PHOTOS

ಹಲ್ಲಿ ಕಾಟದಿಂದ ಮುಕ್ತಿ ಪಡೆಯಲು ಈ ಐದು ಪರಿಣಾಮಕಾರಿ ಕ್ರಮಗಳನ್ನು ಅನುಸರಿಸಿ

ಹಲ್ಲಿಗಳು ಸಾಮಾನ್ಯವಾಗಿ ಕೀಟಗಳನ್ನು ಹುಡುಕಿಕೊಂಡು ಮನೆಗೆ ಪ್ರವೇಶಿಸುತ್ತವೆ. ಇವು ತೆವಳುವ ಜೀವಿ. ಹಾಗಾಗಿ ಮನೆ ತುಂಬಾ ಹರಿದಾಡುತ್ತವೆ.

...
Advertisement
1/5
ಮೊಟ್ಟೆಯ ಸಿಪ್ಪೆ ಬಳಸಿ
ಮೊಟ್ಟೆಯ ಸಿಪ್ಪೆ ಬಳಸಿ

ಹಲ್ಲಿಗಳು ಮೊಟ್ಟೆಯ ಸಿಪ್ಪೆಯ ವಾಸನೆಯನ್ನು ಇಷ್ಟಪಡುವುದಿಲ್ಲ.  ಅದ್ದರಿಂದ ಮನೆಯ ಮೂಲೆ  ಮೂಲೆಗಳಲ್ಲಿ  ಮೊಟ್ಟೆಯ  ಸಿಪ್ಪೆಗಳನ್ನು ಇಡಿ. ಇದನ್ನು ಪ್ರತಿ ವಾರ ಬದಲಾಯಿಸಿ. 

2/5
ಪೆಪ್ಪರ್ ಸ್ಪ್ರೇ :
 ಪೆಪ್ಪರ್ ಸ್ಪ್ರೇ :

ಮನೆಯ ಮೂಲೆಗಳಲ್ಲಿ  ಪೆಪ್ಪರ್ ಸ್ಪ್ರೇ ಸಿಂಪಡಿಸಿದರೆ, ಹಲ್ಲಿಗಳು ಮತ್ತೆ ನಿಮ್ಮ ಮನೆಯಲ್ಲಿ ಕಾಣ ಸಿಗುವುದಿಲ್ಲ. ಏಕೆಂದರೆ ಪೆಪ್ಪರ್ ಹಲ್ಲಿಯ  ಚರ್ಮದಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ.  

3/5
ಸಿಂಕ್ ಕ್ಯಾಬಿನೆಟ್ ಅನ್ನು ಸ್ವಚ್ಛಗೊಳಿಸಿ
ಸಿಂಕ್ ಕ್ಯಾಬಿನೆಟ್ ಅನ್ನು ಸ್ವಚ್ಛಗೊಳಿಸಿ

ಹಲ್ಲಿಗಳು ಸಾಮಾನ್ಯವಾಗಿ ಸಿಂಕ್ ಅಡಿಯ ಕ್ಯಾಬಿನೆಟ್ ನಲ್ಲಿ ಮನೆ ಮಾಡಿಕೊಂಡಿರುತ್ತದೆ. ಆದ್ದರಿಂದ ಪ್ರತಿ ವಾರಾಂತ್ಯದಲ್ಲಿ ಈ ಸ್ಥಳವನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯವಾಗಿರುತ್ತದೆ. 

4/5
ನಾಫ್ಥಲೀನ್ ಗೋಲಿ ಬಳಸಿ
ನಾಫ್ಥಲೀನ್  ಗೋಲಿ ಬಳಸಿ

ನಾಫ್ತಲೀನ್ ಗೋಲಿಗಳನ್ನು  ಹಲ್ಲಿಗಳ ಶತ್ರು ಎಂದೇ ಕರೆಯಲಾಗುತ್ತದೆ. ಹಲ್ಲಿಗಳು  ಈ ಗೋಲಿಗಳ ಹತ್ತಿರವೂ ಸುಳಿಯುವುದಿಲ್ಲ. ಅಲ್ಲದೆ ಈ ಗೋಲಿಗಳು  ಅನೇಕ ಕೀಟಗಳು ಜೇಡಗಳು ಕೂಡಾ ಮನೆಗೆ ಪ್ರವೇಶಿಸದಂತೆ ತಡೆಯುತ್ತದೆ.  

5/5
ಈರುಳ್ಳಿ ಮತ್ತು ಬೆಳ್ಳುಳ್ಳಿ
ಈರುಳ್ಳಿ ಮತ್ತು ಬೆಳ್ಳುಳ್ಳಿ

ಈರುಳ್ಳಿ ಮತ್ತು ಬೆಳ್ಳುಳ್ಳಿಯ ವಾಸನೆಯನ್ನು ಹಲ್ಲಿಗಳು ಇಷ್ಟಪಡುವುದಿಲ್ಲ. ಆದ್ದರಿಂದ ಅದನ್ನು ಅಡಿಗೆ ಮತ್ತು ಸ್ನಾನಗೃಹದ ಮೂಲೆಗಳಲ್ಲಿ ಮತ್ತು ಕಿಟಕಿಗಳಲ್ಲಿ ಇರಿಸಿದರೆ,  ಹಳ್ಳಿ ಮನೆ ಒಳಗೆ ಬರುವುದಿಲ್ಲ. 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)





Read More