PHOTOS

ಈ ಪೋಟೋದಲ್ಲಿರುವ ಮಗು ಯಾರೆಂದು ಗುರುತಿಸಬಲ್ಲಿರಾ? ಸದ್ಯ ಸೌತ್‌ ಸಿನಿರಂಗದ ಟಾಪ್‌ ನಟ ಇವರು

Guess: ಅಪಾರ ಅಭಿಮಾನಿ ಬಳಗ ಹೊಂದಿರುವ ಈ ನಟ ಸೌತ್‌ನ ಸದ್ಯದ ಟಾಪ್‌ ಸ್ಟಾರ್‌ ಹಿರೋ... ಇವರ ಒಂದು ಸಿನಿಮಾ ಇತ್ತೀಚೆಗೆ ತೆರೆಕಂಡು ಭರ್ಜರಿ ಸೌಂಡ್‌ ಮಾಡಿತ್ತು.. ಹಾ...

Advertisement
1/6

ಜನಪ್ರಿಯ ತಮಿಳು ಚಿತ್ರರಂಗದ ನಟ-ನಟಿಯರ ಬಾಲ್ಯದ ಫೋಟೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ.  

2/6

ಇದೀಗ ಸೌತ್ ಚಿತ್ರರಂಗದ ನಾಯಕ ನಟನ ಬಾಲ್ಯದ ಫೋಟೋ ಸದ್ಯ ವೈರಲ್ ಆಗುತ್ತಿದೆ.‌  

3/6

ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ದಕ್ಷಿಣದ ಟಾಪ್‌ ನಟ ಇವರು  

4/6

ಅವರ ಬೇರೆ ಯಾರು ಅಲ್ಲ..ಅಭಿಮಾನಿಗಳ ನೆಚ್ಚಿನ ದಳಪತಿ ವಿಜಯ್  

5/6

ಇತ್ತೀಚೆಗೆ ವಿಜಯ್‌ ನಟಿಸಿರುವ ಲಿಯೋ ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  

6/6

ಸದ್ಯ ವಿಜಯ್‌ ದಳಪತಿ ಅವರು ವೆಂಕಟ್ ಪ್ರಭು ನಿರ್ದೇಶನದ ದಳಪತಿ 68 ನಲ್ಲಿ ನಟಿಸುತ್ತಿದ್ದಾರೆ.





Read More