ತೆ ಸಾರಿ ಹೇಳಿದ್ದರು.

6/6
ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾ
ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾ

"ನಿಮ್ಮ ಪಾಲಿಗೆ ಆಕೆ ನನ್ನ ದುರಾದೃಷ್ಟ.. ಆದ್ರೆ ಆಕೆಯಿಂದಲೇ ನಾನು ಈ ಸ್ಥಾನಕ್ಕೆ ಬಂದಿದ್ದೇನೆ. ದೇವರ ಬಗ್ಗೆ ಭಕ್ತಿಯೇ ಇಲ್ಲದ ನನಗೆ ದೈವಿಕ ಅನುಭವ ಮಾಡಿಸಿದ್ದು ಆಕೆ. ನನ್ನ ಬದುಕಲ್ಲಿ ನಡೆದ ಅತ್ಯುತ್ತಮ ಸಂಗತಿ ಎಂದರೆ ಅನುಷ್ಕಾ ನನ್ನ ಬಾಳಿಗೆ ಎಂಟ್ರಿ ಕೊಟ್ಟಿರುವುದು" ಎಂದು ಅದೆಷ್ಟೋ ಸಂದರ್ಶನದಲ್ಲಿ ವಿರಾಟ್‌ ಖುದ್ದಾಗಿ ಹೇಳಿದ್ದರು.





Read More