PHOTOS

ಬ್ಯಾಟರಿ ಇಲ್ಲದೆ 2000KM ಮೈಲೇಜ್ ನೀಡುತ್ತಂತೆ ಈ ಎಲೆಕ್ಟ್ರಿಕ್ ಕಾರ್

Best Mileage Electric Car: ಇದೀಗ ಪ್ರಸಿದ್ಧ ಕಾರು ಕಂಪನಿಯೊಂದು ಬ್ಯಾಟರಿ ಇಲ್ಲದ ಎಲೆಕ್ಟ್ರಿಕ್ ಕಾರ್ ಒಂದು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇದರ ಪ್ರಮುಖ ವೈ...

Advertisement
1/5
ಕ್ವಾಂಟಿನೋ ಟ್ವೆಂಟಿಫೈವ್
ಕ್ವಾಂಟಿನೋ ಟ್ವೆಂಟಿಫೈವ್

ಇತ್ತೀಚಿಗೆ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಬರುತ್ತಿರುವ ಕಾರ್ ಎಂದರೆ ಕ್ವಾಂಟಿನೋ ಟ್ವೆಂಟಿಫೈವ್. ಈ ಎಲೆಕ್ಟ್ರಿಕ್ ಕಾರಿನ ವೈಶಿಷ್ಟ್ಯವೆಂದರೆ, ಇದರಲ್ಲಿ ಲಿಥಿಯಂ ಐಯಾನ್ ಬ್ಯಾಟರಿಯ ಬದಲಿಗೆ, ಸಮುದ್ರದ ನೀರು ಅಥವಾ ಕೈಗಾರಿಕಾ ನೀರಿನ ತ್ಯಾಜ್ಯದ ನ್ಯಾನೊ-ಸ್ಟ್ರಕ್ಚರ್ಡ್ ಬೈ-ಐಯಾನ್ ಅಣುಗಳನ್ನು ಬಳಸಲಾಗುತ್ತದೆ. 

2/5
ಜೈವಿಕ ಇಂಧನದಿಂದ ಕಾರ್ಯ ನಿರ್ವಹಿಸುವ ಎಲೆಕ್ಟ್ರಿಕ್ ಕಾರ್
ಜೈವಿಕ ಇಂಧನದಿಂದ ಕಾರ್ಯ ನಿರ್ವಹಿಸುವ ಎಲೆಕ್ಟ್ರಿಕ್ ಕಾರ್

ಈ ಎಲೆಕ್ಟ್ರಿಕ್ ಕಾರನ್ನು ಸಮುದ್ರದ ನೀರು ಅಥವಾ ಕೈಗಾರಿಕಾ ನೀರಿನ ತ್ಯಾಜ್ಯದಿಂದ ಚಲಾಯಿಸಲು ಸಾಧ್ಯವಾಗುತ್ತದೆ. ಈ ನೀರು ಜೈವಿಕ ಇಂಧನವಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾರಿನ ನಾಲ್ಕು ಚಕ್ರಗಳಲ್ಲಿ ಎಲೆಕ್ಟ್ರಿಕ್ ಮೋಟಾರ್ ಗಳಿವೆ.

3/5
ಸಿಗುತ್ತೆ 2000 ಕಿಮೀ ಮೈಲೇಜ್
ಸಿಗುತ್ತೆ 2000 ಕಿಮೀ ಮೈಲೇಜ್

ಈ ಕಾರ್ ಫುಲ್ ಟ್ಯಾಂಕ್ ನಲ್ಲಿ ಸುಮಾರು 2000 ಕಿಮೀ ಮೈಲೇಜ್ ನೀಡಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ.

4/5
3 ಸೆಕೆಂಡುಗಳಲ್ಲಿ 100KMPH ವೇಗ
3 ಸೆಕೆಂಡುಗಳಲ್ಲಿ 100KMPH ವೇಗ

ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಈ ಕಾರ್ ಕೇವಲ  3 ಸೆಕೆಂಡುಗಳಲ್ಲಿ 100KMPH ವೇಗವನ್ನು ಪಡೆಯುತ್ತದೆ ಎಂದು ಹೇಳಲಾಗುತ್ತಿದೆ.

5/5
ವಿನ್ಯಾಸ
ವಿನ್ಯಾಸ

ಕ್ವಾಂಟಿನೋ ಟ್ವೆಂಟಿಫೈವ್ ಎಲೆಕ್ಟ್ರಿಕ್ ಕಾರಿನ ವಿನ್ಯಾಸವು ತುಂಬಾ ಆಕರ್ಷಕವಾಗಿದೆ. 





Read More