PHOTOS

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷ ಪೂರೈಸಿದ ಕಿಂಗ್‌..! ಕಹ್ಲಿ ಹೆಸರನಲ್ಲಿರುವ ವಿಶೇಷ ದಾಖಲೆಗಳ್ಯಾವು ಗೊತ್ತಾ..?

್‌ ಆಟಗಾರ..ಕ್ರಿಕೆಟ್‌ ಜಗತ್ತಿನ ಸರದಾರ ಕಿಂಗ್‌ ಕೊಹ್ಲಿ ಅವರಿಗಿಂದು (ಆಗಸ್ಟ್‌ 18) ರಂದು ಅಂತರಾಷ್ಟ್ರಿಯಾ ಕ್ರಿಕೆ...

Advertisement
1/12

ಟೀಂ ಇಂಡಿಯಾದ ಸ್ಟಾರ್‌ ಆಟಗಾರ..ಕ್ರಿಕೆಟ್‌ ಜಗತ್ತಿನ ಸರದಾರ ಕಿಂಗ್‌ ಕೊಹ್ಲಿ ಅವರಿಗಿಂದು (ಆಗಸ್ಟ್‌ 18) ರಂದು ಅಂತರಾಷ್ಟ್ರಿಯಾ ಕ್ರಿಕೆಟ್‌ನಲ್ಲಿ 16 ಪೂರೈಸಿದ ಸಂಭ್ರಮ.

2/12

ಕಿಂಗ್‌ ಕೊಹ್ಲಿ ಅವರನ್ನು ರನ್‌ ಮೆಷಿನ್‌ ಎಂದೇ ಕರೆಯಲಾಗುತ್ತದೆ. ಕೊಹ್ಲಿ ಅವರ ಬ್ಯಾಟಿಂಗಗ ಪರಿಗೆ ಸೆಪೆರೇಟ್‌ ಫ್ಯಾನ್‌ ಬೇಸ್‌ ಇದೆ ಅಂತಲೇ ಹೇಳಬಹುದು.  

3/12

ಕಿಂಗ್‌ ಕೊಹ್ಲಿ 2008 ರಿಂದ ಇಲ್ಲಿಯವರೆಗೆ ಟೀಂ ಇಂಡಿಯಾದ ಕ್ರಿಕೆಟ್‌ ಆಡುತ್ತಿದ್ದಾರೆ, ಟೀಂ ಇಂಡಿಯಾದ ಪರ ಕ್ರಿಕೆಟ್‌ ಆಡಲು ಶುರು ಮಾಡಿದ ಕೊಹ್ಲಿ ಅವರ ಅಂತರಾಷ್ಟ್ರೀಯ ಕ್ರಿಕೆಟ್‌ ಪಯಣಕ್ಕೆ ಇಂದು 16 ವರ್ಷದ ಸಂಭ್ರಮ.  

4/12

ಈ 16 ವರ್ಷಗಳು ಪೂರೈಸಿದ ಸಂಬ್ರಮದಲ್ಲಿ ವಿರಾಟ್‌ ಕೊಹ್ಲಿ ಅವರು ಮಾಡಿದ ಕೆಲವು ದಾಖಲೆಗಳ ಕುರಿತು ನಾವಿಂದು ನೋಡೋಣ...  

5/12

2008ರ ಆಗಸ್ಟ್‌ 18ರಂದು ಕೊಹ್ಲಿ ತಮ್ಮ ಮೊದಲ ಪಂದ್ಯವನ್ನು ಶ್ರೀಲಂಕಾದ ವಿರುದ್ಧ ಆಡಿದರು.  

6/12

2009ರಲ್ಲಿ ಕೊಹ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ತಮ್ಮ ಮೊದಲ ಶತಕವನ್ನು ಸಿಡಿಸಿದರು.  

7/12

2011ರಲ್ಲಿ ವಿರಾಟ್‌ ಕೊಹ್ಲಿ ವಿಶ್ವಕಪ್‌ ವಿಜೇತ ಭಾರತ ತಂಡದ ಭಾಗವಾಗಿದ್ದರು.  

8/12

2011ರ ಫೆಬ್ರವರಿಯಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್‌ ತಮ್ಮ ಎರಡನೇ ಶತಕ ಸಿಡಿಸಿದ್ದರು.  

9/12

ಕಿಂಗ್‌ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಅರ್ಧ ಶತಕ ಹೊಂದಿರುವ ಔಿಶ್ವದ ಮೊದಲ ಬ್ಯಾಟರ್‌ ಆಗಿದ್ದಾರೆ.  

10/12

ಕಿಂಗ್‌ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್‌ ಗಳಿಸಿದ 4ನೇ ಬ್ಯಾಟರ್‌ ಎಂಬ ದಾಖಲೆ ಸೃಷ್ಟಿಸಿದ್ದಾರೆ.  

11/12

ಈವರೆಗೂ ಆಡಿರುವ 533 ಪಂದ್ಯಗಲಲ್ಲಿ ವಿರಾಟ್‌ ಕೊಹ್ಲಿ 26942 ರನ್‌ ಗಳಿಸಿದ್ದಾರೆ.   

12/12

ಕಿಂಗ್‌ ಕೊಹ್ಲಿ ಈ ವರೆಗೂ ಆಡಿರುವ ಅಂತಾರಾಷ್ಟ್ರೀಯಾ ಕ್ರಿಕೆಟ್‌ನಲ್ಲಿ 80 ಶತಕ ಹಾಗೂ 140 ಅರ್ಧ ಶತಕ ಸಿಡಿಸಿದ್ದಾರೆ.  





Read More