PHOTOS

ಈ ಬಾಲಿವುಡ್ ಬೆಡಗಿಯರಿಗೆ ಕಾಫಿ ಇಲ್ಲದೆ ದಿನ ಕಳೆಯುವುದೇ ಇಲ್ಲವಂತೆ ..!

ಕಾಫಿ ಮೇಲಿನ ತಮ್ಮ ಪ್ರೀತಿಯನ್ನು ಯಾವಾಗಲೂ ಒಪ್ಪಿಕೊಂಡ ಬಾಲಿವುಡ್ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ.

...
Advertisement
1/5
ಕರೀನಾ ಕಪೂರ್ ಖಾನ್
ಕರೀನಾ ಕಪೂರ್ ಖಾನ್

ಕರೀನಾ ಕಪೂರ್ ಖಾನ್ ಗೆ ಕಾಫಿ ಎಂದರೆ ಬಹಳ ಪ್ರೀತಿ. ಕಾಫಿ ಮೇಲಿನ ಪ್ರೀತಿಯನ್ನು ಇವರು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.

2/5
ಆಲಿಯಾ ಭಟ್
ಆಲಿಯಾ ಭಟ್

ನಟಿ ಆಲಿಯಾ ಭಟ್ ಕೂಡಾ ಕಾಫಿಯ ಮೇಲಿನ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ.

3/5
ಇಲಿಯಾನಾ ಡಿ ಕ್ರೂಜ್
ಇಲಿಯಾನಾ ಡಿ ಕ್ರೂಜ್

ನಟಿ ಇಲಿಯಾನಾ ಡಿ ಕ್ರೂಜ್ ತನ್ನ ದಿನವನ್ನು ಒಂದು ಕಪ್ ಕಾಫಿಯೊಂದಿಗೆಯೇ ಆರಂಭಿಸುತ್ತಾರೆಯಂತೆ .

4/5
ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ

ನಟಿ ಅನುಷ್ಕಾ ಶರ್ಮಾಗೆ ಕಾಫಿ ಇಲ್ಲದೆ ಇರಲು ಸಾಧ್ಯವೇ ಇಲ್ಲವಂತೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.  ತನ್ನ ಕಾಫಿಯ ಪೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. 

5/5
ಜಾಕ್ವೆಲಿನ್ ಫೆರ್ನಾಂಡಿಸ್
ಜಾಕ್ವೆಲಿನ್ ಫೆರ್ನಾಂಡಿಸ್

ನಟಿ ಜಾಕ್ವೆಲಿನ್ ಫರ್ನಾಂಡಿಸ್ ಯಾವಾಗಲೂ ಕಾಫಿ ಎಂದರೆ ತನಗೆ ಎಷ್ಟು ಇಷ್ಟ ಎನ್ನುವುದನ್ನು ಹೇಳುತ್ತಿರುತ್ತಾರೆ.  ನಟಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ 'Lungo' ಎಂದು ಕರೆಯಲ್ಪಡುವ ಹೊಸ ಕಾಫಿಯ ಪಾಕವಿಧಾನವನ್ನು ಹಂಚಿಕೊಂಡಿದ್ದಾರೆ.





Read More