PHOTOS

Vaishnavi Gowda: ರೇಷ್ಮೆ ಸೀರೆಯುಟ್ಟು, ಮಲ್ಲಿಗೆ ಮುಡಿದ ಸೀತಾ ರಾಮ ಸುಂದರಿ..! ಏನು ವಿಶೇಷ ಎಂದ ಫ್ಯಾನ್ಸ್

Vaishnavi Gowda Saree Photos: ಸದ್ಯ ಸೀತಾ ರಾಮ ಸೀರಿಯಲ್‌ ಮೂಲಕ ಎಲ್ಲರ ಗಮನ ಸೆಳೆದ ವೈಷ್ಣವಿ ಗೌಡ ಇದೀಗ ಕನ್ನಡಿಗರ ಸಖತ್‌ ಫೇವರೆಟ್‌..ಹೌದು ಸಿಹಿ ಅಮ್ಮನ ಪಾತ...

Advertisement
1/5

ಸೀತಾ ರಾಮ ಸೀರಿಯಲ್‌ನಲ್ಲಿ ಸಿಹಿ ಅಮ್ಮನಾಗಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ  

2/5

ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ವೈಷ್ಣವಿ ಸದ್ಯ ಕಣ್ಣು ಕುಕ್ಕುವಂತಹ ಪೋಟೋಗಳನ್ನು ಶೇರ್‌ ಮಾಡಿದ್ದಾರೆ  

3/5

ವೈಷ್ಣವಿ ಗೌಡ ಅವರ ಲೆಟೇಸ್ಟ್‌ ಲುಕ್‌ ಪಡ್ಡೆ ಹೈಕ್ಳು ಪಿಧಾ ಆಗಿದ್ದಾರೆ  

4/5

ಸೀರೆಯುಟ್ಟು ಮಲ್ಲಿಗೆ ಮುಡಿದ ವೈಷ್ಣವಿ ಅವರ ಪೋಟೋಗಳಿಗೆ ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದೆ  

5/5

ಮಲ್ಲಿಗೆ ಹೂವಿಗಿಂತ ಚೆಂದ ನಿಮ್ಮ ನಗು..ಹೀಗೆ ನಗುತ್ತಾ ಇರಿ ಎಂದು ಶುಭ ಹಾರೈಸಿದ್ದಾರೆ. 





Read More