PHOTOS

UPI Transaction Limit: ಒಂದು ದಿನದಲ್ಲಿ ಯುಪಿಐ ಮೂಲಕ ಎಷ್ಟು ಹಣ ಪಾವತಿಸಬಹುದು?

UPI Transaction Limit: ಇತ್ತೀಚಿನ ದಿನಗಳಲ್ಲಿ ಯುಪಿಐ ಪಾವತಿ ಬಲು ಜನಪ್ರಿಯವಾಗಿದೆ. ಎನ್‌ಪಿ‌ಸಿ‌ಐ ಯುಪಿಐ ರಚಿಸಿದ್ದು, ಆರ್‌ಬಿ...

Advertisement
1/7
ಯುಪಿಐ
ಯುಪಿಐ

ಯುಪಿಐ ಎಂದರೆ ಏಕೀಕೃತ ಪಾವತಿ ಇಂಟರ್ಫೇಸ್. ಇದನ್ನು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿ ಪಡಿಸಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ. 

2/7
ಡಿಜಿಟಲ್ ಪಾವತಿ
ಡಿಜಿಟಲ್ ಪಾವತಿ

ತಂತ್ರಜ್ಞಾನ ಯುಗದಲ್ಲಿ ಡಿಜಿಟಲ್ ಪಾವತಿಗಳಲ್ಲಿ ಭಾರತದಲ್ಲಿ ಆನ್‌ಲೈನ್ ಪಾವತಿಯ ಸುಲಭ ವಿಧಾನಗಳಲ್ಲಿ ಯುಪಿಐ ಒಂದಾಗಿದೆ. 

3/7
ಯುಪಿಐ
ಯುಪಿಐ

ಯುಪಿಐ ಪಾವತಿಯು ಬಳಕೆದಾರರು ತಮ್ಮ ಮೊಬೈಲ್ ಅಪ್ಲಿಕೇಶನ್ ಮೂಲಕ ತ್ವರಿತವಾಗಿ ಹಣವನ್ನು ವರ್ಗಾಯಿಸಲು ಅನುವು ಮಾಡಿಕೊಡುತ್ತದೆ. 

4/7
ಯುಪಿಐ ಪಾವತಿಯ ಹೊಸ ನಿಯಮ
ಯುಪಿಐ ಪಾವತಿಯ ಹೊಸ ನಿಯಮ

ಆರ್‌ಬಿ‌ಐ ಜನವರಿ 1, 2024ರಿಂದ ಯುಪಿಐ ಪಾವತಿಗೆ ಸಂಬಂಧಿಸಿದ ತನ್ನ ನಿಯಮಗಳು ಮತ್ತು ನಿಬಂಧನೆಗಳನ್ನು ಬದಲಾಯಿಸಿದೆ. ಇದು ಯುಪಿಐ ವಹಿವಾಟು ಮಿತಿಗೆ ಸಂಬಂಧಿಸಿದ್ದಾಗಿದೆ. 

5/7
ಯುಪಿಐ ಹಣ ವರ್ಗಾವಣೆ ಮಿತಿ
ಯುಪಿಐ ಹಣ ವರ್ಗಾವಣೆ ಮಿತಿ

ಆರ್‌ಬಿ‌ಐ ನಿಯಮಗಳನ್ನು ಎನ್‌ಸಿ‌ಪಿ‌ಐ ಅನುಸರಿಸಬೇಕಿದ್ದು, ಆರ್‌ಬಿ‌ಐ ಸೂಚನೆಯಂತೆ ಯುಪಿಐ ದೈನಂದಿನ ಮಿತಿಯನ್ನು ನಿಗದಿಗೊಳಿಸಲಾಗಿದೆ. 

6/7
ಯುಪಿಐ ವಹಿವಾಟಿನ ಮಿತಿ
ಯುಪಿಐ ವಹಿವಾಟಿನ ಮಿತಿ

ಎನ್‌ಸಿ‌ಪಿ‌ಐ ಪ್ರಕಾರ, ಯುಪಿಐ ದೈನಂದಿನ ವಹಿವಾಟಿನ ಮಿತಿ 1 ಲಕ್ಷ ರೂ. ಆಗಿದೆ. ಆದರೆ, ಶಿಕ್ಷಣ ಸಂಸ್ಥೆಗಳು ಮತ್ತು ಆರೋಗ್ಯ ಸೇವೆಗೆ ಪಾವತಿ ಮಾಡಬೇಕಾದರೆ, ಈ ಮಿತಿ 5 ಲಕ್ಷ ರೂ.ಗಳವರೆಗೆ ಇರುತ್ತದೆ. 

7/7
ಯುಪಿಐ ಮಿತಿ
ಯುಪಿಐ ಮಿತಿ

ಹೊಸ ಮಾರ್ಗಸೂಚಿಗಳ ಪ್ರಕಾರ, ಎನ್‌ಸಿ‌ಪಿ‌ಐ ಯುಪಿಐ ವಹಿವಾಟುಗಳಿಗೆ ಗರಿಷ್ಠ ಮಿತಿಯನ್ನು ಹೊಂದಿಸಿದ್ದು, ನಿತ್ಯ 20 ಯುಪಿಐ ವಹಿವಾಟುಗಳನ್ನು ಅನುಮತಿಸುತ್ತದೆ.





Read More