PHOTOS

Trigrahi Yog: ಮೇ ತಿಂಗಳಿನಲ್ಲಿ ತ್ರಿಗ್ರಾಹಿ ಯೋಗ, ತೆರೆಯಲಿದೆ ಈ ರಾಶಿಯವರ ಭಾಗ್ಯದ ಬಾಗಿಲು

Trigrahi Yog: ಮೇ ತಿಂಗಳಿನಲ್ಲಿ ಸೂರ್ಯ, ಶುಕ್ರ ಮತ್ತು ಗುರು ಗ್ರಹಗಳ ಸಂಯೋಜನೆಯಿಂದಾಗಿ ತ್ರಿಗ್ರಾಹಿ ಯೋಗವು ನಿರ್ಮಾಣವಾಗಿದ್ದು, ಇದಂಡ ಕೆಲವು ರಾಶಿಯವರು ವೃತ್ತಿ...

Advertisement
1/6
ತ್ರಿಗ್ರಾಹಿ ಯೋಗ
 ತ್ರಿಗ್ರಾಹಿ ಯೋಗ

ಒಂದೇ ರಾಶಿಚಕ್ರದಲ್ಲಿ ಮೂರು ಗ್ರಹಗಳು ಒಟ್ಟಿಗೆ ಕೂಡಿದಾಗ ಅದನ್ನು ತ್ರಿಗ್ರಾಹಿ ಯೋಗ ಎಂದು ಕರೆಯಲಾಗುತ್ತದೆ ವೈದಿಕ ಜ್ಯೋತಿಷ್ಯದಲ್ಲಿ ತ್ರಿಗ್ರಾಹಿ ಯೋಗವು ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾಗಿದ್ದು ಇದು ವ್ಯಕ್ತಿಯ ಜೀವನದಲ್ಲಿ ಅಪಾರ ಸುಖ-ಸಂಪತ್ತು, ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಮೇ ತಿಂಗಳಿನಲ್ಲಿ ಸೂರ್ಯ, ಶುಕ್ರ ಮತ್ತು ಗುರು ಗ್ರಹಗಳ ಸಂಯೋಜನೆಯಿಂದಾಗಿ ತ್ರಿಗ್ರಾಹಿ ಯೋಗವು ನಿರ್ಮಾಣವಾಗಿದ್ದು, ಇದರಿಂದಾಗಿ ಕೆಲವು ರಾಶಿಯವರು ವೃತ್ತಿ ಜೀವನದಲ್ಲಿ ಯಶಸ್ಸು, ಸಮೃದ್ಧಿಯನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. 

2/6
ತ್ರಿಗ್ರಾಹಿ ಯೋಗ ಪರಿಣಾಮ
ತ್ರಿಗ್ರಾಹಿ ಯೋಗ ಪರಿಣಾಮ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಷಭ ರಾಶಿಯಲ್ಲಿ ಗುರು, ಸೂರ್ಯ, ಶುಕ್ರರಿಂದ ರೂಪುಗೊಳ್ಳುತ್ತಿರುವ ತ್ರಿಗ್ರಾಹಿ ಯೋಗವು ಮೂರು ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದು, ಅವರ ಆರ್ಥಿಕ, ಸಾಮಾಜಿಕ, ಬೌದ್ಧಿಕ, ರಾಜಕೀಯ ಜೀವನದಲ್ಲಿ ಅದೃಷ್ಟವನ್ನು ಬಳಪಡಿಸಲಿದೆ. ಆ ಅದೃಷ್ಟದ ರಾಶಿಗಳೆಂದರೆ... 

3/6
ವೃಷಭ ರಾಶಿ
ವೃಷಭ ರಾಶಿ

ಸ್ವ ರಾಶಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ತ್ರಿಗ್ರಾಹಿ ಯೋಗವ್ ಉ ವೃಷಭ ರಾಶಿಯವರಿಗೆ ಸ್ಥಗಿತಗೊಂಡ ಬಡ್ತಿ ಕೈಸೇರಲಿದೆ. ಹೊಸ ಉದ್ಯೋಗದ ಆಫರ್ ದೊರೆಯಬಹುದು. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. 

4/6
ಕನ್ಯಾ ರಾಶಿ
ಕನ್ಯಾ ರಾಶಿ

ತ್ರಿಗ್ರಾಹಿ ಯೋಗವು ಕನ್ಯಾ ರಾಶಿಯವರಿಗೆ ಹೊಸ ಮನೆ, ವಾಹನ ಖರೀದಿ ಯೋಗವನ್ನು ನೀಡಲಿದೆ. ಆದಾಯದ ಹೊಸ ಮೂಲಗಳು ಹೆಚ್ಚಾಗುವುದರಿಂದ ಸ್ಮಪ್ತ್ತು ವೃದ್ಧಿಯಾಗಲಿದೆ. 

5/6
ಧನು ರಾಶಿ
ಧನು ರಾಶಿ

ತ್ರಿಗ್ರಾಹಿ ಯೋಗದ ರಚನೆಯಿಂದಾಗಿ ಧನು ರಾಶಿಯ ಉದ್ಯೋಗಸ್ಥರಿಗೆ ಬಡ್ತಿ ಮತ್ತು ಇನ್ಕ್ರಿಮೆಂಟ್ ಸಾಧ್ಯತೆ ಇದೆ. ವಿದೇಶ ಪ್ರವಾಸ ಯೋಗವೂ ಇದೆ. ಕುಟುಂಬದ ಆರ್ಥಿಕ ಸ್ಥಿತಿಯು ಸಹ ಉತ್ತಮಗೊಳ್ಳಲಿದೆ. 

6/6
ಸೂಚನೆ
ಸೂಚನೆ

ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More