PHOTOS

Siddharth Mallya: ವಿಜಯ್ ಮಲ್ಯ ಮಗನ ನಿಶ್ಚಿತಾರ್ಥ.. ಮದ್ಯದ ದೊರೆಯ ಸೊಸೆ ಇವರೇ ನೋಡಿ

Siddharth Mallya Engaged : ವಿಜಯ್ ಮಲ್ಯ ಅವರ ಮಗ ಸಿದ್ಧಾರ್ಥ ಮಲ್ಯ ಅವರು ತಮ್ಮ ಗೆಳತಿ ಜಾಸ್ಮಿನ್‌ ಜೊತೆ ಅಕ್ಟೋಬರ್ 31, 2023 ರಂದು ಎಂಗ...

Advertisement
1/6
ಸಿದ್ಧಾರ್ಥ ಮಲ್ಯ ನಿಶ್ಚಿತಾರ್ಥ
ಸಿದ್ಧಾರ್ಥ ಮಲ್ಯ  ನಿಶ್ಚಿತಾರ್ಥ

ನವೆಂಬರ್ 1 ರಂದು Instagram ನಲ್ಲಿ ಸಿದ್ಧಾರ್ಥ ಮಲ್ಯ ಅವರು ತಮ್ಮ ನಿಶ್ಚಿತಾರ್ಥದ ಫೋಟೋವನ್ನು ಶೇರ್‌ ಮಾಡಿದ್ದಾರೆ.    

2/6
ಸಿದ್ಧಾರ್ಥ ಮಲ್ಯ ನಿಶ್ಚಿತಾರ್ಥ
ಸಿದ್ಧಾರ್ಥ ಮಲ್ಯ  ನಿಶ್ಚಿತಾರ್ಥ

ಭಾರತದ ಖ್ಯಾತ ಉದ್ಯಮಿ ಮದ್ಯದ ದೊರೆಯೆಂದೇ ಕರೆಸಿಕೊಳ್ಳುವ ವಿಜಯ್ ಮಲ್ಯ ಅವರ ಮಗ ಸಿದ್ಧಾರ್ಥ ಮಲ್ಯ ದಾಂಪತ್ಯಕ್ಕೆ ಕಾಲಿಡಲು ಅಣಿಯಾಗಿದ್ದಾರೆ.

3/6
ಸಿದ್ಧಾರ್ಥ ಮಲ್ಯ ನಿಶ್ಚಿತಾರ್ಥ
ಸಿದ್ಧಾರ್ಥ ಮಲ್ಯ  ನಿಶ್ಚಿತಾರ್ಥ

ಅವರು ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್‌ರೊಂದಿಗೆ ವಿಶಿಷ್ಟವಾದ ಹ್ಯಾಲೋವೀನ್ ಆಚರಣೆ ವೇಳೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಶೇರ್‌ ಮಾಡಿದ್ದಾರೆ. 

4/6
ಸಿದ್ಧಾರ್ಥ ಮಲ್ಯ ನಿಶ್ಚಿತಾರ್ಥ
ಸಿದ್ಧಾರ್ಥ ಮಲ್ಯ  ನಿಶ್ಚಿತಾರ್ಥ

ಸಿದ್ದಾರ್ಥ್ ಮಲ್ಯ ಹಾಗೂ ಜಾಸ್ಮಿನ್​ ಕಳೆದ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. 

5/6
ಸಿದ್ಧಾರ್ಥ ಮಲ್ಯ ನಿಶ್ಚಿತಾರ್ಥ
ಸಿದ್ಧಾರ್ಥ ಮಲ್ಯ  ನಿಶ್ಚಿತಾರ್ಥ

ಇದೀಗ ಮದುವೆಯಾಗಲು ಬಯಸಿದ್ದು, ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. 

6/6
ಸಿದ್ಧಾರ್ಥ ಮಲ್ಯ ನಿಶ್ಚಿತಾರ್ಥ
ಸಿದ್ಧಾರ್ಥ ಮಲ್ಯ  ನಿಶ್ಚಿತಾರ್ಥ

ಈ ಇಬ್ಬರು ಜೊತೆಯಾಗಿರುವ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.





Read More