PHOTOS

ಸರ್ಜರಿಯ ಅಗತ್ಯವೇ ಇಲ್ಲ!ಕೇವಲ ಐದು ದಿನಗಳಲ್ಲಿ ಕಿಡ್ನಿ ಸ್ಟೋನ್ ಅನ್ನು ದೇಹದಿಂದ ಹೊರ ಹಾಕುತ್ತದೆ ಈ ಮಿರಕಾಲ್ ಎಲೆ !

್ತುವಾಗಿದೆ.ಮೂತ್ರಪಿಂಡದ ಕಲ್ಲುಗಳಲ್ಲಿ ನಾಲ್ಕು ವಿಧಗಳಿವೆ.ಕ್ಯಾಲ್ಸಿಯಂ ಆಕ್ಸಲೇಟ್...

Advertisement
1/8
ಮೂತ್ರಪಿಂಡದ ಕಲ್ಲು
ಮೂತ್ರಪಿಂಡದ ಕಲ್ಲು

ಕಿಡ್ನಿ ಸ್ಟೋನ್ ಒಂದು ಗಟ್ಟಿಯಾದ ವಸ್ತುವಾಗಿದೆ.ಮೂತ್ರಪಿಂಡದ ಕಲ್ಲುಗಳಲ್ಲಿ ನಾಲ್ಕು ವಿಧಗಳಿವೆ.ಕ್ಯಾಲ್ಸಿಯಂ ಆಕ್ಸಲೇಟ್,ಯೂರಿಕ್ ಆಮ್ಲ,ಸ್ಟ್ರುವೈಟ್ ಮತ್ತು ಸಿಸ್ಟೈನ್.

2/8
ವಿಶೇಷ ಎಲೆ
ವಿಶೇಷ ಎಲೆ

ಕಿಡ್ನಿ ಸ್ಟೋನ್ ಗಾತ್ರ ದೊಡ್ಡದಾದಂತೆ ಅದನ್ನು ಹೊರ ತೆಗೆಯಲು ಶಸ್ತ್ರ ಚಿಕಿತ್ಸೆ ಮಾಡಿಸುವ ಸಲಹೆ ನೀಡಲಾಗುತ್ತದೆ.ಮೂತ್ರಪಿಂಡದ ಕಲ್ಲುಗಳ ಚಿಕಿತ್ಸೆಗೆ ಒಂದು ರೀತಿಯ ವಿಶೇಷ ಎಲೆಗಳನ್ನು ಬಳಸಬಹುದು. 

3/8
ಸ್ಟೋನ್ ಇದ್ದವರಿಗೆ ಸಂಜೀವಿನಿ
ಸ್ಟೋನ್ ಇದ್ದವರಿಗೆ ಸಂಜೀವಿನಿ

ಈ ಎಲೆ ಕಿಡ್ನಿ ಸ್ಟೋನ್ ಇದ್ದವರಿಗೆ ಸಂಜೀವಿನಿ ಎಂದು ಕರೆಯಲಾಗುತ್ತದೆ.ಅದರ ಸಾಮರ್ಥ್ಯದಿಂದಾಗಿ ಇದನ್ನು "ಸ್ಟೋನ್ ಬ್ರೇಕರ್"ಎಂದೇ ಕರೆಯಲಾಗುತ್ತದೆ. 

4/8
ಕಿಡ್ನಿ ಸ್ಟೋನ್ ಗೆ ಪರಿಹಾರ
ಕಿಡ್ನಿ ಸ್ಟೋನ್ ಗೆ ಪರಿಹಾರ

ಈ ಎಲೆ ಕ್ಷಾರೀಯ ಗುಣಗಳನ್ನು ಹೊಂದಿದೆ.ಇದು ಪಿತ್ತಕೋಶ ಮತ್ತು ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ತಡೆಯುತ್ತದೆ.ಮೂತ್ರಪಿಂಡದ ಕಲ್ಲುಗಳನ್ನು ಪುಡಿ ಮಾಡುವಲ್ಲಿ ಇದು ಸಹಾಯ ಮಾಡುತ್ತದೆ.   

5/8
ಮಿರಾಕಲ್ ಎಲೆ
ಮಿರಾಕಲ್ ಎಲೆ

ಈ ಎಲೆಯನ್ನು ಕಾಡು ಬಸಳೆ, ಪತ್ರ ಜೀವ, ಗಂಡು ಕಾಳಿಂಗ, ಅಸ್ತಿ ಬಕ್ಷ, ಪರ್ಣ ಬೀಜ  ಎಂದೆಲ್ಲಾ ಕರೆಯಲಾಗುತ್ತದೆ.   

6/8
ಈ ಎಲೆಯನ್ನು ಸೇವಿಸುವುದು ಹೇಗೆ ?
ಈ ಎಲೆಯನ್ನು ಸೇವಿಸುವುದು ಹೇಗೆ ?

ಈ ಎಲೆಯನ್ನು  ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ.ಈ ನೀರು ತಣ್ಣಗಾದ ಮೇಲೆ ಕುಡಿಯಿರಿ.ಇದನ್ನು ನಿಯಮಿತವಾಗಿ ಸೇವಿಸಿದರೆ ಕಿಡ್ನಿ ಸ್ಟೋನ್ ಕರಗುತ್ತಾ  ಬರುವುದು. ಐದು ದಿನಗಳಲ್ಲಿ ಪೂರ್ತಿ ಕಲ್ಲು ಕರಗಿ ನೀರಾಗುವುದು.   

7/8
ವಿಧಾನ
ವಿಧಾನ

ಈ ಎಲೆಯನ್ನು ಒಣಗಿಸಿ, ಪುಡಿ ಮಾಡಿ ಇದನ್ನು ಒಣ ಶುಂಠಿ ಜೊತೆ ಬೆರೆಸಿ ಬಿಸಿನೀರಿನೊಂದಿಗೆ ಕುಡಿಯಬೇಕು.ಇದು ಕಿಡ್ನಿ ಸ್ಟೋನ್ ನೋವನ್ನು ತಕ್ಷಣ ಕಡಿಮೆ ಮಾಡುತ್ತದೆ.   

8/8
ಕಿಡ್ನಿ ಸ್ಟೋನ್ ಗೆ ಮದ್ದು
ಕಿಡ್ನಿ ಸ್ಟೋನ್ ಗೆ ಮದ್ದು

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More