PHOTOS

Tata Nexon Facelift: 4 ಐಫೋನ್ 15ಗೆ ಸಮವಾಗಿದೆ ಹೊಸ ಟಾಟಾ ನೆಕ್ಸಾನ್ ಬೆಲೆ!

್ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಲಾಗಿದೆ. ಇದರ ಆರಂಭಿಕ ಬೆಲೆಯು ಇತ್ತೀಚೆಗೆ ಬಿಡುಗಡೆಯಾದ iPhone 15 Pro Max (1TB)ನ ಮಾದರಿಯ 4 ಫೋನ್‍ಗಳ ಬೆಲೆಗೆ ಸಮವಾಗಿದೆ...

Advertisement
1/5
4 iPhone 15 Pro Max ಬೆಲೆಗೆ ಸಮ
4 iPhone 15 Pro Max ಬೆಲೆಗೆ ಸಮ

ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಬೆಲೆ 8.10 ಲಕ್ಷದಿಂದ 15.50 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇರುತ್ತದೆ. iPhone 15 Pro Max (1TB) ಬೆಲೆ 2 ಲಕ್ಷ ರೂ. ಇದೆ. ಅಂದರೆ Nexonನ ಮೂಲ ರೂಪಾಂತರದ ಬೆಲೆ 4 iPhone 15 Pro Max (1TB) ಬೆಲೆಗೆ ಸಮನಾಗಿದೆ.

2/5
ಅತ್ಯುತ್ತಮ ವೈಶಿಷ್ಟ್ಯಗಳು
ಅತ್ಯುತ್ತಮ ವೈಶಿಷ್ಟ್ಯಗಳು

ಇದು 1.2L ಟರ್ಬೊ ಪೆಟ್ರೋಲ್ ಎಂಜಿನ್ (120PS) ಮತ್ತು 1.5L ಡೀಸೆಲ್ ಎಂಜಿನ್ (115PS) ಆಯ್ಕೆಯನ್ನು ಹೊಂದಿದೆ. ಪೆಟ್ರೋಲ್ ಎಂಜಿನ್‌ನೊಂದಿಗೆ 5-ಸ್ಪೀಡ್ MT, 6-ಸ್ಪೀಡ್ MT, 6-ಸ್ಪೀಡ್ AMT ಮತ್ತು 7-ಸ್ಪೀಡ್ DCA ಆಯ್ಕೆಗಳಿವೆ. ಅದೇ ರೀತಿ ಡೀಸೆಲ್ ರೂಪಾಂತರದಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ AMT ಆಯ್ಕೆಯನ್ನು ನೀಡಲಾಗಿದೆ.

3/5
ಗುಣಮಟ್ಟದಲ್ಲಿ ರಾಜಿಯಿಲ್ಲ
ಗುಣಮಟ್ಟದಲ್ಲಿ ರಾಜಿಯಿಲ್ಲ

Nexon SUV 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಏರ್ ಪ್ಯೂರಿಫೈಯರ್, ಎಕ್ಸ್-ಪ್ರೆಸ್ ಕೂಲ್ ಫಂಕ್ಷನ್, ಲೆಥೆರೆಟ್ ಸೀಟ್‌ಗಳು, ಸಂಪರ್ಕಿತ ಕಾರ್ ತಂತ್ರಜ್ಞಾನದೊಂದಿಗೆ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಚಾರ್ಜರ್, ರಿಯರ್ ಡಿಫಾಗರ್ ಮತ್ತು ಸನ್‌ರೂಫ್ ಅನ್ನು ಹೊಂದಿದೆ.

4/5
ಖಾಸಿಗೆ ತಕ್ಕ ಕಜ್ಜಾಯ
ಖಾಸಿಗೆ ತಕ್ಕ ಕಜ್ಜಾಯ

ಇದು 4-ಸ್ಪೀಕರ್ ಸೌಂಡ್ ಸಿಸ್ಟಂ, 60:40 ಸ್ಪ್ಲಿಟ್ ಫೋಲ್ಡ್ ರಿಯರ್ ಸೀಟ್‌ಗಳು, 6 ಏರ್‌ಬ್ಯಾಗ್‌ಗಳು, ಕಪ್‌ಹೋಲ್ಡರ್‌ಗಳೊಂದಿಗೆ ಮುಂಭಾಗ ಮತ್ತು ಹಿಂಭಾಗದ ಆರ್ಮ್‌ರೆಸ್ಟ್, ಸ್ವಾಗತ ಮತ್ತು ವಿದಾಯ ಫಂಕ್ಷನ್‌(welcome and goodbye function)ನೊಂದಿಗೆ LED ಟೈಲ್‌ಲ್ಯಾಂಪ್‌ಗಳು, ಸ್ವಾಗತ ಕಾರ್ಯದೊಂದಿಗೆ ಅನುಕ್ರಮ LED DRL ಇತ್ಯಾದಿ ವೈಶಿಷ್ಟ್ಯಗಳನ್ನು ಹೊಂದಿದೆ.

5/5
ಮಾರುಕಟ್ಟೆಯಲ್ಲಿ ನೆಕ್ಸಾನ್ ಸ್ಪರ್ಧೆ!
ಮಾರುಕಟ್ಟೆಯಲ್ಲಿ ನೆಕ್ಸಾನ್ ಸ್ಪರ್ಧೆ!

ಮಾರುಕಟ್ಟೆಯಲ್ಲಿ ಹೊಸ ನೆಕ್ಸಾನ್ ಮಾರುತಿ ಬ್ರೆಝಾ, ಕಿಯಾ ಸೋನೆಟ್, ಹುಂಡೈ ವೆನ್ಯೂ ಮತ್ತು ಮಹೀಂದ್ರಾ XUV300ನಂತಹ SUVಗಳೊಂದಿಗೆ ಸ್ಪರ್ಧಿಸಲಿದೆ.





Read More