PHOTOS

ರಾಜ ಮೌಳಿಯ 'RRR' ಚಿತ್ರವನ್ನು ತಿರಸ್ಕರಿಸಿದ್ದ ನಾಯಕಿಯರಿವರು..!

ಸಮಯದಲ್ಲಿ ಅನೇಕ ನಟಿಯರನ್ನು ಸಂಪರ್ಕಿಸಲಾಗಿತ್ತು. ಆದರೆ ಒಂದಲ್ಲ ಒಂದು ಕಾರಣದಿಂ...

Advertisement
1/5
ಆಲಿಯಾ ಭಟ್ ಮತ್ತು ಒಲಿವಿಯಾ ಮೋರಿಸ್
ಆಲಿಯಾ ಭಟ್ ಮತ್ತು ಒಲಿವಿಯಾ ಮೋರಿಸ್

ಆಲಿಯಾ ಭಟ್ ಮತ್ತು ಒಲಿವಿಯಾ ಮೋರಿಸ್  ಪಾತ್ರಕ್ಕಾಗಿ ಅನೇಕ ನಟಿಯರನ್ನು ಸಂಪರ್ಕಿಸಲಾಗಿತ್ತು. ಆದರೆ ಅವರು ಪ್ರಸ್ತಾಪವನ್ನು ತಿರಸ್ಕರಿಸಿದ್ದರು.  

2/5
ಶ್ರದ್ಧಾ ಕಪೂರ್
ಶ್ರದ್ಧಾ ಕಪೂರ್

'ಆರ್‌ಆರ್‌ಆರ್' ತಂಡವು ಶ್ರದ್ಧಾ ಕಪೂರ್‌ಗೆ ಜೂನಿಯರ್ ಎನ್‌ಟಿಆರ್ oposite ಪಾತ್ರವನ್ನು ನೀಡಲಾಗಿತ್ತು. ಆದರೆ  ಡೇಟ್ ಸಮಸ್ಯೆಯಿಂದಾಗಿ ಶ್ರದ್ಧಾ ಕಪೂರ್ ಈ ಪಾತ್ರವನ್ನು ನಿರಾಕರಿಸಿದ್ದರು. 

3/5
ಇಸಾಬೆಲ್ಲೆ ಕೈಫ್
ಇಸಾಬೆಲ್ಲೆ ಕೈಫ್

ಒಲಿವಿಯಾ ಮೋರಿಸ್ ಪಾತ್ರಕ್ಕಾಗಿ ಕತ್ರಿನಾ ಕೈಫ್ ಅವರ ಸಹೋದರಿ ಇಸಾಬೆಲ್ಲೆ ಕೈಫ್ ಅವರನ್ನು ಸಂಪರ್ಕಿಸಲಾಯಿತು. ಆದರೆ ಅವರು ಈ ಪಾತ್ರವನ್ನು ನಿರಾಕರಿಸಿದ್ದರು. 

4/5
ಪರಿಣಿತಿ ಚೋಪ್ರಾ
ಪರಿಣಿತಿ ಚೋಪ್ರಾ

ಚಿತ್ರದಲ್ಲಿ ಸೀತಾ ಪಾತ್ರಕ್ಕೆ ಆಲಿಯಾ ಭಟ್ ಬದಲಿಗೆ ಪರಿಣಿತಿ ಚೋಪ್ರಾ ಅವರನ್ನು ಪರಿಗಣಿಸಲಾಗಿತ್ತು. 

5/5
ಆಮಿ ಜಾಕ್ಸನ್
ಆಮಿ ಜಾಕ್ಸನ್

'ಆರ್‌ಆರ್‌ಆರ್' ನಿರ್ಮಾಪಕರು ಜೂನಿಯರ್ ಎನ್‌ಟಿಆರ್ ಎದುರು ಆಮಿ ಜಾಕ್ಸನ್ ಅವರನ್ನು ಚಿತ್ರದಲ್ಲಿ ಹಾಕಲು ಬಯಸಿದ್ದರು. ಆದರೆ, ಅವರು ಗರ್ಭಿಣಿಯಾಗಿರುವುದರಿಂದ ಈ ಯೋಜನೆಯನ್ನು ಕೈಬಿಡಬೇಕಾಯಿತು.





Read More