PHOTOS

ಈ ರಾಶಿಯವರು ಯಾವುದೇ ಕಾರಣಕ್ಕೂ ಚಿನ್ನ ಧರಿಸಬಾರದು!ಚಿನ್ನವೇ ಇವರಿಗೆ ಅಶುಭ

ಕೆಲವು ರಾಶಿಯವರು ಚಿನ್ನ ಧರಿಸಿದ ಕೂಡಲೇ ಅವರ ಜೀವನದಲ್ಲಿ ಏನಾದರೊಂದು ಅಪಶಕುನ ನಡೆದೇ ನಡೆಯುತ್ತದೆ. 

...
Advertisement
1/7
ಜ್ಯೋತಿಷ್ಯ
ಜ್ಯೋತಿಷ್ಯ

ಜ್ಯೋತಿಷ್ಯದ ಪ್ರಕಾರ ಎಲ್ಲರೂ ಎಲ್ಲಾ ಲೋಹಗಳನ್ನು, ರತ್ನವನ್ನು ಧರಿಸುವಂತಿಲ್ಲ. ರಾಶಿಗನುಗುಣವಾಗಿ ಲೋಹವನ್ನು ಧರಿಸಿದರೆ ಎಲ್ಲವೂ ಸುಗಮ.ಇಲ್ಲವಾದರೆ ಒಂದು ಹೋಗಿ ಇನ್ನೊಂದು ಆಗುವ ಸ್ಥಿತಿ ಎದುರಾಗುವುದೇ ಹೆಚ್ಚು.

2/7
ಚಿನ್ನದಶಾಸ್ತ್ರ
ಚಿನ್ನದಶಾಸ್ತ್ರ

ಸಾಮಾನ್ಯವಾಗಿ ಪ್ರತಿಯೊಬ್ಬರೂ ಚಿನ್ನ ಧರಿಸುತ್ತಾರೆ. ಆದರೆ ಚಿನ್ನ ಎಲ್ಲರಿಗೂ ಆಗಿ ಬರುವುದಿಲ್ಲ. ಕೆಲವು ರಾಶಿಯವರು ಚಿನ್ನ ಧರಿಸಿದ ಕೂಡಲೇ ಅವರ ಜೀವನದಲ್ಲಿ ಏನಾದರೊಂದು ಅಪಶಕುನ ನಡೆದೇ ನಡೆಯುತ್ತದೆ.   

3/7
ವೃಷಭ ರಾಶಿ :
ವೃಷಭ ರಾಶಿ :

ವೃಷಭ ರಾಶಿ : ಈ ರಾಶಿಯವರು ಚಿನ್ನ ಧರಿಸಬಾರದು. ಆಸೆಗೆ ಬಿದ್ದು ಚಿನ್ನದ ಆಭರಣ ಧರಿಸಿದರೆ ಏನಾದರೊಂದು ಅಶುಭ ಘಟನೆ ನಡೆದೇ ನಡೆಯುತ್ತದೆ ಎನ್ನುತ್ತದೆ ಶಾಸ್ತ್ರ.

4/7
ಮಿಥುನ ರಾಶಿ :
ಮಿಥುನ ರಾಶಿ :

ಮಿಥುನ ರಾಶಿ : ಈ ರಾಶಿಯವರು ಚಿನ್ನದ ಆಭರಣ ಧರಿಸಿದರೆ ಆರ್ಥಿಕ ಹೊಡೆತ  ಬೀಳುತ್ತದೆಯಂತೆ.ಇವರು ಚಿನ್ನ ಧರಿಸಿದ ಕೂಡಲೇ ಇವರಿಗೆ ಹಣಕಾಸಿನ ಕೊರತೆ ಎದುರಾಗಲು ಆರಂಭವಾಗುತ್ತದೆಯಂತೆ.

5/7
ವೃಶ್ಚಿಕ ರಾಶಿ :
ವೃಶ್ಚಿಕ ರಾಶಿ :

 ವೃಶ್ಚಿಕ ರಾಶಿ : ಈ ರಾಶಿಯವರಿಗೆ ಚಿನ್ನ,ಚಿನ್ನದ ಒಡವೆ ಎಂದರೆ ಬಹಳ ಇಷ್ಟ.ಆದರೆ ಇವರಿಗೂ ಚಿನ್ನಕ್ಕೂ ಆಗಿ ಬರುವುದಿಲ್ಲ.ಇವರು ಚಿನ್ನ ಹಾಕಿದಷ್ಟು ದಿನ ಆರೋಗ್ಯ ಸಮಸ್ಯೆ ಎದುರಿಸುತ್ತಲೇ ಇರುತ್ತಾರೆ. 

6/7
ಕುಂಭ ರಾಶಿ :
ಕುಂಭ ರಾಶಿ :

ಕುಂಭ ರಾಶಿ : ಈ ರಾಶಿಯ ಅಧಿಪತಿ ಶನಿದೇವ.ಹಾಗಾಗಿ ಇವರಿಗೂ ಚಿನ್ನಕ್ಕೂ ಸರಿಹೊಂದುವುದಿಲ್ಲ.ಎಲ್ಲವೂ ಸರಿಯಾಗಿ ನಡೆಯುತ್ತಿದ್ದರೂ ಚಿನ್ನ ಧರಿಸಿದ ಕೂಡಲೇ ಯಾವರ ಜೀವನದಲ್ಲಿ ಕಷ್ಟ ದಾರಿ ಮಾಡಿಕೊಂಡು ಬರುತ್ತದೆ.  

7/7
ಚಿನ್ನದ ಶುಭ ಅಶುಭ ಫಲ
ಚಿನ್ನದ ಶುಭ ಅಶುಭ ಫಲ

ಸೂಚನೆ:ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.





Read More