PHOTOS

ಬಾಲಿವುಡ್ ನಲ್ಲಿ 'ಐಟಂ ಗರ್ಲ್' ಆಗಿ ಹಿಟ್ ಆದ ಹಿರೋಯಿನ್ಸ್! ಒಂದು ಝಲಕ್...

ಐಟಂ ಗರ್ಲ್ ಆಗಿ ಫೇಮಸ್ ಆದವರಲ್ಲಿ ಬಾಲಿವುಡ್ ಕಂಟ್ರೋವರ್ಸಿ ಕ್ವೀನ್ ಅಂತಾನೇ ಫೇಮಸ್ ಆದ ರಾಖಿ ಸಾವಂತ್ ಮೊದಲಿಗರು..

...
Advertisement
1/6
ಐಟಂ ಗರ್ಲ್ ರಾಖಿ ಸಾವಂತ್
ಐಟಂ ಗರ್ಲ್ ರಾಖಿ ಸಾವಂತ್

ಬಾಲಿವುಡ್ ಬಿಗ್ ಹಿರೋಯಿನ್ಗಳೂ ಕೂಡ ಇಂದು ಐಟಂ ಗರ್ಲ್ ಆಗಿ ರಾಖಿ ಸಾವಂತ್ ನ ಫಾಲೋ ಮಾಡ್ತಿದ್ದಾರೆ. ಅಂದು ಐಟಂ ಗರ್ಲ್ ಆಗಿ ರಾಖಿ ಸಾವಂತ್ ಡ್ಯಾನ್ಸ್ ಮಾಡಿದ್ದು ಇಂದು ಟ್ರೆಂಡ್ ಆಗಿದೆ. 1978, ನವೆಂಬರ್ 25ರಂದು ಮುಂಬೈನಲ್ಲಿ ಜನಿಸಿದ ರಾಖಿ ಸಾವಂತ್ ಬಾಲಿವುಡ್ ನಲ್ಲಿ 2003ರಲ್ಲಿ 'ಚಾರ್ ಲಿಯಾ ಹೈ ತುಮ್ನೆ' ಸಿನಿಮಾದ 'ಮೊಹಬ್ಬತ್ ಹೈ ಮಿರ್ಚಿ' ಹಾಡಿಗೆ ಹೆಜ್ಜೆ ಹಾಕುವ ಮೂಲಕ ಬ್ರೇಕ್ ಪಡೆದಿದ್ದರು. ನಂತರ ಇವರು ಐಟಂ ಗರ್ಲ್ ಎಂದೇ ಫೇಮಸ್ ಆದರು.

2/6
ಬಾಲಿವುಡ್ ಮುನ್ನಿ ಮಲೈಕಾ ಅರೋರ
ಬಾಲಿವುಡ್ ಮುನ್ನಿ ಮಲೈಕಾ ಅರೋರ

ರಾಖಿ ಸಾವಂತ್ ನಂತರ ಐಟಂ ಗರ್ಲ್ಸ್ ಪಟ್ಟಿಗೆ ಸೇರಿದವರಲ್ಲಿ ಬಾಲಿವುಡ್ ಮುನ್ನಿ ಎಂದೇ ಹೆಸರಾದ ಮಲೈಕಾ ಅರೋರ ಹೆಸರು ಬರುತ್ತದೆ. ಐಟಂ ಡ್ಯಾನ್ಸ್ ಗಾಗಿ ಬಾಲಿವುಡ್ ನಿರ್ದೇಶಕರು ಆಯ್ಕೆ ಮಾಡುತ್ತಿದ್ದ ನಟಿ ಅರೋರ.

3/6
ಐಟಂ ಸಾಂಗ್ ಗೆ ಕುಣಿದು ರಂಗು ತುಂಬಿದ ಕರೀನಾ
ಐಟಂ ಸಾಂಗ್ ಗೆ ಕುಣಿದು ರಂಗು ತುಂಬಿದ ಕರೀನಾ

ಈ ಲಿಸ್ಟ್ ನಲ್ಲಿ ನಂತರ ಸೇರಿದವರು ಕರೀನಾ ಕಪೂರ್ ಖಾನ್. ಕರೀನಾ ಕೂಡ ಐಟಂ ಡ್ಯಾನ್ ಮಾಡುವ ಮೂಲಕ ಅಭಿಮಾನಿಗಳ ಪ್ರೀತಿಗೆ ಪಾತ್ರರಾದವರು.

4/6
ಚಿಕಿನೀ ಚಮೇಲಿ ಹಾಡಿನ ಮೂಲಕ ಮತ್ತಷ್ಟು ಫೇಮಸ್ ಆದ ಕತ್ರೀನಾ
ಚಿಕಿನೀ ಚಮೇಲಿ ಹಾಡಿನ ಮೂಲಕ ಮತ್ತಷ್ಟು ಫೇಮಸ್ ಆದ ಕತ್ರೀನಾ

ಟಾಪ್ ನಟಿ ಕತ್ರಿನಾ ಕೈಫ್ ಕೂಡ ಐಟಂ ಸಾಂಗ್ ಗೆ ಡ್ಯಾನ್ಸ್ ಮಾಡುವ ಮೂಲಕ ಬಾಲಿವುಡ್ ಅಭಿಮಾನಿಗಳಿಗೆ ವಿಭಿನ್ನ ಮನರಂಜನೆ ನೀಡಿದ್ದಾರೆ.  

5/6
ಮಲ್ಲಿಕಾ ಶೆರಾವತ್ ಐಟಂ ಡ್ಯಾನ್ಸ್ ಸಹ ಸಖತ್ ಫೇಮಸ್
ಮಲ್ಲಿಕಾ ಶೆರಾವತ್ ಐಟಂ ಡ್ಯಾನ್ಸ್ ಸಹ ಸಖತ್ ಫೇಮಸ್

ಬಾಲಿವುಡ್ ಹಾಟ್ ನಟಿ ಮಲ್ಲಿಕಾ ಶರಾವತ್ ಸಿನಿಮಾಗಳಲ್ಲಿ ಹೆಚ್ಚು ಫ್ಯಾನ್ಸ್ ಗಳಿಸದಿದ್ದರೂ, ತಮ್ಮ ಐಟಂ ಡ್ಯಾನ್ಸ್ ಇಂದಿಗೂ ಪಡ್ಡೆ ಹುಡುಗರನ್ನು ಹುಚ್ಚೆಬ್ಬಿಸುತ್ತದೆ.   

6/6
ಪಡ್ಡೆ ಹುಡುಗರಿಗೆ ಸನ್ನಿ ಬಿಡಿಸೋ ಸನ್ನಿ ಲಿಯೋನ್
ಪಡ್ಡೆ ಹುಡುಗರಿಗೆ ಸನ್ನಿ ಬಿಡಿಸೋ ಸನ್ನಿ ಲಿಯೋನ್

ಅಶ್ಲೀಲ ಚಿತ್ರಗಳಿಗೆ ಫೇಮಸ್ ಆದ ಸನ್ನಿ ಲಿಯೋನ್ ಅಂದ್ರೆ ಇಂದಿಗೂ ಅಭಿಮಾನಿಗಳು ಕಾದು ಆಕೆಯ ಡ್ಯಾನ್ಸ್ ನೋಡುತ್ತಾರೆ. ಹಿಂದಿ ಚಿತ್ರರಂಗದ ಐಟಂ ಗರ್ಲ್ ಗಳ ಪಟ್ಟಿಯಲ್ಲಿ ಸನ್ನಿ ಕೂಡ ಪ್ರಮುಖ ಸ್ಥಾನ ಪಡೆದಿದ್ದಾರೆ.





Read More