PHOTOS

Viral: ಕಿವಿಯೋಲೆ..ಕೊರಳಲ್ಲಿ ಕ್ವಾಟರ್‌ ಬಾಟಲ್‌..ಸೋಶಿಯಲ್‌ ಮಿಡಿಯಾದಲ್ಲಿ ಈ ಹುಂಜದ್ದೇ ಫುಲ್‌ ಹವಾ..!

ಜಿಲ್ಲೆಯ ಮಹಬೂಬಾಬಾದ್ ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಭಕ್ತರು ದೇವಿಗೆ ಕೊಡುವ ಕೋಳಿ ಬಲಿಯನ್ನು ಅತ್ಯಂ...

Advertisement
1/7

ವಾರಂಗಲ್ ಜಿಲ್ಲೆಯ ಮಹಬೂಬಾಬಾದ್ ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಭಕ್ತರು ದೇವಿಗೆ ಕೊಡುವ ಕೋಳಿ ಬಲಿಯನ್ನು ಅತ್ಯಂತ ಸುಂದರವಾಗಿ ಅಲಂಕರಿಸಿದ್ದಾರೆ.

2/7

ಹುಂಜಕ್ಕೆ ಕಿವಿಯೋಲೆ, ಕೊರಳಲ್ಲಿ ಕ್ವಾಟರ್‌ ಬಾಟಲ್‌.  

3/7

ತೆಲಂಗಾಣ ಪ್ರದೇಶದಲ್ಲಿ ಬಲಿಕೊಡುವ ಸೀಸನ್‌ ಮುಂದುವರೆದಿದೆ. ಗ್ರಾಮ ದೇವತೆಗಳಿಗೆ ಹರಕೆಯಾಗಿ ಕೋಳಿ, ಮೇಕೆಗಳನ್ನು ಬಲಿಯಾಗಿ ನೀಡಲಾಗುತ್ತದೆ.  

4/7

ಮಹಬೂಬಾಬಾದ್‌ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕೇಶಮುಂದ್ರಂ ಮಂಡಲ ಕೇಂದ್ರದಲ್ಲಿ ಜನರು ವೆಂಕಣ್ಣನ ಭಕ್ತ ದೇವಿಗೆ ಕೋಳಿ ಬಲಿ ಕೊಡಲು ಹೊರಟರು.  

5/7

ಹುಂಜದ ಕಿವಿಗಳಿಗೆ ಓಲೆ ಹಾಕಿ ಕತ್ತಿಗೆ ಹಾರವಾನ್ನಾಕಿ ಅಲಂಕರಿಸಿ ಕೋಳಿಯನ್ನು ಬಲಿ ಕೊಡಲು ಕರೆದುಕೊಂಡು ಹೋಗಲಾಯಿತು.  

6/7

ಹುಂಜಕ್ಕೆ ಕೇವಲ ಕಿವಿಯೋಲೆ ಅಷ್ಟೆ ಅಲ್ಲದೆ ಮದ್ಯದ ಬಾಟಲಿಯನ್ನೂ ನೇತು ಹಾಕಲಾಗಿತ್ತು.  

7/7

ಅರಕೆಗೆಂದು ಹುಂಜವನ್ನು ತಂದಿದ್‌  ಮಹಿಳೆಯರು ಹಾಗೂ ಗ್ರಾಮಸ್ಥರು ಹುಂಜವನ್ನು ಆಭರಣಗಳಿಂದ ಸುಂದರವಾಗಿ ಅಲಂಕರಿಸಿ ಅಚ್ಚರಿ ಮೂಡಿಸಿದರು.   





Read More