PHOTOS

ನಿನ್ನೆಯಷ್ಟೇ ಎರಡನೇ ಮದುವೆಯಾದ ನಟ ಸಿದ್ದಾರ್ಥ್ ಮೊದಲ ಪತ್ನಿ ಇವರೇ ! ಕೇವಲ ಇಷ್ಟೇ ದಿನಕ್ಕೆ ಮುರಿದು ಬಿದ್ದಿತ್ತು ಇವರ ವಿವಾಹ !

ಂದೆಯೇ ಸಿದ್ದಾರ್ಥ್ ಗೆ ಮೊದಲ ವಿವಾಹ ವಾಗಿತ್ತು.ದೆಹಲಿಯಲ್ಲಿ ತಮ್ಮ ಪಕ್ಕದ ಮನೆಯಲ್ಲಿಯೇ ವಾಸಿಸುತ್ತಿದ್ದ ಮೇಘನಾ ಎನ್ನುವವರನ್ನು ಪ್...

Advertisement
1/6
ಸಿದ್ದಾರ್ಥ್ ವಿವಾಹ
ಸಿದ್ದಾರ್ಥ್  ವಿವಾಹ

ನಿನ್ನೆಯಷ್ಟೇ ಸಿದ್ದಾರ್ಥ್ ಮತ್ತು ನಟಿ  ಅದಿತಿ ಹೈದರಿ ಅತ್ಯಂತ ಸರಳವಾಗಿ ವಿವಾಹವಾಗಿದ್ದಾರೆ. ಇಬ್ಬರಿಗೂ ಇದು ಎರಡನೇ ಮದುವೆ ಅನ್ನುವುದು ವಿಶೇಷ. 

2/6
ಎರಡನೇ ಮದುವೆ
ಎರಡನೇ ಮದುವೆ

2003 ಅಂದರೆ ಸುಮಾರು 21 ವರ್ಷಗಳ ಹಿಂದೆಯೇ ಸಿದ್ದಾರ್ಥ್ ಗೆ ಮೊದಲ ವಿವಾಹ ವಾಗಿತ್ತು. ದೆಹಲಿಯಲ್ಲಿ ತಮ್ಮ ಪಕ್ಕದ ಮನೆಯಲ್ಲಿಯೇ ವಾಸಿಸುತ್ತಿದ್ದ ಮೇಘನಾ ಎನ್ನುವವರನ್ನು ಪ್ರೀತಿಸಿ ಮದುವೆಯಾಗಿದ್ದರು ಸಿದ್ದಾರ್ಥ್. 

3/6
ತಿಂಗಳಲ್ಲೇ ಮನಸ್ತಾಪ
ತಿಂಗಳಲ್ಲೇ ಮನಸ್ತಾಪ

ಆದ್ರೆ ಅದ್ಯಾಕೋ ಇಬ್ಬರ ಮಧ್ಯೆ ಹೊಂದಾಣಿಕೆ ಕಾಣಿಸಿಕೊಳ್ಳಲೇ ಇಲ್ಲ. ಮದುವೆಯಾದ ತಿಂಗಳುಗಳಲ್ಲಿಯೇ ಇಬ್ಬರ ನಡುವೆ ಜಗಳ ಮನಸ್ತಾಪ ಆರಂಭವಾಗಿತ್ತು.  

4/6
ಈ ನಟಿಯೇ ಕಾರಣ
ಈ ನಟಿಯೇ ಕಾರಣ

ಇನ್ನು ಸೈಫ್ ಅಲಿಖಾನ್ ಸಹೋದರಿ ಸೋಹಾ ಅಲಿಖಾನ್ ಜೊತೆಗಿನ ಸಿದ್ದಾರ್ಥ್ ಅತಿಯಾದ ಒಡನಾಟವೇ ಇವರ ಮದುವೆ ಮುರಿದು ಬೀಳಲು ಕಾರಣ ಎಂದು ಕೂಡಾ ಹೇಳಲಾಗಿತ್ತು.   

5/6
ನಾಲ್ಕೇ ವರ್ಷಗಳಲ್ಲಿ ಡಿವೋರ್ಸ್
ನಾಲ್ಕೇ ವರ್ಷಗಳಲ್ಲಿ ಡಿವೋರ್ಸ್

ಈ ಕಾರಣದಿಂದ ಮದುವೆಯಾದ ನಾಲ್ಕೇ ವರ್ಷಕ್ಕೆ ಅಂದರೆ 2007 ರಲ್ಲಿ ಇಬ್ಬರೂ ವಿಚ್ಛೇದನಕ್ಕೆ ನಿರ್ಧರಿಸಿ ಪರಸ್ಪರ ಬೇರೆಯಾಗುತ್ತಾರೆ.   

6/6
17 ವರ್ಷಗಳ ಬಳಿಕ
17 ವರ್ಷಗಳ ಬಳಿಕ

ಇದೀಗ ಮೊದಲ ಪತ್ನಿಯಿಂದ ವಿಚ್ಚೇದನ ಪಡೆದ 17 ವರ್ಷಗಳ ಬಳಿಕ ಸಿದ್ದಾರ್ಥ್ ಎರಡನೇ ಸಲ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  





Read More