PHOTOS

RCB ಮಾಜಿ ಮಾಲೀಕ, ಮದ್ಯದ ದೊರೆ ವಿಜಯ್ ಮಲ್ಯ ಪುತ್ರನಿಗೆ ಕೂಡಿಬಂತು ಕಂಕಣಭಾಗ್ಯ! ಹುಡ್ಗಿ ಯಾರು ಗೊತ್ತಾ?

Vijay Mallya Son Marriage: ಆರ್’ಸಿಬಿ ತಂಡದ ಮಾಜಿ ಮಾಲೀಕ ಮತ್ತು ಮದ್ಯದ ದೊರೆ ಎಂದೇ ಖ್ಯಾತಿ ಪಡೆದ ಉದ್ಯಮಿ ವಿಜಯ್ ಮಲ್ಯ ಮ...

Advertisement
1/6
ಸಿದ್ಧಾರ್ಥ್ ಮಲ್ಯ ಮದುವೆ
ಸಿದ್ಧಾರ್ಥ್ ಮಲ್ಯ ಮದುವೆ

ಆರ್’ಸಿಬಿ ತಂಡದ ಮಾಜಿ ಮಾಲೀಕ ಮತ್ತು ಮದ್ಯದ ದೊರೆ ಎಂದೇ ಖ್ಯಾತಿ ಪಡೆದ ಉದ್ಯಮಿ ವಿಜಯ್ ಮಲ್ಯ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಮಲ್ಯ ಮಗ ಸಿದ್ಧಾರ್ಥ್ ಮಲ್ಯ ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್ ಅವರನ್ನು ಮದುವೆಯಾಗಲಿದ್ದಾರೆ.

2/6
ಸಿದ್ಧಾರ್ಥ್ ಮಲ್ಯ ಮದುವೆ
ಸಿದ್ಧಾರ್ಥ್ ಮಲ್ಯ ಮದುವೆ

ಮದುವೆಯ ಸಿದ್ಧತೆಗಳು ಪ್ರಾರಂಭವಾಗುತ್ತಿದ್ದಂತೆ, ತಮ್ಮ ಗೆಳತಿಯೊಂದಿಗೆ ಫೋಟೋವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.

3/6
ಸಿದ್ಧಾರ್ಥ್ ಮಲ್ಯ ಮದುವೆ
ಸಿದ್ಧಾರ್ಥ್ ಮಲ್ಯ ಮದುವೆ

ಈ ಫೋಟೋಗಳಿಗೆ ಕ್ಯಾಪ್ಶನ್ ನೀಡಿರುವ ಸಿದ್ಧಾರ್ಥ್, "ಮದುವೆಯ ವಾರ ಪ್ರಾರಂಭವಾಗಿದೆ” ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಈ ಜೋಡಿ ಪರಸ್ಪರ ತಬ್ಬಿಕೊಂಡು ಪೋಸ್ ನೀಡುತ್ತಿರುವುದು ಕಂಡುಬಂದಿದೆ.

4/6
ಸಿದ್ಧಾರ್ಥ್ ಮಲ್ಯ ಮದುವೆ
ಸಿದ್ಧಾರ್ಥ್ ಮಲ್ಯ ಮದುವೆ

ಅಂದಹಾಗೆ ಸಿದ್ಧಾರ್ಥ್ 2023 ರಲ್ಲಿ ಜಾಸ್ಮಿನ್‌’ಗೆ ಪ್ರಪೋಸ್ ಮಾಡಿದರು. ‘ಹ್ಯಾಲೋವೀನ್’ ಸಮಯದಲ್ಲಿ ಜಾಸ್ಮಿನ್ ಜೊತೆ  ನಿಶ್ಚಿತಾರ್ಥ ಮಾಡಿಕೊಂಡಿದ್ದಾಗ ಸಿದ್ಧಾರ್ಥ್ ಹೇಳಿದ್ದರು.

5/6
ಸಿದ್ಧಾರ್ಥ್ ಮಲ್ಯ ಮದುವೆ
ಸಿದ್ಧಾರ್ಥ್ ಮಲ್ಯ ಮದುವೆ

ಸಿದ್ಧಾರ್ಥ್ ಮತ್ತು ಜಾಸ್ಮಿನ್ ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಸಿದ್ಧಾರ್ಥ್ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌’ನಲ್ಲಿ ಜನಿಸಿದ್ದು, ತಮ್ಮ ಬಾಲ್ಯವನ್ನು ಲಂಡನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಕಳೆದರು.

6/6
ಸಿದ್ಧಾರ್ಥ್ ಮಲ್ಯ ಮದುವೆ
ಸಿದ್ಧಾರ್ಥ್ ಮಲ್ಯ ಮದುವೆ

ಲಂಡನ್‌’ನ ಕ್ವೀನ್ ಮೇರಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಸಿದ್ಧಾರ್ಥ್ ನಟ ಮತ್ತು ಮಾಡೆಲ್ ಕೂಡ ಹೌದು.





Read More