PHOTOS

Thundertruck With Stunning Looks: ಕೇವಲ 3.5 ಸೆಕೆಂಡ್ ಗಳಲ್ಲಿ ಬಿರುಗಾಳಿಯಂತೆ ಚಲಿಸುತ್ತೆ ಈ Thundertruck, ಇಲ್ಲಿವೆ ಅದರ ಕೆಲ ಚಿತ್ರಗಳು

ndertruck With Stunning Looks: 'ಬ್ಯಾಟ್ ಮ್ಯಾನ್' (Batman) ಚಿತ್ರಗಳಲ್ಲಿ ನೀವು ಒಂದಕ್ಕಿಂದ ಒಂದು ಅದ್ಭುತ ಮತ್ತು ಅತ್ಯಾಧುನಿಕ ವಾಹನಗಳನ್ನು ನೋಡ...

Advertisement
1/4

1. ಜಬರ್ದಸ್ತ್ ಸ್ಟೈಲ್ ಮತ್ತು ವಿನ್ಯಾಸ - ಈ ಇಲೆಕ್ಟ್ರಿಕ್ ಪಿಕ್ ಅಪ್ ಟ್ರಕ್ ಗೆ ಜಬರ್ದಸ್ತ್ ಸ್ಟೈಲ್ ಹಾಗೂ ವಿನ್ಯಾಸ ನೀಡಲಾಗಿದೆ.

2/4

2. ಬಿರುಗಾಳಿಯ ವೇಗ - ಕೇವಲ 3.5 ಸೆಕೆಂಡ್ ಗಳಲ್ಲಿ ಈ ಭಾರಿ ತೂಕ ಮತ್ತು ಗಾತ್ರದ ಟ್ರಕ್  0-100 ಕಿ.ಮೀ/ಗಂಟೆ ವೇಗವನ್ನು ಪಡೆಯಬಹುದು.

3/4

3. ಈ ಟ್ರಕ್  ಮೇಲ್ಛಾವಣಿಯ ಮೇಲೆ ಸೋಲಾರ್ ಪ್ಯಾನೆಲ್  - ಈ ಪಿಕಪ್ ನ ಬ್ಯಾಟರಿ ಚಾರ್ಜ್ ಮಾಡಲು ಇದರ ಮೇಲ್ಛಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದೆ.

4/4

4. ಒಂದೇ ಚಾರ್ಜ್ ನಲ್ಲಿ 901 ಕಿ.ಮೀ - ಈ ಪಿಕಪ್ ಗಾತ್ರದಲ್ಲಿ ಇಷ್ಟೊಂದು ದೊಡ್ಡದಾಗಿದ್ದರೂ ಕೂಡ ಒಂದೇ ಚಾರ್ಜ್ ನಲ್ಲಿ 901 ಕಿ.ಮೀ ಚಲಿಸುತ್ತದೆ.





Read More