PHOTOS

ಸಿಂಹಗಳೊಂದಿಗೆ ಪೋಸ್‌ ಕೊಟ್ಟ ವಸಿಷ್ಠ ಸಿಂಹ..! ಕ್ರೇಜಿ ಫೋಟೊಸ್‌ ಫುಲ್‌ ವೈರಲ್‌

ಷ್ಠ ಸಿಂಹ ಹಾಗೂ ಹರಿಪ್ರಿಯ ಜೋಡಿಗಳು ಆಗಾಗ ಮುದ್ದಾದ ಫೋಟೋಗಳಿಗೆ ಪೋಸ್‌ ನೀಡುತ್ತಾ. ಅಭಿಮಾನಿಗಳ ಮನಸ್ಸಿಗೆ ಮುದ ನೀಡುತ್ತಿರುತ್ತಾರೆ. ಆದರೆ ಈ ಜೋಡಿ ಇದೀಗ ಡೇರಿಂಗ್...

Advertisement
1/5

ವಸಿಷ್ಠ ಸಿಂಹ ಹಾಗೂ ಹರಿಪ್ರಿಯ ಜೋಡಿಗಳು ಆಗಾಗ ಮುದ್ದಾದ ಫೋಟೋಗಳಿಗೆ ಪೋಸ್‌ ನೀಡುತ್ತಾ. ಅಭಿಮಾನಿಗಳ ಮನಸ್ಸಿಗೆ ಮುದ ನೀಡುತ್ತಿರುತ್ತಾರೆ. ಆದರೆ ಈ ಜೋಡಿ ಇದೀಗ ಡೇರಿಂಗ್‌ ಫೋಟೋಸ್‌ಗೆ ಪೋಸ್‌ ನೀಡಿದ್ದು, ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಕ್ರೇಜ್‌ ಸೃಷ್ಟಿಸಿವೆ.

2/5

ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ದಂಪತಿ ಇತ್ತಿಚಿಗೆ ಸಿಂಹಗಳ ಜೊತೆ ಫೋಟೋಸ್‌ಗೆ ಪೋಸ್‌ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳನ್ನು ಶೇರ್‌ ಮಾಡುವ ಮೂಲಕ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದಾರೆ.  

3/5

ಈ ಸ್ಯಾಂಡಲ್‌ವುಡ್‌ನ ಕ್ಯೂಟ್‌ ಕಪಲ್‌ ಜನವರಿ 26, 2023 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅಂದಿನಿಂದ ಈ ಜೋಡಿ ಜೊತೆಯಾಗಿರುವ ಮುದ್ದಾದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗಳೆಲ್ಲಾ ಈ ಪೋಟೊಗಳಿಗೆ ಅಭಿಮಾನಿಗಳ ರೆಸ್ಪಾನ್ಸ್‌ ಅಂತೂ ಬೇರೆಯದ್ದೇ ರೀತಿಯಲ್ಲಿರುತ್ತದೆ.  

4/5

ಇದೀಗ ಅಂತಹದ್ದೇ ಫೋಟೊಗಳನ್ನು ದಂಪತಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಸೇಷ ಅಂದರೆ ಅವರು ಈ ಚಿತ್ರಗಳಿಗೆ ಪೋಸ್‌ ನೀಡಿರುವುದು ಸಿಂಹಗಲ ಜೊತೆ.  

5/5

ವಸಿಷ್ಠ ಸಿಂಹ ಹಾಗೂ ಹರಿಪ್ರಿಯ ಸಿಂಹಗಳೊಂದಿಗೆ ಕಾಡಿನ ಸುತ್ತಾ ಹೆಜ್ಜೆ ಹಾಕಿದ್ದಾರೆ. ಈ ಫೋಟೊಗಳನ್ನು ಕಂಡ ಅಭಿಮಾನಿಗಳು ಇವರಿಬ್ಬರ ಬಂಡು ದೈರ್ಯಕ್ಕೆ ಬೇಷ್‌ ಎಂದಿದ್ದಾರೆ.  





Read More