PHOTOS

ಈ ರಾಶಿಯವರಿಗೆ ಕೋಪ ಮಾಡಿಕೊಳ್ಳಲು ಕಾರಣವೇ ಬೇಡ ! ಇವರ ಜೊತೆ ಜೀವನ ಬಲು ಕಷ್ಟ

ಕೋಪಗೊಂಡರೆ ಯಾರೊಂದಿಗೂ ಮಾತನಾಡುವುದಿಲ್ಲ. ಇನ್ನು ಕೆಲವರು ಎದುರಿಗಿರುವವರ ...

Advertisement
1/5
ರಾಶಿ ಸ್ವಭಾವ
ರಾಶಿ ಸ್ವಭಾವ

ಕೆಲವರಿಗೆ ಮೂಗಿನ ಮೇಲೆ ಕೋಪ. ಸಣ್ಣ ಸಣ್ಣ ವಿಷಯಗಳಿಗೂ ಕೋಪ ನೆತ್ತಿಗೇರಿ ಬಿಡುತ್ತದೆ. ಸಣ್ಣ ಸಣ್ಣ ವಿಷಯಗಳಿಗೂ ಪ್ರತಿಕ್ರಿಯಿಸಿ ಬಿಡುತ್ತಾರೆ. ಜ್ಯೋತಿಷ್ಯದ ಪ್ರಕಾರ ಅತಿ ಹೆಚ್ಚು ಕೋಪ ಮಾಡಿಕೊಳ್ಳುವ ರಾಶಿಯವರು ಯಾರು ನೋಡೋಣ. 

2/5
ಕರ್ಕ ರಾಶಿ :
ಕರ್ಕ ರಾಶಿ :

ಕರ್ಕ ರಾಶಿ : ಇವರಿಗೆ ಬಹಳ ಕೋಪ. ಎದುರಿನವರ ಪ್ರತಿ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ.  ಎದುರಿಗೆ ರೇಗುವುದಿಲ್ಲವಾದರೂ ಅವರ ಕೋಪವು ಮನಸ್ಸಿನಲ್ಲಿಯೇ ಜ್ವಾಲಾಮುಖಿಯಂತೆ ಉರಿಯುತ್ತಲೇ ಇರುತ್ತದೆ.  

3/5
ಸಿಂಹ ರಾಶಿ :
ಸಿಂಹ ರಾಶಿ :

ಸಿಂಹ ರಾಶಿ : ಕೋಪದ ವಿಷಯ ಬಂದಾಗ ಈ ರಾಶಿಯವರ ಸ್ವಭಾವವೂ ಸಿಂಹದಂತೆಯೇ ಇರುತ್ತದೆ. ಸಿಂಹ ರಾಶಿಯವರ ಕೋಪ ಬಹಳ ಕೆಟ್ಟದ್ದು. ಪ್ರತಿಯೊಬ್ಬರೂ ಇವರ ತನ್ನ ಕೋಪದಿಂದ ಬಚಾವಾಗಲು ಬಯಸುತ್ತಾರೆ.

4/5
ಕನ್ಯಾ ರಾಶಿ :
ಕನ್ಯಾ ರಾಶಿ :

ಕನ್ಯಾ ರಾಶಿ : ಕನ್ಯಾ ರಾಶಿಯವರ ಕೋಪ ಎದುರಿಗೆ ಬರುವುದೇ ಇಲ್ಲ. ಇವರು ಬೇರೆಯವರ ಮೇಲೆ ಕೋಪ ತೋರಿಸಿಕೊಳ್ಳುವುದಿಲ್ಲ. ಇವರು ಕೋಪವನ್ನು ಅದುಮಿಟ್ಟುಕೊಳ್ಳುತ್ತಾರೆ. ತಮ್ಮ ಮೇಲೆಯೇ ತಮ್ಮ ಕೋಪವನ್ನು ತೋರಿಸಿಕೊಳ್ಳುತ್ತಾರೆ. 

5/5
ರಾಶಿ ಸ್ವಭಾವ
ರಾಶಿ ಸ್ವಭಾವ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More