PHOTOS

Sai Pallavi Birthday: ಹುಟ್ಟು ಹಬ್ಬದ ಸಂಭ್ರದಲ್ಲಿರುವ ನ್ಯಾಚುರಲ್‌ ಕ್ವೀನ್‌ ಸಾಹಿ ಪಲ್ಲವಿ! ಫ್ಯಾನ್ಸ್‌ ಕಡೆಯಿಂದ ಶುಭಾಶಯ ಸುರಿಮಳೆ...

ಸಾಹಿ ಪಲ್ಲವಿ ನಟಿಯಾಗಿದ್ದರೂ ಯಾವಗಲೂ ನ್ಯಾಚುರಲ್‌ ಆಗಿ ಇರುತ್ತಾರೆ. ಸಿನಿಮಾ ಮಾತ್ರವಲ್ಲದೇ ನಿಜ ಜೀವನದಲ್ಲಿ ವಿತ್‌ ಔಟ್‌ ಮೇಕಪ್ನಲ್ಲಿ ಕಾಣಿಸಿಕೊಳ್ಳುತ...

Advertisement
1/7
ನ್ಯಾಚುರಲ್‌ ಕ್ವೀನ್‌ ಸಾಹಿ ಪಲ್ಲವಿ
ನ್ಯಾಚುರಲ್‌ ಕ್ವೀನ್‌ ಸಾಹಿ ಪಲ್ಲವಿ

ಹುಟ್ಟು ಹಬ್ಬದ ಸಂಭ್ರದಲ್ಲಿರುವ ನ್ಯಾಚುರಲ್‌ ಕ್ವೀನ್‌ ಸಾಹಿ ಪಲ್ಲವಿ

2/7
ಯುವಕರ ಮನಗೆದ್ದರಿರುವ ನಟಿ 
ಯುವಕರ ಮನಗೆದ್ದರಿರುವ ನಟಿ 

ತಮ್ಮ ನೈಜ್ಯ ಸೌಂದರ್ಯದಿಂದಲೇ ಲಕ್ಷಂತಾರ ಯುವಕರ ಮನಗೆದ್ದರಿರುವ ನಟಿ 

3/7
ವೈದ್ಯೆ ವೃತ್ತಿಯಲ್ಲಿದ್ದ ನಟಿ
ವೈದ್ಯೆ ವೃತ್ತಿಯಲ್ಲಿದ್ದ ನಟಿ

ನಟಿ ಆಗುವ ಮೊದಲು ವೈದ್ಯೆ ಆಗಿದ್ದರಂತೆ!

4/7
ನಾಟ್ಯಮಯಿ ನಟಿ
ನಾಟ್ಯಮಯಿ ನಟಿ

ಸಾಯಿ ಪಲ್ಲವಿ ನಟಿ ಮಾತ್ರವಲ್ಲ ನಾಟ್ಯಮಯಿಯು ಹೌದು

5/7
ಕನ್ನಡದಲ್ಲಿ ಸಂದರ್ಶನ ನೀಡಿದ ನಟಿ
ಕನ್ನಡದಲ್ಲಿ ಸಂದರ್ಶನ ನೀಡಿದ ನಟಿ

ಇತ್ತಿಚೇಗೆ ಕನ್ನಡ ಖ್ಯಾತ ನಿರೂಪಕಿ ಅನುಶ್ರಿವರಿಗೆ ಕನ್ನಡದಲ್ಲೇ ಸಂದರ್ಶನ ನೀಡಿದ್ದರು. ಕನ್ನಡ ಭಾಷೆ ಎಂದರೆ ಅಚ್ಚುಮೆಚ್ಚಂತೆ

6/7
ನ್ಯಾಚುರಲ್‌ ಆಗಿರುವ ನಟಿ
ನ್ಯಾಚುರಲ್‌ ಆಗಿರುವ ನಟಿ

ನಟಿಯಾಗಿದ್ದರೂ ಯಾವಗಲೂ ನ್ಯಾಚುರಲ್‌ ಆಗಿ ಇರುತ್ತಾರೆ. ಸಿನಿಮಾ ಮಾತ್ರವಲ್ಲದೇ ನಿಜ ಜೀವನದಲ್ಲಿ ವಿತ್‌ ಔಟ್‌ ಮೇಕಪ್ನಲ್ಲಿ ಕಾಣಿಸಿಕೊಳ್ಳುತ್ತಾರೆ.

7/7
ಅಪಾರ ಫ್ಯಾನ್ಸ್‌ ಹೊಂದಿರುವ ನಟಿ
ಅಪಾರ ಫ್ಯಾನ್ಸ್‌ ಹೊಂದಿರುವ ನಟಿ

ಟಾಲಿವುಡ್‌ ಮಾತ್ರವಲ್ಲದೇ ಎಲ್ಲಾ ಭಾಷೆಯಲ್ಲೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. 





Read More