PHOTOS

ಇನ್ನು ಈ ರಾಶಿಯವರು ಏನು ಮಾಡಿದರೂ ಇವರಿಗೆ ಜಯ ಕಟ್ಟಿಟ್ಟ ಬುತ್ತಿ! ಇವರ ಸಂತಸಕ್ಕೆ ಎಲ್ಲೆಯೇ ಇರುವುದಿಲ್ಲ !

ಅವರು ಜೀವನದಲ್ಲಿ ಬಹಳ ಎತ್ತರಕ್ಕೆ ಬೆಳೆಯುತ್ತಾರೆ. ಅವರು ಮಾತಿನ  ಮಲ್ಲರಾಗಿರುತ್ತಾರೆ. ಮಾತಿನ ಮೂಲಕವೇ ಜಗತ್ತನ್ನು ಗೆಲ್ಲುತ್ತಾರೆ. ತುಂಬಾ ಬುದ್ಧಿವಂತರು ಮ...

Advertisement
1/5
ಬುಧನ ಆಶೀರ್ವಾದ
ಬುಧನ ಆಶೀರ್ವಾದ

ಯಾರ ಮೇಲೆ ಬುಧನ ಆಶೀರ್ವಾದ ಇರುವುದೋ ಅವರು ಜೀವನದಲ್ಲಿ ಬಹಳ ಎತ್ತರಕ್ಕೆ ಬೆಳೆಯುತ್ತಾರೆ. ಅವರು ಮಾತಿನ  ಮಲ್ಲರಾಗಿರುತ್ತಾರೆ. ಮಾತಿನ ಮೂಲಕವೇ ಜಗತ್ತನ್ನು ಗೆಲ್ಲುತ್ತಾರೆ. ತುಂಬಾ ಬುದ್ಧಿವಂತರು ಮತ್ತು ಉತ್ತಮ ತಾರ್ಕಿಕ ಸಾಮರ್ಥ್ಯವನ್ನು ಹೊಂದಿರುತ್ತಾರೆ.  

2/5
ಮಿಥುನ ರಾಶಿ :
ಮಿಥುನ ರಾಶಿ :

ಮಿಥುನ ರಾಶಿ :  ಮಿಥುನ ರಾಶಿಯವರಿಗೆ ಬುಧ ಸಂಕ್ರಮಣವು ತುಂಬಾ ಶುಭಕರವಾಗಿರುತ್ತದೆ. ಮಿಥುನ ರಾಶಿಯ ಅಧಿಪತಿಯೇ ಬುಧ.ಆಸ್ತಿ ಮತ್ತು ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ.ವಿವಾಹಿತರಿಗೆ ಈ ಸಮಯವು ವಿಶೇಷವಾಗಿ ಅನುಕೂಲಕರವಾಗಿರಲಿದೆ.ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವುದು. 

3/5
ಕನ್ಯಾ ರಾಶಿ :
ಕನ್ಯಾ ರಾಶಿ :

ಕನ್ಯಾ ರಾಶಿ : ಪೂರ್ವಿಕರ ಆಸ್ತಿಯಿಂದ ಲಾಭವನ್ನು ತರುತ್ತದೆ.ಹೊಸ ವಾಹನ ಅಥವಾ ಆಸ್ತಿಯನ್ನು ಖರೀದಿಸುವ ಅವಕಾಶವೂ ಇರುತ್ತದೆ. ಐಷಾರಾಮಿ ವಸ್ತುಗಳ ಖರೀದಿಗೆ ಖರ್ಚು ಮಾಡಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. 

4/5
ಧನು ರಾಶಿ:
ಧನು ರಾಶಿ:

ಧನು ರಾಶಿ: ಈ ರಾಶಿಯವರಿಗೆ ಹೆಚ್ಚಿನ ಲಾಭವಾಗುವುದು. ಈ ಜನರ ವ್ಯಕ್ತಿತ್ವದಲ್ಲಿ ಸುಧಾರಣೆ ಇರುತ್ತದೆ.  ಪೂರ್ವಿಕರ ಆಸ್ತಿಯಿಂದ ಭರ್ಜರಿ ಲಾಭವಾಗುವುದು.ನೀವು ಅಂದುಕೊಳ್ಳದ ಆಸ್ತಿ ನಿಮ್ಮ ಕೈ ಸೇರಲಿದೆ.  ನಿಮ್ಮ ಮನಸ್ಸಿನ ಆಸೆ ಈಡೇರಬಹುದು.ಆರ್ಥಿಕ ಲಾಭದ ಸಾಧ್ಯತೆಗಳಿವೆ. 

5/5
ಬುಧನ ಆಶೀರ್ವಾದ
ಬುಧನ ಆಶೀರ್ವಾದ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ. 





Read More