PHOTOS

Palmistry: ಈ ವಿಶೇಷ ರೇಖೆ ಮತ್ತು ಗುರುತುಗಳಿದ್ದರೆ ಎಂದಿಗೂ ಹಣದ ಕೊರತೆ ಇರುವುದಿಲ್ಲ

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಅಂಗೈಯಲ್ಲಿನ ಕೆಲವು ಗೆರೆಗಳು ಮತ್ತು ಗುರುತುಗಳು ಶ್ರೀಮಂತಿಕ...

Advertisement
1/5
ಅದೃಷ್ಟ ರೇಖೆ ಮತ್ತು ಸೂರ್ಯನ ಪರ್ವತ
ಅದೃಷ್ಟ ರೇಖೆ ಮತ್ತು ಸೂರ್ಯನ ಪರ್ವತ

ಯಾರ ಅಂಗೈಯಲ್ಲಿ ಅದೃಷ್ಟದ ರೇಖೆಯಿಂದ ಬೇರೆ ಯಾವುದೇ ರೇಖೆಯು ಹೊರಹೊಮ್ಮಿದರೆ ಮತ್ತು ನೇರವಾಗಿ ಸೂರ್ಯನ ಪರ್ವತಕ್ಕೆ ಹೋದರೆ ಅಂತಹವರು ಜೀವನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಾರೆ. ಇವರು ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳನ್ನು ಎದುರಿಸುವುದಿಲ್ಲ.

2/5
ತ್ರಿಕೋನ ಗುರುತು
ತ್ರಿಕೋನ ಗುರುತು

ಜೀವನ, ಮೆದುಳು ಮತ್ತು ಅದೃಷ್ಟ ರೇಖೆಯು ಒಟ್ಟಿಗೆ ಅಂಗೈಯಲ್ಲಿ ತ್ರಿಕೋನವನ್ನು ರೂಪಿಸಿದರೆ ಅಂತಹ ಜನರು ಶ್ರೀಮಂತರಾಗುತ್ತಾರೆ. ಅಲ್ಲದೆ ಇಂತಹ ಜನರು ತೃಪ್ತಿಯಾಗುವಷ್ಟು ಹಣವನ್ನು ಗಳಿಸುತ್ತಾರೆ ಮತ್ತು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಅಷ್ಟೇ ಅಲ್ಲ ಐಷಾರಾಮಿ ಜೀವನವನ್ನೂ ಕೂಡ ನಡೆಸುತ್ತಾರೆ.

3/5
ಅದೃಷ್ಟ ರೇಖೆ ಮತ್ತು ಶನಿಯ ಪರ್ವತ
ಅದೃಷ್ಟ ರೇಖೆ ಮತ್ತು ಶನಿಯ ಪರ್ವತ

ಯಾರ ಅದೃಷ್ಟದ ರೇಖೆಯು ಕವಚವನ್ನು ಬಿಟ್ಟು ಶನಿ ಪರ್ವತಕ್ಕೆ ಮುರಿಯದೆ ಹೋಗುತ್ತದೋ ಅವರು ಹಠಾತ್ ಧನಲಾಭವನ್ನು ಪಡೆಯುತ್ತಾರೆ. ಅಲ್ಲದೆ ಇಂತಹ ಜನರು ಜೀವನದಲ್ಲಿ ಹಣದ ಕೊರತೆಯನ್ನು ಅನುಭವಿಸುವುದಿಲ್ಲ.

4/5
ಶುಕ್ರ, ಸೂರ್ಯ ಮತ್ತು ಗುರು ಶಿಖರ
ಶುಕ್ರ, ಸೂರ್ಯ ಮತ್ತು ಗುರು ಶಿಖರ

ಶುಕ್ರ, ಸೂರ್ಯ ಮತ್ತು ಗುರು ಗ್ರಹವು ಬಲಶಾಲಿಯಾಗಿದ್ದರೆ ಮತ್ತು ಅಂಗೈಯಲ್ಲಿ ಬೆಳೆದರೆ ಅದು ಶ್ರೀಮಂತಿಕೆಯನ್ನು ಸೂಚಿಸುತ್ತದೆ. ಇದನ್ನು ತಮ್ಮ ಅಂಗೈಯಲ್ಲಿ ಹೊಂದಿರುವವರು ಶ್ರೀಮಂತರಾಗುವುದನ್ನು ಯಾರೂ ತಡೆಯುವುದಿಲ್ಲ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಈ ಪರ್ವತಗಳು ಶ್ರೀಮಂತ ಜನರ ಅಂಗೈಯಲ್ಲಿ ಹೊರಹೊಮ್ಮುತ್ತವೆ.

5/5
ಅದೃಷ್ಟ, ಮೆದುಳು ಮತ್ತು ಜೀವನದ ರೇಖೆ
ಅದೃಷ್ಟ, ಮೆದುಳು ಮತ್ತು ಜೀವನದ ರೇಖೆ

ಅದೃಷ್ಟ ರೇಖೆ, ಹೆಡ್ ಲೈನ್ ಮತ್ತು ಲೈಫ್ ಲೈನ್ ಅಂಗೈಯಲ್ಲಿ Mನ ಗುರುತು ಮಾಡಿದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇಂತಹ ಜನರು 35-55 ವರ್ಷ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ. ಇಂತಹವರಿಗೆ ಹಣದ ಕೊರತೆಯೇ ಇರುವುದಿಲ್ಲ.





Read More