PHOTOS

ಬಾಲಿವುಡ್ ನಲ್ಲೇ ಅತ್ಯಂತ ದುಬಾರಿ ವಿಚ್ಛೇದನ : ಜೀವನಾಂಶವಾಗಿ 400ಕೋಟಿ ಕೊಟ್ಟಿದ್ದಾರಂತೆ ಈ ನಟ..!

Advertisement
1/5

ಬಾಲಿವುಡ್ ನಲ್ಲಿ ಅತೀ ಬಾರಿ ವಿಚ್ಛೇದನೆಂದರೆ ಈ ನಟನದ್ದು, ಕಾರಣ ಜೀವನಾಂಶವಾಗಿ 400 ಕೋಟಿ ಕೊಟ್ಟು ವಿಚ್ಛೇದನ ಪಡೆದಿದ್ದಾರೆ.

2/5

ಅದು ಬೇರೆ ಯಾರು ಅಲ್ಲ ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಸುಸ್ಸಾನೆ ಖಾನ್ ಅವರ ವಿಚ್ಛೇದನ ಇವರಿಬ್ಬರ ವಿಚ್ಛೇದನ ವಯಕ್ತಿಕವಾಗಿ ಹೆಚ್ಚು ಗಮನವನ್ನು ಸೆಳೆದಿತ್ತು 

3/5

ಸದ್ಯ ಸುದ್ದಿಯಲ್ಲಿರುವ ವಿಚ್ಛೇದನದ ಪ್ರಕರಣಗಳಲ್ಲಿ ಅತಿ ಹೆಚ್ಚು ಬಾರಿ ವಿಚ್ಛೇದನ ಎಂದರೆ ಹೃತಿಕ್ ರೋಷನ್ ಹಾಗೂ ಸುಸ್ಸೆನ್ ಖಾನ್ ಮತ್ತು ಹೃತಿಕ್ ವಿಚ್ಛೇದನದ ವೇಳೆ ಇವರಿಗೆ 400 ಕೋಟಿ ರೂಪಾಯಿ ಕೊಟ್ಟಿದ್ದರೆಂದು ವೈರಲಾಗಿದೆ

4/5

ಆದರೆ 400 ಕೋಟಿ ರೂಪಾಯಿ ಜೀವನ ಅಂಶ ಕೊಟ್ಟಿದ್ದರೂ ಎಂಬ ಸುದ್ದಿಯ ಕುರಿತು ಹೃತಿಕ್ ರೋಷನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಇದಕ್ಕೆ ಪ್ರತಿಕ್ರಿಸಿದ್ದಾರೆ.

5/5

ಈ ಕುರಿತು ರೋಷನ್ ಹೇಳುವ ಹಾಗೆ, ಸುಸಾನೆ ಯಾವುದೇ ರೀತಿಯ ಮೊತ್ತವನ್ನು ಜೀವನಾಂಶವಾಗಿ ತೆಗೆದುಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿರುವ ಮಾಹಿತಿ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.





Read More