PHOTOS

Relationship: ಒಂದು ಆರೋಗ್ಯಕರ ಸಂಬಂಧದಲ್ಲಿ ನಿಮ್ಮ ಸಂಘರ್ಷವನ್ನು ಎತ್ತಿ ತೋರಿಸುತ್ತವೆ ಈ ಸಂಕೇತಗಳು!

ು ಪವಿತ್ರ ಬಂಧವಾಗಿದ್ದು, ಇದು ಉಭಯ ಸಂಗಾತಿಗಳಿಂದ ಜೀವಮಾನದ ಬದ್ಧತೆ, ತಿಳ...

Advertisement
1/5

1. ನಾವು ಎಲ್ಲಾ ಸಂಗತಿಗಳ ಜೊತೆಗೆ ಹೊಂದಾಣಿಕೆಗಾಗಿ ತಯಾರಾಗಿಲ್ಲ. ಹೀಗಾಗಿ ನಾವು ನಮಗೆ ಹಾನಿಗೊಳಿಸುವುದನ್ನು ತಪ್ಪಿಸಲು ಪ್ರಯತ್ನಿಸಬೇಕು. ಸುಮ್ಮನಿರುವುದು ಒಂದು ಉತ್ತಮ ಆಯ್ಕೆಯಾಗಿದೆ.  

2/5

2. ಕೆಲವೊಮ್ಮೆ ನಮಗೆ ಒಪ್ಪಿಗೆ ಇಲ್ಲದಿದ್ದರೂ ಕೂಡ ನಾವು ಇತರರನ್ನು ಅವರಿರುವ ಹಾಗೆಯೇ ಸ್ವೀಕರಿಸಬೇಕು. ಏಕೆಂದರೆ ಭಿನ್ನಾಭಿಪ್ರಾಯಗಳನ್ನು ಅಳವಡಿಸಿಕೊಂಡರೆ ಜೀವನ ಸುಗಮವಾಗುತ್ತದೆ.   

3/5

3. ಸಂಬಂಧಗಳಲ್ಲಿ ಮಿತಿಗಳು ತುಂಬಾ ಮಹತ್ವದ್ದಾಗಿರುತ್ತವೆ ಮತ್ತು ಆರೋಗ್ಯಕರವಾಗಿರುತ್ತವೆ. ಬೇರೆಯವರಿಂದ ಅವುಗಳ ಗೌರವವನ್ನು ಕಾಪಾಡಲು ನಾವು ಯಾವಾಗಲೂ ಅವುಗಳನ್ನು ಉನ್ನತಸ್ಥಾನದಲ್ಲಿಯೇ ಇರಿಸಬೇಕು.  

4/5

4. ನಮ್ಮ ಆತ್ಮಗೌರವ ನಾವು ನಮ್ಮ ಬಗ್ಗೆ ಏನನ್ನು ಭಾವಿಸುತ್ತವೆ ಎಂಬುದರ ಮೇಲೆ ಅವಲಂಭಿಸಿರುತ್ತದೆ. ಬೇರೆಯವರು ನಮ್ಮ ಬಗ್ಗೆ ಏನನ್ನು ಆಲೋಚಿಸುತ್ತಾರೆ ಎಂಬುದರ ಮೇಲೆ ಅದು ಅವಲಂಭಿಸಿರುವುದಿಲ್ಲ ಎಂಬುದನ್ನೂ ನೆನಪಿನಲ್ಲಿಡಿ.   

5/5

5. ನಾವು ಎಷ್ಟೇ ಪ್ರಯತ್ನಿಸಿದರೂ ಇತರರನ್ನು ಸರಿಪಡಿಸುವುದು ಸಾಧ್ಯವಿಲ್ಲ. ಏಕೆಂದರೆ ಫಿಕ್ಸಿಂಗ್ ಅವರ ಕೆಲಸ. ನಾವು ಮಾಡಬೇಕಾಗಿರುವುದು ಅವರು ತಮ್ಮನ್ನು ತಾವು ಸರಿಪಡಿಸಿಕೊಳ್ಳುವ ಪ್ರಯಾಣದಲ್ಲಿರುವಾಗ ಅವರ ಬೆಂಬಲಕ್ಕೆ ನಿಲ್ಲಬೇಕು.   





Read More