PHOTOS

Engineers Day:ಎಂಜಿನಿಯರ್ ಪದವಿ ಪಡೆದಿದ್ದರೂ ಬಣ್ಣ ಹಚ್ಚುವ ಮೂಲಕ ಅದೃಷ್ಟ ಪರೀಕ್ಷಿಸಿದ ನಟ ನಟಿಯರಿವರು

್ ತಾರೆಯರಿದ್ದಾರೆ. ಈ ತಾರೆಯರು ಎಂಜಿನಿಯರಿಂಗ್ ಪದವಿ ಪಡೆದಿದ್ದರೂ ಬಣ್ಣದ ಲೋಕದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಆದರೆ ಈ ನಟ ನಟಿಯರಿಗೆ ಬಾಲಿವುಡ್ ನಲ್...

Advertisement
1/5
ಸೋನು ಸೂದ್
ಸೋನು ಸೂದ್

ಚಿತ್ರನಟ ಸೋನು ಸೂದ್ ಕೂಡ ಇಂಜಿನಿಯರಿಂಗ್ ಮುಗಿಸಿದ್ದಾರೆ. ಎಂಜಿನೀಯರ್ ಪದವಿ ಪಡೆದಿದ್ದರೂ ಸೋನು ಸೂದ್ ಬಾಲಿವುಡ್ ಪ್ರವೇಶಿಸಲು ನಿರ್ಧರಿಸಿದರು. ಇದಕ್ಕಾಗಿ ಮಾಡೆಲಿಂಗ್‌ನಲ್ಲಿಯೂ ತಮ್ಮ ಅದೃಷ್ಟವನ್ನು ಪರೀಕ್ಷಿಸಿದ್ದರು.  

2/5
ಕಾರ್ತಿಕ್ ಆರ್ಯನ್
ಕಾರ್ತಿಕ್ ಆರ್ಯನ್

ಚಿತ್ರನಟ ಕಾರ್ತಿಕ್ ಆರ್ಯನ್ ಕೂಡ ಇಂಜಿನಿಯರಿಂಗ್ ಓದಿದ್ದಾರೆ. ನಟ ಬಯೋಟೆಕ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ನಂತರ ಬಣ್ಣದ ಲೋಕದ ಮಾಯಾ ನಗರಿಯ ಕಡೆಗೆ ಹೆಜ್ಜೆ ಹಾಕಿದ್ದಾರೆ. 

3/5
ತಾಪ್ಸಿ ಪನ್ನು
ತಾಪ್ಸಿ ಪನ್ನು

ನಟಿ ತಾಪ್ಸಿ ಪನ್ನು ನವದೆಹಲಿಯ ಗುರು ತೇಜ್ ಬಹದ್ದೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.  ನಂತರ ನಟಿ ಚಲನಚಿತ್ರಗಳತ್ತ ಮುಖ ಮಾಡಿದರು.  

4/5
ವಿಕ್ಕಿ ಕೌಶಲ್
ವಿಕ್ಕಿ ಕೌಶಲ್

ಚಿತ್ರನಟ ವಿಕ್ಕಿ ಕೌಶಲ್ ಕೂಡ ನಟನಾಗುವ ಮೊದಲು ಇಂಜಿನಿಯರ್ ಓದಿದ್ದರು. ನಟ ರಾಜೀವ್ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್‌ ನಲ್ಲಿ ಪದವಿ ಪಡೆದಿದ್ದಾರೆ. 

5/5
ಕೃತಿ ಸನನ್
ಕೃತಿ ಸನನ್

ನಟಿ ಕೃತಿ ಸನನ್ ಬ್ಯಾಚುಲರ್ ಆಫ್ ಟೆಕ್ನಾಲಜಿ ಪದವಿ ಪಡೆದಿದ್ದರು. ನೊಯ್ಡಾದ ಜೇಪೀ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿಯಲ್ಲಿ ಅಧ್ಯಯನವನ್ನು ಮುಗಿಸಿದ ನಂತರ ನಟಿ ನಟನಾ ಜಗತ್ತಿಗೆ ಪ್ರವೇಶಿಸಿದರು.





Read More