PHOTOS

2025ರ ವರೆಗೆ ಈ ರಾಶಿಯವರದ್ದು ಸುವರ್ಣ ಯುಗ ! ಮುಟ್ಟಿದ್ದೆಲ್ಲಾ ಶುಭವೇ ! ಕಷ್ಟ ಸೋಕದಂತೆ ಕಾಯುವ ಶನಿ ಮಹಾತ್ಮ

ವು ರಾಶಿಯವರ ಜೀವನ ಚಿನ್ನ ಮತ್ತು ಸಂಪತ್ತುಗಳಿಂದ ತುಂಬಿ ತುಳುಕಲಿದೆ. ಅವರು ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ...

Advertisement
1/6
ಶನಿ ಗೋಚರ 2023
ಶನಿ ಗೋಚರ 2023

ನವಗ್ರಹಗಳ ಪೈಕಿ ಶನಿಗ್ರಹವು ಹೆಚ್ಚು ಕಾಲ ಒಂದೇ ರಾಶಿಯಲ್ಲಿ ಇರುವ ಗ್ರಹವಾಗಿದೆ. ಹೀಗಾಗಿ ಅವನ ಪ್ರಭಾವವೂ ಹೆಚ್ಚಾಗಿರುತ್ತದೆ. ಒಬ್ಬ ವ್ಯಕ್ತಿಯ  ಜಾತಕದಲ್ಲಿ ಶನಿ ಶುಭಸ್ಥಾನದಲ್ಲಿದ್ದರೆ, ಅವನಿಗೆ ಎಲ್ಲಾ ರೀತಿಯ ಅದೃಷ್ಟ, ಯಶಸ್ಸು ಮತ್ತು ಸಂತೋಷ ಲಭಿಸುವುದು. ಅಶುಭ ಸ್ಥಾನದಲ್ಲಿದ್ದರೆ ವ್ಯಕ್ತಿಯು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

2/6
ಅದೃಷ್ಟದ ರಾಶಿಗಳು
ಅದೃಷ್ಟದ ರಾಶಿಗಳು

ಈ ಬಾರಿಯ ಶನಿ ಸಂಕ್ರಮಣದಿಂದಾಗಿ ಕೆಲವು ರಾಶಿಯವರ ಜೀವನ ಚಿನ್ನ ಮತ್ತು ಸಂಪತ್ತುಗಳಿಂದ ತುಂಬಿ ತುಳುಕಲಿದೆ. ಅವರು ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ. ಆ ಅದೃಷ್ಟದ ರಾಶಿಗಳು ಯಾವುವು ನೋಡೋಣ.

3/6
ಕುಂಭ ರಾಶಿ :
ಕುಂಭ ರಾಶಿ :

ಕುಂಭ ರಾಶಿ :  ಈ ರಾಶಿಯ ಅಧಿಪತಿ ಶನಿ. ಶನಿ ದೇವ ಈಗ ಕುಂಭ ರಾಶಿಯಲ್ಲಿಯೇ ಕುಳಿತಿದ್ದಾನೆ. ಈ ಸಮಯವು ಕುಂಭ ರಾಶಿಯವರಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಕುಂಭ ರಾಶಿಯಲ್ಲಿ ಶಶ ರಾಜಯೋಗ  ಸೃಷ್ಟಿಯಾಗಿದ್ದು, ಅದರ ಪ್ರಭಾವವು ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸುತ್ತದೆ. ಸಮಾಜದಲ್ಲಿ ಗೌರವ, ಪ್ರತಿಷ್ಠೆ ಹೆಚ್ಚಲಿದೆ. ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತೀರಿ. 

4/6
ತುಲಾ ರಾಶಿ :
ತುಲಾ ರಾಶಿ :

ತುಲಾ ರಾಶಿ : ನಿಮ್ಮ ಮಗುವಿಗೆ ಉದ್ಯೋಗ ಅಥವಾ ಮದುವೆಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳು ಸಿಗಬಹುದು. ಈ ಸಮಯದಲ್ಲಿ, ನೀವು ಷೇರು ಮಾರುಕಟ್ಟೆ, ಬೆಟ್ಟಿಂಗ್ ಮತ್ತು ಲಾಟರಿಯಿಂದ ಅನಿರೀಕ್ಷಿತ ಲಾಭವನ್ನು ಪಡೆಯಬಹುದು. ಶನಿಯು ನಿಮ್ಮ ರಾಶಿಯ ನಾಲ್ಕನೇ ಮನೆಯ ಅಧಿಪತಿ. ಈ ಅವಧಿಯಲ್ಲಿ ವಾಹನ, ಆಸ್ತಿ ಖರೀದಿ ಯೋಗವಿರುತ್ತದೆ.   

5/6
ಮಿಥುನ ರಾಶಿ
ಮಿಥುನ ರಾಶಿ

ಮಿಥುನ ರಾಶಿ :ಮಿಥುನ ರಾಶಿಯವರಿಗೆ ಶನಿಯ ಸಂಚಾರವು ವರದಾನವಾಗಲಿದೆ. ಅದೃಷ್ಟವು ನಿಮ್ಮ ಕಡೆ ಇರುತ್ತದೆ. ಬಡ್ತಿ ಮತ್ತು ವೇತನ ಹೆಚ್ಚಳ ಸಾಧ್ಯತೆ. ಈ ಸಮಯದಲ್ಲಿ ಕೆಲಸದ ವಾತಾವರಣವು ಅನುಕೂಲಕರವಾಗಿರುತ್ತದೆ. ದೇಶಿ ಮತ್ತು ವಿದೇಶ ಪ್ರವಾಸ ಕೈಗೊಳ್ಳಲು ಅವಕಾಶವಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಇದು ಸೂಕ್ತ ಸಮಯವಾಗಿರುತ್ತದೆ.

6/6
ಶನಿ ಗೋಚರ ೨೦೨೩
ಶನಿ ಗೋಚರ ೨೦೨೩

 ಸೂಚನೆ ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee ಮಾಧ್ಯಮವು ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. 





Read More