PHOTOS

Indian women Cricketers: ಬಾಲಿವುಡ್‌ ನಟಿಯರಿಗಿಂತಲೂ ಅಂದಗಾತಿಯರು ಭಾರತದ ಈ ಮಹಿಳಾ ಕ್ರಿಕೆಟಿಗರು!

Advertisement
1/5
ಸ್ಮೃತಿ ಮಂದಾನ
ಸ್ಮೃತಿ ಮಂದಾನ

ಸ್ಮೃತಿ ಮಂದಾನ ಯಾವಾಗಲೂ ತನ್ನ ಲುಕ್ ಬಗ್ಗೆ ಚರ್ಚೆಯಲ್ಲಿರುತ್ತಾರೆ. ಒಂದೆಡೆ ಬಲಿಷ್ಠ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಸ್ಮೃತಿ, ನ್ಯಾಷನಲ್ ಕ್ರಶ್ ಎಂದೂ ಸಹ ಪ್ರಸಿದ್ಧರಾಗಿದ್ದಾರೆ. ಆಕೆ ತನ್ನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡುತ್ತಲೇ ಇರುತ್ತಾಳೆ. ಅವರು ಹಂಚಿಕೊಂಡ ಫೋಟೋಗಳನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ.

2/5
ಸ್ಮೃತಿ ಮಂದಾನ
ಸ್ಮೃತಿ ಮಂದಾನ

ಹರ್ಲೀನ್ ಡಿಯೋಲ್ ಭಾರತದ ಸ್ಟಾರ್ ಮಹಿಳಾ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದಾರೆ. ಅವರ ಬ್ಯಾಟಿಂಗ್ ಬಗ್ಗೆ ಎಲ್ಲರಿಗೂ ಹುಚ್ಚು ಅಭಿಮಾನವಿದೆ. ಅವರ ಡ್ರೆಸ್ಸಿಂಗ್ ಸೆನ್ಸ್ ಅದ್ಭುತ. ಹರ್ಲೀನ್ ಸೌಂದರ್ಯದಲ್ಲಿ ಯಾವುದೇ ರೂಪದರ್ಶಿಗಿಂತಲೂ ಕಡಿಮೆಯಿಲ್ಲ.  

3/5
ಸ್ಮೃತಿ ಮಂದಾನ
ಸ್ಮೃತಿ ಮಂದಾನ

ರಾಧಾ ಯಾದವ್ ಮೂಲತಃ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ಅಜೋಶಿ ಗ್ರಾಮದಲ್ಲಿ ಜನಿಸಿದರು. ಅದರ ನಂತರ ಅವರು ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಇವರು ನೋಟದಲ್ಲಿ ತುಂಬಾ ಸುಂದರವಾಗಿದ್ದಾರೆ.

4/5
ಸ್ಮೃತಿ ಮಂದಾನ
ಸ್ಮೃತಿ ಮಂದಾನ

ಭಾರತ ತಂಡದ ನಾಯಕಿ ಹಾಗೂ ಬಲಿಷ್ಠ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ನೋಟದಲ್ಲಿ ಮಾಡೆಲ್‌ಗಿಂತ ಕಡಿಮೆಯಿಲ್ಲ. ಇವರು ಕ್ರೀಸ್‌ನಲ್ಲಿ ಇದ್ದರೆ, ಭಾರತಕ್ಕೆ ಗೆಲುವಿನ ಸಾಧ್ಯತೆ ಹೆಚ್ಚಿರುತ್ತದೆ. ಹರ್ಮನ್‌ಪ್ರೀತ್ ನೋಟದಲ್ಲಿ ತುಂಬಾ ಸುಂದರ ಮತ್ತು ಸ್ಟೈಲಿಶ್ ಆಗಿದ್ದಾರೆ.

5/5
ಸ್ಮೃತಿ ಮಂದಾನ
 ಸ್ಮೃತಿ ಮಂದಾನ

24 ವರ್ಷದ ತಾನಿಯಾ ಭಾಟಿಯಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋಗಳನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ತಾನಿಯಾ ಭಾಟಿಯಾ ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. 





Read More