PHOTOS

ಕಪ್ಪು ದಾರ ಕಟ್ಟುವುದು ಈ 4 ರಾಶಿಯವರ ಬದಕನ್ನು ನರಕವಾಗಿಸುತ್ತೆ... ಕೈ ಕಾಲುಗಳಿಗೆ ಕಟ್ಟಿದರಂತೂ ಕೋಟ್ಯಾಧಿಪತಿಯೂ ಬೀದಿಗೆ ಬರುತ್ತಾನೆ, ತಪ್ಪಿದ್ದಲ್ಲ ಕಷ್ಟ !

Astro Tips: ಕಪ್ಪು, ಕೆಂಪು, ಹಳದಿ ದಾರವನ್ನು ಜನರು ಸಾಮಾನ್ಯವಾಗಿ ಕೈ ಮತ್ತು ಕಾಲುಗಳಿಗೆ  ಕಟ್ಟುತ್ತಾರೆ. ಆದರೆ ಕಪ್ಪು ದಾರ ಕಟ್ಟುವುದ...

Advertisement
1/6
ಕಪ್ಪು ದಾರ
ಕಪ್ಪು ದಾರ

ಈ ರಾಶಿಯವರು ಕಪ್ಪು ದಾರವನ್ನು ಕಟ್ಟಿದರೆ ಸಮಸ್ಯೆ ತಪ್ಪಿದ್ದಲ್ಲ. ಇದರಿಂದ ಜೀವನದಲ್ಲಿ ಹಲವಾರು ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. 

2/6
ಸಿಂಹ ರಾಶಿ
ಸಿಂಹ ರಾಶಿ

ಸಿಂಹ ರಾಶಿಯವರು ಕೈ ಕಾಲುಗಳಿಗೆ ಕಪ್ಪು ದಾರವನ್ನು ಕಟ್ಟಬಾರದು. ಇದು ಅದೃಷ್ಟವನ್ನು ದೂರ ಮಾಡಿ ದುರಾದೃಷ್ಟವನ್ನು ತರುತ್ತದೆ. ಜೀವನದಲ್ಲಿ ನೆಮ್ಮದಿ ಹಾಳಾಗುತ್ತದೆ.  

3/6
ಕರ್ಕ ರಾಶಿ
ಕರ್ಕ ರಾಶಿ

ಕರ್ಕ ರಾಶಿಯಲ್ಲಿ ಜನಿಸಿದವರು ಕೈಯಲ್ಲಿ ಕಪ್ಪು ದಾರವನ್ನು ಧರಿಸಲೇ ಬಾರದು. ಇದು ಅವರಿಗೆ ಅಶುಭವಾಗಿದೆ. ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 

4/6
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಜನರು ಕಪ್ಪು ದಾರವನ್ನು ಧರಿಸಬಾರದು. ಇದರಿಂದ ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಜೀವನದಲ್ಲಿ ಕಷ್ಟಗಳಿ ಹೆಚ್ಚಾಗಿ ಸುಖ ಹಾಳಗುತ್ತದೆ.  

5/6
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿಯ ಜನರು ಕಪ್ಪು ದಾರ ಕಟ್ಟುವುದರಿಂದ ಆರ್ಥಿಕ ಹಾನಿಯಾಗುತ್ತದೆ. ಇದರಿಂದ ಜೀವನದಲ್ಲಿ ಬಡತನಕ್ಕೆ ಗುರಿಯಾಗುತ್ತಾರೆ. ಆರ್ಥಿಕ ನಷ್ಟದಿಂದ ಬಳಲಬೇಕಾಗುತ್ತದೆ. 

6/6
ಗಮನಿಸಿ
ಗಮನಿಸಿ

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)    





Read More