PHOTOS

Test cricket records: 4ನೇ ಕ್ರಮಾಂಕದಲ್ಲಿ ಅತಿಹೆಚ್ಚು ಶತಕ ಬಾರಿಸಿದ ಟಾಪ್ 5 ಕ್ರಿಕೆಟಿಗರಿವರು

Most centuries at No.4: ವಿರಾಟ್ ಕೊಹ್ಲಿ 4ನೇ ಕ್ರಮಾಂಕದಲ್ಲಿ 25ನೇ ಶತಕ ಬಾರಿಸಿ ಬ್ರಿಯನ್ ಲಾರಾರ(24) ದಾಖಲೆಯನ್ನು ಹಿಂ...

Advertisement
1/5
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್

ಕ್ರಿಕೆಟ್ ಗಾಡ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು 4ನೇ ಕ್ರಮಾಂಕದಲ್ಲಿ ಅತಿಹೆಚ್ಚು ಅಂದರೆ 44 ಶತಕ ಗಳಿಸಿದ ದಾಖಲೆ ಹೊಂದಿದ್ದಾರೆ.

2/5
ಜಾಕ್ ಕಾಲಿಸ್
ಜಾಕ್ ಕಾಲಿಸ್

ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಕ್ ಕಾಲಿಸ್ ಅವರು 4ನೇ ಕ್ರಮಾಂಕದಲ್ಲಿ 35 ಶತಕ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ.

3/5
ಮಹೆಲಾ ಜಯವರ್ಧನೆ
ಮಹೆಲಾ ಜಯವರ್ಧನೆ

ಶ್ರೀಲಂಕಾ ತಂಡದ ಮಾಜಿ ನಾಯಕ ಮಹೆಲಾ ಜಯವರ್ಧನೆ ಅವರು 4ನೇ ಕ್ರಮಾಂಕದಲ್ಲಿ 30 ಶತಕಗಳನ್ನು ಬಾರಿಸಿದ್ದಾರೆ.

4/5
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

500ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ 4ನೇ ಕ್ರಮಾಂಕದಲ್ಲಿ 25 ಶತಕ ಬಾರಿಸಿದ್ದು, ಬ್ರಿಯಾನ್ ಲಾರಾರನ್ನು ಹಿಂದಿಕ್ಕಿದ್ದಾರೆ.

5/5
ಬ್ರಿಯಾನ್ ಲಾರಾ
ಬ್ರಿಯಾನ್ ಲಾರಾ

ವೆಸ್ಟ್ ಇಂಡೀಸ್‍ನ ಮಾಜಿ ನಾಯಕ ಬ್ರಿಯಾನ್ ಲಾರಾ ಅವರು 4ನೇ ಕ್ರಮಾಂಕದಲ್ಲಿ 24 ಶತಕ ಬಾರಿಸಿದ್ದಾರೆ.





Read More