PHOTOS

ಸ್ಮಾರ್ಟ್‌ಫೋನ್‌ನಲ್ಲಿ ಈ 5 ಬದಲಾವಣೆ ಕಂಡ ತಕ್ಷಣ ಎಚ್ಚೆತ್ತುಕೊಳ್ಳಿ.! ಲೀಕ್ ಆಗುವುದು ಫೋಟೋ, ಚಾಟ್‌

ಯಾಕ್ ಮಾಡುವ ಟ್ರೆಂಡ್ ಹೆಚ್ಚಾಗಿದೆ. ಫೋನ್ ಹ್ಯಾಕಿಂಗ್ ಮೂಲಕ ಡೇಟಾ ಕದಿಯುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆದರೆ, ನಿಮ್ಮ ಫೋನ್ ಹ್ಯಾಕ್ ಆಗಿದೆಯೇ ಎನ್ನುವು...

Advertisement
1/5
ಸಾಮಾಜಿಕ ಮಾಧ್ಯಮಗಳು ಕಾರ್ಯನಿರ್ವಹಿಸದಿದ್ದರೆ :
ಸಾಮಾಜಿಕ ಮಾಧ್ಯಮಗಳು ಕಾರ್ಯನಿರ್ವಹಿಸದಿದ್ದರೆ :

ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಪಾಸ್‌ವರ್ಡ್ ಬದಲಾಗಿದ್ದರೆ ಅಥವಾ ಪಾಸ್‌ವರ್ಡ್ ತಪ್ಪಾಗಿದ್ದರೆ, ಸ್ಮಾರ್ಟ್‌ಫೋನ್ ಹ್ಯಾಕ್ ಆಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. 

2/5
ಫೋನ್ ಬ್ಲಿಂಕ್ ಆಗುತ್ತಿದ್ದರೆ
ಫೋನ್ ಬ್ಲಿಂಕ್ ಆಗುತ್ತಿದ್ದರೆ

ಇದ್ದಕ್ಕಿದ್ದಂತೆ ಫೋನ್ ಬ್ಲಿಂಕ್ ಆಗುತ್ತಿದ್ದರೆ, ಅಥವಾ ತನ್ನಷ್ಟಕ್ಕೆ ಫೋನ್ ಲಾಕ್  ಅನ್ ಲಾಕ್ ಆದರೆ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿರುವ ಸಾಧ್ಯತೆಯಿದೆ.

3/5
ಮೆಸೇಜ್ ಅನ್ನು ನೋಡಿಕೊಳ್ಳಿ
ಮೆಸೇಜ್ ಅನ್ನು ನೋಡಿಕೊಳ್ಳಿ

ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದೆಯೇ ಎಂದು ತಿಳಿದುಕೊಳ್ಳುವ ಇನ್ನೊಂದು ವಿಧಾನವೆಂದರೆ, ಸ್ಮಾರ್ಟ್‌ಫೋನ್‌ನಲ್ಲಿರುವ ಮೆಸೇಜ್ ಗಳು ಡಿಲೀಟ್ ಆಗುವುದು ಅಥವಾ ಮೆಸೇಜ್ ಗಳು ರೀಡ್ ಆಗುವುದು. ನಿಮಗೆ ಗೊತ್ತಿಲ್ಲದಂತೆ ಬೇರೆಯವರು ರಿಮೋಟ್ ಮೂಲಕ ನಿಮ್ಮ ಫೋನ್ ಅಕ್ಸೆಸ್ ಮಾಡುತ್ತಿರುವುದೇ ಹೀಗಾಗುವುದಕ್ಕೆ ಕಾರಣ. 

4/5
ನಂಬರ್ ಡಯಲ್ ಆಗುವುದು
ನಂಬರ್ ಡಯಲ್ ಆಗುವುದು

ಸ್ಮಾರ್ಟ್‌ಫೋನ್‌ನಲ್ಲಿ ನಿಮಗೆ ಗೊತ್ತಿಲ್ಲದೆ ಕಾಲ್ ಡಯಲ್ ಆಗಿದ್ದರೆ, ಅದು ಕೂಡಾ ಎಚ್ಚರಿಕೆಯ ಗಂಟೆ. ತಾಂತ್ರಿಕ ದೋಷದಿಂದ ಫೋನ್ ನಲ್ಲಿ ತನ್ನಷ್ಟಕ್ಕೆ ಡಯಲ್ ಆಗುವುದು ಅಪರೂಪ. ಹ್ಯಾಕ್ ಆಗಿದ್ದಾಗ ಮಾತ್ರ ಹೀಗಾಗುವುದು ಸಾಧ್ಯ. 

5/5
ವೈಫೈ ಕನೆಕ್ಟ್
 ವೈಫೈ ಕನೆಕ್ಟ್

ಸ್ಮಾರ್ಟ್‌ಫೋನ್ ಅಕ್ಸೆಸ್ ನೀಡದೆ ವೈಫೈಗೆ ಕನೆಕ್ಟ್ ಆಗುತ್ತಿದ್ದರೆ, ಇದನ್ನು ನಿರ್ಲಕ್ಷಿಸಬಾರದು. ಸ್ಮಾರ್ಟ್‌ಫೋನ್ ಹ್ಯಾಕ್ ಆದಾಗ ಮಾತ್ರ ಇದು ಸಾಧ್ಯವಾಗುತ್ತದೆ.  ಮೇಲೆ ಹೇಳಿದ ಎಲ್ಲಾ ಈ ಸಂದರ್ಭದಲ್ಲಿ ತಕ್ಷಣ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಆಫ್ ಮಾಡಬೇಕು. 





Read More