PHOTOS

ಸೀರೆಯ ಲುಕ್ ನಲ್ಲಿ ಮದುವೆಯ ಸೀಸನ್ ಗೆ ಕಳೆ ತಂದ ನಟಿ ಶ್ರೀಲೀಲಾಳ ಅವತಾರ...!

ರತೀಯ ಮೂಲದ ಅಮೇರಿಕನ್ ನಟಿ, ಅವರು ಪ್ರಧಾನವಾಗಿ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು 2017 ರಲ್ಲಿ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀ...

Advertisement
1/5

ವಿವಿಧ ಸೀರೆಯಲ್ಲಿ ಭಿನ್ನವಾಗಿ ಮದುವೆ ಹೆಣ್ಣಿನಂತೆ ಕಾಣುತ್ತಿದ್ದಾರೆ   

2/5

ಇನ್ನು ಸಿನಿಮಾಗಳಿಂದ ಕೊಂಚ ಬ್ರೇಕ್‌ ಸಿಕ್ಕರೂ ನಟಿ ಹೊಸ ಪೋಟೋಗಳನ್ನು ಶೇರ್‌ ಮಾಡಿ ಸೋಷಿಯಲ್‌ ಮಿಡಿಯಾದಲ್ಲಿ ಕ್ರೇಜ್‌ ಎಬ್ಬಿಸುತ್ತಾರೆ

3/5

ಕನ್ನಡತಿ ಶ್ರೀಲೀಲಾ ಮೊದಲು ಕನ್ನಡದ ಕಿಸ್‌ ಸಿನಿಮಾ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಬಳಿಕ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

4/5

ಶ್ರೀಲೀಲಾ ಕನ್ನಡದಲ್ಲಿ ಕಿಸ್‌ ಚಿತ್ರದ ಬಳಿಕ, ಭರಾಟೆ, ಬೈಟು ಲವ್‌ ಚಿತ್ರಗಳಲ್ಲಿ ಮಾತ್ರ ಅಭಿನಯಿಸಿ ಪೆಲ್ಲಿ ಸಂದಡಿ ಸಿನಿಮಾ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ನಟಿ, ಇದೀಗ ಸಾಲು ಸಾಲು ತೆಲಗು ಸಿನಿಮಾಗಳಿಗೆ ಸಹಿ ಹಾಕಿದ್ದರು.  

5/5

ನಟಿ ಶ್ರೀಲೀಲಾ ಇತ್ತೀಚೆಗೆ ತೆರೆಕಂಡ ಗುಂಟೂರು ಕಾರಂ ಸಿನಿಮಾದಲ್ಲಿ ಮಹೇಶ್ ಬಾಬು ಜೊತೆ ತೆರೆ ಹಂಚಿಕೊಂಡಿದ್ದರು





Read More