PHOTOS

ಕಲರ್, ಡೈ ಬಳಸದೆ ಕೂದಲನ್ನು ನೈಸರ್ಗಿಕವಾಗಿ ಮತ್ತು ಶಾಶ್ವತವಾಗಿ ಕಪ್ಪಾಗಿಸುತ್ತದೆ ಈ ವಸ್ತುಗಳು

ದಲು ಬೆಳ್ಳಗಾಗದಂತೆ ತಡೆಯಲು ಮತ್ತು ಬಿಳಿ ಕೂದಲು ಬೆಳೆಯದಂತೆ ನೋಡಿಕೊಳ್ಳಲ...

Advertisement
1/5
ಕಪ್ಪು ಎಳ್ಳು :
ಕಪ್ಪು ಎಳ್ಳು :

ಎಳ್ಳು, ಅದರಲ್ಲೂ ಕಪ್ಪು ಎಳ್ಳು, ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ. ಕಪ್ಪು ಎಳ್ಳಿನ ಪೇಸ್ಟ್ ಮಾಡಿ ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ.   ಕಪ್ಪು ಎಳ್ಳು ಬೀಜಗಳನ್ನು ವಾರಕ್ಕೆ ಎರಡು ಬಾರಿ ತಿನ್ನುವುದು ಕೂಡಾ  ಕೂದಲು  ಬಿಳಿಯಾಗುವ ಪ್ರಕ್ರಿಯೆ ನಿಧಾನಗೊಳಿಸಲು ಸಹಾಯ ಮಾಡುತ್ತದೆ.

2/5
ನೆಲ್ಲಿಕಾಯಿ
ನೆಲ್ಲಿಕಾಯಿ

ನೆಲ್ಲಿಕಾಯಿ   ಒಂದು ಗಿಡಮೂಲಿಕೆಯಾಗಿದ್ದು, ಇದು ಬಿಳಿ ಕೂದಲನ್ನು ಕಪಾಗಿಸಲು ಸಹಾಯ ಮಾಡುತ್ತದೆ. ನೆಲ್ಲಿಕಾಯಿಯನ್ನು  ಕುದಿಸಿದ ನೀರನ್ನು ಹಚ್ಚುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ.   

3/5
ಕರಿಬೇವಿನ ಎಲೆಗಳು
ಕರಿಬೇವಿನ ಎಲೆಗಳು

ಕರಿಬೇವಿನ ಎಲೆಗಳು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಅನ್ನು ಹೊಂದಿದ್ದು ಅದು ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಹಾಯ ಮಾಡುತ್ತದೆ.  

4/5
ಭೃಂಗರಾಜ್ ಎಣ್ಣೆ
ಭೃಂಗರಾಜ್ ಎಣ್ಣೆ

ಭೃಂಗರಾಜ್ ಎಣ್ಣೆಯು ಆರಂಭಿಕ ಬಿಳಿ ಕೂದಲು ಮತ್ತು ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಅಲ್ಲದೆ ಕೂದಲಿಗೆ ಹೊಳಪು, ಮೃದುತ್ವ ಮತ್ತು ಶಕ್ತಿಯನ್ನು  ನೀಡುತ್ತದೆ. ಇದು  ಬಿಳಿ ಕೂದಲು ಬೆಳೆಯದಂತೆ ತಡೆಯುತ್ತದೆ. 

5/5
ದಾಸವಾಳ
ದಾಸವಾಳ

ದಾಸವಾಳದ ಎಲೆ ಮತ್ತು ಹೂವು ಎರಡೂ ಕೂದಲಿನ ಆರೋಗ್ಯಕ್ಕೆ ಬಹಳ ಸಹಕಾರಿ. ಇದು ಸಣ್ಣ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಆಯುರ್ವೇದದ ಪ್ರಕಾರ, ದಾಸವಾಳವು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.  





Read More