PHOTOS

ವ್ಯಾಲೆಂಟೈನ್ಸ್ ಡೇ: ಯಾವ ಬಣ್ಣದ ಗುಲಾಬಿ ಏನನ್ನು ಸೂಚಿಸುತ್ತೆ?

Rose Color Meaning: ಪ್ರತಿ ಬಣ್ಣದ ಗುಲಾಬಿಗೂ ಕೂಡ ಅದರದೇ ಆದ ಅರ್ಥವಿದೆ. ಹಾಗಿದ್ದರೆ, ಯಾವ ಬಣ್ಣದ ಗುಲಾಬಿ ಏ...

Advertisement
1/6
ಕೆಂಪು ಗುಲಾಬಿ
ಕೆಂಪು ಗುಲಾಬಿ

ನಮ್ಮಲ್ಲಿ ಹೆಚ್ಚಿನ ಮಂದಿಗೆ ರೆಡ್ ರೋಸ್ ಅರ್ಥಾತ್ ಕೆಂಪು ಗುಲಾಬಿ ಎಂದರೆ ತುಂಬಾ ಪ್ರಿಯ. ಇದು ಪ್ರೀತಿ ಮತ್ತು ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ.

2/6
ಗುಲಾಬಿ ಬಣ್ಣದ ರೋಸ್
ಗುಲಾಬಿ ಬಣ್ಣದ ರೋಸ್

ಗುಲಾಬಿ ಬಣ್ಣದ ರೋಸ್ ಮೆಚ್ಚುಗೆಯನ್ನು ಸೂಚಿಸುತ್ತದೆ. ಪ್ರೇಮಿಗಳ ದಿನದ ಸಂದರ್ಭದಲ್ಲಿ ಯಾರಿಗಾದರೂ ಗುಲಾಬಿ ಬಣ್ಣದ ರೋಸ್ ನೀಡಿದರೆ ಅದು ಅವರ ಪ್ರೀತಿಯನ್ನು ಮೆಚ್ಚಿಕೊಂಡಿರುವುದನ್ನು ಸೂಚಿಸುತ್ತದೆ.

3/6
ಕಿತ್ತಳೆ ಬಣ್ಣದ ಗುಲಾಬಿ
ಕಿತ್ತಳೆ ಬಣ್ಣದ ಗುಲಾಬಿ

ಕಿತ್ತಳೆ ಬಣ್ಣವು ಪ್ರೀತಿಸುವವರ ಬಗೆಗಿನ ನಿಮ್ಮ ಅಪಾರವಾದ ಉತ್ಸಾಹವನ್ನು ಸೂಚಿಸುತ್ತದೆ. 

4/6
ಬಿಳಿ ಬಣ್ಣದ ಗುಲಾಬಿ
ಬಿಳಿ ಬಣ್ಣದ ಗುಲಾಬಿ

ಬಿಳಿ ಬಣ್ಣವು ಶಾಂತಿ, ಸರಳತೆಯ ಸಂಕೇತ. ಈಗಷ್ಟೇ ಚಿಗುರೊಡೆಯುತ್ತಿರುವ ಪ್ರೇಮ ನಿವೇದನೆಗೆ ಬಿಳಿ ಗುಲಾಬಿ ನೀಡುವುದು ಹೆಚ್ಚು ಸೂಕ್ತ.

5/6
ಪೀಚ್ ಬಣ್ಣದ ಗುಲಾಬಿ
ಪೀಚ್ ಬಣ್ಣದ ಗುಲಾಬಿ

ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಅವರಿಗೆ ನಿಮ್ಮ ಪ್ರೀತಿಯ ಬಗ್ಗೆ ತಿಳಿಸಲು  ಪೀಚ್ ಬಣ್ಣದ ಗುಲಾಬಿಗಳನ್ನ್ಜು ನೀಡಿ.

6/6
ಹಳದಿ ಬಣ್ಣದ ಗುಲಾಬಿ
ಹಳದಿ ಬಣ್ಣದ ಗುಲಾಬಿ

ಹಳದಿ ಬಣ್ಣವು ಅಜೀವ ಸ್ನೇಹದ ಭರವಸೆಯನ್ನು ನೀಡುತ್ತದೆ. ನೀವು ನಿಮ್ಮ ಸ್ನೇಹಿತರಿಗೆ ಗುಲಾಬಿಯನ್ನು ನೀಡಲು ಬಯಸಿದರೆ ಹಳದಿ ಬಣ್ಣದ ಗುಲಾಬಿಗಳನ್ನು ನೀಡಬಹುದು.





Read More