PHOTOS

Zodiac Signs: ಈ ರಾಶಿಗಳ ಹುಡುಗಿಯರನ್ನು ತಾಯಿ ಲಕ್ಷ್ಮಿಯ ರೂಪ ಎಂದು ಭಾವಿಸಲಾಗುತ್ತದೆ!

ತಿಗೆ ಸಂಬಂಧಿಸಿದ ಗ್ರಹಗಳು, ನಕ್ಷತ್ರಗಳು ಹಾಗೂ ಆತನ ಜನ್ಮ ಕುಂಡಲಿಗೆ ತುಂಬಾ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇದೇ ಕಾರಣದಿಂದ ವಿವಾಹದ ಸಂದರ್ಭಗಳಲ್ಲಿ  ಹುಡು...

Advertisement
1/3

ಮೇಷ ರಾಶಿ : ಮೇಷ ರಾಶಿಯ ಹುಡುಗಿಯರ ಮೇಲೆ ತಾಯಿ ಲಕ್ಷ್ಮಿಯ ವಿಶೇಷ ಆಶೀರ್ವಾದ ಯಾವಾಗಲೂ ಇರುತ್ತದೆ. ಇವರಿಗೆ ಜೀವನದಲ್ಲಿ ಎಂದಿಗೂ ಹಣ ಮತ್ತು ಧಾನ್ಯಗಳ ಕೊರತೆ ಎದುರಾಗುವುದಿಲ್ಲ. ಇವರು ಯಾವ ಮನೆಗೆ ಹೋದರೂ ಅಪಾರವಾದ ಸಂಪತ್ತನ್ನು ಕೊಟ್ಟ ಮನೆಗೆ ದಯಪಾಲಿಸುತ್ತಾಳೆ. ಈ ರಾಶಿಯ ಹುಡುಗಿಯರು ಪರಿಶುದ್ಧ ಹೃದಯವನ್ನು ಹೊಂದಿರುತ್ತಾರೆ ಮತ್ತು ತನ್ನ ಪತಿಯನ್ನು  ತುಂಬಾ ಪ್ರೀತಿಸುವವರಾಗಿರುತ್ತಾರೆ. ಈ ರಾಶಿಯ ಹುಡುಗಿ ತನ್ನ ಗಂಡನಿಗೆ ತುಂಬಾ ಅದೃಷ್ಟಶಾಲಿ ಎಂದು ಸಾಬೀತಾಗುತ್ತಾಳೆ  

2/3

ಕರ್ಕ ರಾಶಿ : ಕರ್ಕ ರಾಶಿಯ ಹುಡುಗಿಯರ ಮೇಲೆ ತಾಯಿ ಲಕ್ಷ್ಮಿ ಯಾವಾಗಲೂ ದಯೆ ತೋರುತ್ತಾಳೆ. ಆಕೆಯನ್ನು ಮದುವೆಯಾಗುವ ಪತಿಯ ಭಾಗ್ಯ ಬೆಳಗುತ್ತದೆ ಎಂದು ಹೇಳಲಾಗುತ್ತದೆ. ಇಷ್ಟೇ ಅಲ್ಲ, ಇದು ಆಕೆಯ ಅತ್ತೆಯ ಮನೆಯವರೆಲ್ಲರಿಗೂ ಅದೃಷ್ಟವನ್ನು ನೀಡುತ್ತದೆ. ಈ ರಾಶಿಯ ಹುಡುಗಿಯರು ತುಂಬಾ ಬುದ್ಧಿವಂತರು ಮತ್ತು ಸಂವೇದನಾಶೀಲರು. ಇವರು ಎಲ್ಲರ ಹೃದಯದಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಳ್ಳುತ್ತಾಳೆ.  

3/3

ಸಿಂಹ ರಾಶಿ: ಸಿಂಹ ರಾಶಿಯ ಹುಡುಗಿಯರನ್ನು ಪ್ರಾಮಾಣಿಕ, ಕಠಿಣ ಪರಿಶ್ರಮ ಮತ್ತು ಸಹಿಷ್ಣು ಎಂದು ಹೇಳಲಾಗಿದೆ. ಈ ರಾಶಿಯ ಹುಡುಗಿಯರು ತುಂಬಾ ತಾಳ್ಮೆಯ ಸ್ವಭಾವದವರಾಗಿರುತ್ತಾರೆ. ಅವರ ಸ್ವಭಾವದಿಂದಾಗಿ, ಅವರು ಎಲ್ಲರಿಗೂ ಪ್ರಿಯರಾಗಿರುತ್ತಾರೆ. ಇವರನ್ನು ಮದುವೆಯಾಗುವ ಗಂಡನ ಬಳಿ ಧನ-ಧಾನ್ಯಗಳಿಗೆ ಕೊರತೆ ಎಂದಿಗೂ ಉಂಟಾಗುವುದಿಲ್ಲ.  (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  





Read More